ನಾಳೆ ಸಾಯುವವರಂತೆ ಬದುಕಿ. ಶಾಶ್ವತವಾಗಿ ಬದುಕುವವರಂತೆ ಕಲಿಯಿರಿ.
ಸುತ್ತೋಲೆ: ಶ್ರಾವಣ ಮಾಸದ ಕೊನೆಯ ಸೋಮವಾರ ನಿಮಿತ್ಯ ದಿನಾಂಕ:07-09-2026 ರಂದು ಸ್ಥಳೀಯ ರಜೆ ಘೋಷಿಸಿದ ಕುರಿತು.
(03-09-2026) Newವಿಶ್ವವಿದ್ಯಾಲಯದ ಜಾಲತಾಣದಲ್ಲಿ (Website) ಮಾಹಿತಿ ಮತ್ತು ವೆಬ್ ವಿಷಯಗಳ ಕಡ್ಡಾಯವಾಗಿ ನವೀಕರಣಗೊಳಿಸುವ ಕುರಿತು.
(01-09-2026) Newಜಿಲ್ಲಾ ಮಟ್ಟದ ಬಾಪೂಜಿ ಪ್ರಬಂಧ ಸ್ಪರ್ಧೆಯನ್ನು ಆಯೋಜಿಸುವ ಕುರಿತು.
(31-08-2026) Newಕಿತ್ತೂರು ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಪಂಡಿತ ದೀನದಯಾಳ ಉಪಾಧ್ಯಾಯ ಅಧ್ಯಯನ ಪೀಠದ ತಾತ್ಕಾಲಿಕ ಸಂಶೋಧನಾ ಸಹಾಯಕ ಮತ್ತು ಸಹಾಯಕ ಬೆರಳಚ್ಚುಗಾರ / ಕ್ಲರ್ಕ್ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದ್ದು, ಅರ್ಹ ಅಭ್ಯರ್ಥಿಗಳು ನಿಗದಿತ ಅರ್ಜಿ ನಮೂನೆಯನ್ನು ಡೌನ್‌ಲೋಡ್ ಮಾಡಿಕೊಂಡು ದಿನಾಂಕ: 12.09.2026 ರೊಳಗೆ ಸಲ್ಲಿಸುವ ಕುರಿತು.
(31-08-2026) Newಸ್ನಾತಕೋತ್ತರ (PG) ಕೋರ್ಸ್‌ಗಳ ಅರ್ಹತಾ ಮಾನದಂಡಗಳು – 2026-27.
(30-06-2026) New2026-27ನೇ ಶೈಕ್ಷಣಿಕ ಸಾಲಿನ ಸ್ನಾತಕೋತ್ತರ ಪದವಿ ಪ್ರವೇಶಾತಿಯ ಶುಲ್ಕಗಳ ಕುರಿತು.
(30-06-2026) New2026-27 ನೇ ಶೈಕ್ಷಣಿಕ ಸಾಲಿನ ಸ್ನಾತಕ AEDP ಕೋರ್ಸಿನ 1ನೇ ಸೆಮೆಸ್ಟರ್‌ನ ಪ್ರವೇಶಾತಿ ಮತ್ತು ಇತರೆ ಶುಲ್ಕದ ಕುರಿತು.
(25-06-2026) New2026-27 ನೇ ಶೈಕ್ಷಣಿಕ ಸಾಲಿನ ಸ್ನಾತಕ AEDP ಕೋರ್ಸಿನ 3ನೇ ಸೆಮೆಸ್ಟರ್‌ನ ಪ್ರವೇಶಾತಿ ಮತ್ತು ಇತರೆ ಶುಲ್ಕದ ಕುರಿತು.
(25-06-2026) New2026-27 ನೇ ಶೈಕ್ಷಣಿಕ ಸಾಲಿನ ಸ್ನಾತಕ ಕೋರ್ಸಗಳ ಪ್ರಥಮ, ತೃತಿಯ ಹಾಗೂ ಐದನೇ ಸೆಮೆಸ್ಟರಗಳ ಪ್ರವೇಶ ಮಾರ್ಗಸೂಚಿಗಳು ಹಾಗೂ ಸಂಬಂಧಿಸಿದ ಸುತ್ತೋಲೆಗಳು.
(13-05-2026) New2025-26ನೇ ಸಾಲಿನ ಸ್ನಾತಕ ಕೋರ್ಸಗಳ 6ನೇ ಸೆಮಿಸ್ಟರ್ (NEP) ಪಠ್ಯಕ್ರಮದ ರೆಗ್ಯುಲರ್ ಮತ್ತು ರಿಪೀಟರ್ ವಿದ್ಯಾರ್ಥಿಗಳ ಮರು ಮೌಲ್ಯಮಾಪನ ಫಲಿತಾಂಶ ಬಿಡುಗಡೆ ಮಾಡುವ ಕುರಿತು.
(12-09-2026) New2025-26ನೇ ಶೈಕ್ಷಣಿಕ ಸಾಲಿನ ಸ್ನಾತಕ ಬಿ.ಎಡ್. (B.Ed) ಕೋರ್ಸ್‌ನ 2 ಮತ್ತು 4ನೇ ಸೆಮಿಸ್ಟರ್ ವಿದ್ಯಾರ್ಥಿಗಳ ಪರೀಕ್ಷಾ ಅರ್ಜಿ ಹಾಗೂ ಪರೀಕ್ಷಾ ಶುಲ್ಕ ಭರಿಸುವ ದಿನಾಂಕವನ್ನು ಪರಿಷ್ಕರಿಸಿದ ಕುರಿತು.
(12-09-2026) Newಸ್ನಾತಕೋತ್ತರ UUCMS ಅಡಿಯ 2025-26ನೇ ಶೈಕ್ಷಣಿಕ ಸಾಲಿನ ಎಂ.ಬಿ.ಎ. (MBA) 2ನೇ ಸೆಮಿಸ್ಟರ್ ರೆಗ್ಯುಲರ್ ಮತ್ತು ರಿಪೀಟರ್ ಹಾಗೂ ಎಂ.ಬಿ.ಎ. 4ನೇ ಸೆಮಿಸ್ಟರ್ ರಿಪೀಟರ್ ಪರೀಕ್ಷೆಗಳ ಪರೀಕ್ಷಾ ವೇಳಾಪಟ್ಟಿಯನ್ನು ಪ್ರಕಟಿಸುವ ಕುರಿತು.
(10-09-2026) New2025-26ನೇ ಸಾಲಿನ ಸ್ನಾತಕೋತ್ತರ MBA, MCA ವಿಭಾಗಗಳ 2 ಮತ್ತು 4ನೇ ಸೆಮಿಸ್ಟರ್ ಹಾಗೂ M.Ed 2ನೇ ಸೆಮಿಸ್ಟರ್‌ನ ವಿದ್ಯಾರ್ಥಿಗಳು ಪರೀಕ್ಷಾ ಶುಲ್ಕ/ಅರ್ಜಿಗಳನ್ನು ಸಲ್ಲಿಸುವ ದಿನಾಂಕವನ್ನು ವಿಸ್ತರಿಸಿರುವ ಕುರಿತು.
(08-09-2026) Newಸ್ನಾತಕೋತ್ತರ UUCMS ಅಡಿಯ 2025-26ನೇ ಶೈಕ್ಷಣಿಕ ಸಾಲಿನ ಎಂ.ಬಿ.ಎ. (MBA) 4ನೇ ಸೆಮಿಸ್ಟರ್‌ನ ಅಂತಿಮ ಪರೀಕ್ಷಾ ವೇಳಾಪಟ್ಟಿಯನ್ನು ಪ್ರಕಟಿಸುವ ಕುರಿತು.
(04-09-2026) New