ಹಣ, ಹೆಸರು, ಕೀರ್ತಿ ಅಥವಾ ಪಾಂಡಿತ್ಯ ಯಾೂವುದೂ ಉಪಯೋಗಕ್ಕೆ ಬರುವುದಿಲ್ಲ; ಚಾರಿತ್ರ್ಯ ಮಾತ್ರ ಕಷ್ಟದ ಗೋಡೆಗಳನ್ನು ಭೇದಿಸಬಲ್ಲದು.
ಕರ್ನಾಟಕ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ "ಮುಖ್ಯಮಂತ್ರಿ ವಿದ್ಯಾರ್ಥಿ ಸಹಾಯಹಸ್ತ ಕಾರ್ಯಕ್ರಮ"ದಡಿ ವಿದ್ಯಾರ್ಥಿಗಳ ನೋಂದಣಿ ಮಾಡಿಸುವ ಕುರಿತು.
(17-11-2026) Newಕರ್ನಾಟಕ ಸರ್ಕಾರದ ಉನ್ನತ ಶಿಕ್ಷಣ ಇಲಾಖೆಯ ವತಿಯಿಂದ ರಾಜ್ಯದ ಅರ್ಹ ಹಾಗೂ ಆಸಕ್ತ ವಿದ್ಯಾರ್ಥಿ/ಸ್ಪರ್ಧಾರ್ಥಿಗಳಿಗೆ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಚಿತ ತರಬೇತಿಯ ಸುವರ್ಣಾವಕಾಶವನ್ನು ಕಲ್ಪಿಸಲಾಗಿದೆ. ವಿಶ್ವವಿದ್ಯಾಲಯದ ವ್ಯಾಪ್ತಿಯಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳು ಹಾಗೂ ಹಳೆಯ ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆದುಕೊಳ್ಳಲು ಈ ಮೂಲಕ ಸೂಚಿಸಲಾಗಿದೆ.
ತರಬೇತಿಯ ವಿವರಗಳು:
ತರಬೇತಿ ನೀಡಲಾಗುವ ಪರೀಕ್ಷೆಗಳು:
KAS Gazetted Probationers (Prelims)
Assistant Professor (ಸಹಾಯಕ ಪ್ರಾಧ್ಯಾಪಕರು)
AC-SAD
FDA / SDA (ಪ್ರಥಮ / ದ್ವಿತೀಯ ದರ್ಜೆ ಸಹಾಯಕರು)
PDO (ಪಂಚಾಯತ್ ಅಭಿವೃದ್ಧಿ ಅಧಿಕಾರಿ)
Non-Technical / Technical Group-C ಹುದ್ದೆಗಳು
PSI / PC (ಪೊಲೀಸ್ ಇಲಾಖೆ ಹುದ್ದೆಗಳು)
VAO (ಗ್ರಾಮ ಆಡಳಿತಾಧಿಕಾರಿ) ಮತ್ತು ಇತರ ಸರ್ಕಾರಿ ಪರೀಕ್ಷೆಗಳು.
ಶುಲ್ಕ: ಸಂಪೂರ್ಣ ಉಚಿತ (ಉನ್ನತ ಶಿಕ್ಷಣ ಇಲಾಖೆ, ಕರ್ನಾಟಕ ಸರ್ಕಾರ).
ಆನ್‌ಲೈನ್ ನೋಂದಣಿ ಪೋರ್ಟಲ್:
ಹಂತ-ಹಂತದ ನೋಂದಣಿ ಪ್ರಕ್ರಿಯೆಯ ವೀಡಿಯೊ ಮಾರ್ಗದರ್ಶಿ:
ಭಾರತ ಸರ್ಕಾರದ ಪ್ರಥಮ ಶಿಕ್ಷಣ ಸಚಿವರಾಗಿದ್ದ ಡಾ. ಮೌಲಾನಾ ಆಜಾದ್ ರವರ ಜನ್ಮದಿನಾಚರಣೆಯನ್ನು ರಾಷ್ಟ್ರೀಯ ಶಿಕ್ಷಣ ದಿನವೆಂದು ದಿನಾಂಕ: 11.11.2026ರಂದು ಆಚರಣೆ ಮಾಡುವ ಕುರಿತು.
(06-11-2026) Newವಿಶ್ವವಿದ್ಯಾಲಯದ ಜಾಲತಾಣದಲ್ಲಿ (Website) ಮಾಹಿತಿ ಮತ್ತು ವೆಬ್ ವಿಷಯಗಳ ಕಡ್ಡಾಯವಾಗಿ ನವೀಕರಣಗೊಳಿಸುವ ಕುರಿತು.
(01-09-2026) New2026-27ನೇ ಸಾಲಿನ ಸ್ನಾತಕೋತ್ತರ ಎಂ.ಎಡ್. (M.Ed) ಕೋರ್ಸಿನ ಪ್ರವೇಶಾತಿ ಅಧಿಸೂಚನೆ, ಪರಿಷ್ಕೃತ ಅರ್ಹತಾ ಮಾನದಂಡಗಳು ಹಾಗೂ ಪ್ರವೇಶಾತಿ ಪ್ರಕ್ರಿಯೆ ಜರುಗುವ ವೇಳಾಪಟ್ಟಿಯ ಕುರಿತು.
(17-11-2026) New2026-27ನೇ ಶೈಕ್ಷಣಿಕ ಸಾಲಿನ ಸ್ನಾತಕೋತ್ತರ ಎಂ.ಎಡ್. (M.Ed) ಪ್ರವೇಶಾತಿಗಾಗಿ ಅರ್ಜಿ ಸಲ್ಲಿಸುವ ಕುರಿತು.
(16-11-2026) New2026-27ನೇ ಸಾಲಿನ ಬಿ.ಎಡ್. (B.Ed) ಕೋರ್ಸ್‌ನ ಪ್ರವೇಶಾತಿ ಶುಲ್ಕದ ವಿವರ ಹಾಗೂ 2025-26ನೇ ಸಾಲಿನ ಬಿ.ಎಡ್. ಕೋರ್ಸ್ ವಿದ್ಯಾರ್ಥಿಗಳನ್ನು UUCMS ತಂತ್ರಾಂಶದಲ್ಲಿ ಪದೋನ್ನತಿ (Promote) ಮಾಡಿ, ಮೂರನೇ ಸೆಮಿಸ್ಟರ್‌ಗೆ ಪ್ರವೇಶ ಪಡೆಯುವ ಕುರಿತು.
(14-11-2026) New2026-27ನೇ ಶೈಕ್ಷಣಿಕ ಸಾಲಿನ ಸ್ನಾತಕೋತ್ತರ ಎಂ.ಬಿ.ಎ./ಎಂ.ಸಿ.ಎ. ಪದವಿಯ ಪ್ರಥಮ ಸೆಮಿಸ್ಟರ್‌ಗೆ ಆಡಳಿತ ಮಂಡಳಿ (ಮ್ಯಾನೇಜ್‌ಮೆಂಟ್ ಕೋಟಾ) ಕೋಟಾದಡಿಯಲ್ಲಿ ಪ್ರವೇಶಾತಿ ಪಡೆಯುವ ಕುರಿತು.
(11-11-2026) Newಸ್ನಾತಕೋತ್ತರ (PG) ಕೋರ್ಸ್‌ಗಳ ಅರ್ಹತಾ ಮಾನದಂಡಗಳು – 2026-27.
(30-06-2026) New2025-26ನೇ ಸಾಲಿನ ಸ್ನಾತಕೋತ್ತರ ವಿವಿಧ ವಿಭಾಗಗಳ 01 ಮತ್ತು 03 ನೇ ರೆಗ್ಯೂಲರ್ ಮತ್ತು ರಿಪೀಟರ್ ಕೋರ್ಸಗಳ ಪರೀಕ್ಷಾ ಅರ್ಜಿಯನ್ನು ಭರಿಸಲು (Calendar of Events) ಮತ್ತು ಪರೀಕ್ಷಾ ಕಾರ್ಯಗಳ ವೇಳಾಪಟ್ಟಿ ಪ್ರಕಟಿಸಿದ ಕುರಿತು.
(16-11-2026) New2026-27ನೇ ಶೈಕ್ಷಣಿಕ ಸಾಲಿನ ಸ್ನಾತಕೋತ್ತರ ಪ್ರಥಮ ಮತ್ತು ತೃತೀಯ ಸೆಮಿಸ್ಟರ್‌ಗೆ ಪ್ರವೇಶ ಪಡೆದ ವಿದ್ಯಾರ್ಥಿಗಳು UUCMS ತಂತ್ರಾಂಶದಲ್ಲಿ ಕೋರ್ಸ್ ನೋಂದಣಿ (Course Registration) ಮಾಡಲು ಅನುಮತಿ ನೀಡಿರುವ ಕುರಿತು.
(12-11-2026) New2026-27ನೇ ಶೈಕ್ಷಣಿಕ ಸಾಲಿನ ಎಂ.ಎಡ್. (M.Ed.) 3 ಮತ್ತು 4ನೇ ಸೆಮಿಸ್ಟರ್‌ಗಳ ಶೈಕ್ಷಣಿಕ ವೇಳಾಪಟ್ಟಿ (Calendar of Events) ಪ್ರಕಟಿಸುವ ಕುರಿತು.
(11-11-2026) New2026-27 ನೇ ಸಾಲಿನ ಬಿ.ಪಿ.ಇಡಿ ತೃತೀಯ ಸೆಮಿಸ್ಟರ್ ವಿದ್ಯಾರ್ಥಿಗಳ ಆಂತರಿಕ ಅಂಕಗಳನ್ನು ಹಾಗೂ ಹಾಜರಾತಿಯನ್ನು UUCMS ತಂತ್ರಾಂಶದಲ್ಲಿ ನಮೂದಿಸುವ ಕುರಿತು
(03-11-2026) New2025-26ನೇ ಸಾಲಿನ B.Ed 4ನೇ ಸೆಮಿಸ್ಟರ್ ರೆಗ್ಯುಲರ್ ಮತ್ತು ರಿಪೀಟರ್ ವಿದ್ಯಾರ್ಥಿಗಳ ಮರು ಮೌಲ್ಯಮಾಪನಕ್ಕೆ ಅರ್ಜಿ ಸಲ್ಲಿಸುವ ದಿನಾಂಕ ಪ್ರಕಟಿಸಿದ ಕುರಿತು.
(13-11-2026) New2025-26ನೇ ಸಾಲಿನ ಸ್ನಾತಕ B.Ed 1 ಮತ್ತು 3ನೇ ಸೆಮಿಸ್ಟರ ರೆಗ್ಯುಲರ್ ಮತ್ತು ರಿಪಿಟರ್ ವಿದ್ಯಾರ್ಥಿಗಳ ಮರುಮೌಲ್ಯಮಾಪನ ಫಲಿತಾಂಶ ಬಿಡುಗಡೆ ಕುರಿತು.
(13-11-2026) New2026-27ನೇ ಶೈಕ್ಷಣಿಕ ಸಾಲಿನ ಬಿ.ಪಿ.ಎಡ್. (B.P.Ed) 1 ಮತ್ತು 3ನೇ ಸೆಮಿಸ್ಟರ್ ವಿದ್ಯಾರ್ಥಿಗಳ ಪರೀಕ್ಷಾ ಅರ್ಜಿ ಹಾಗೂ ಪರೀಕ್ಷಾ ಶುಲ್ಕ ಭರಿಸುವ ದಿನಾಂಕ ಪರಿಷ್ಕರಿಸಿದ ಕುರಿತು.
(13-11-2026) New2025-26ನೇ ಸಾಲಿನ B.Ed 4ನೇ ಸೆಮಿಸ್ಟರ ರೆಗ್ಯುಲರ್ ಮತ್ತು ರಿಪೀಟರ್ ವಿದ್ಯಾರ್ಥಿಗಳ ಫಲಿತಾಂಶ ಬಿಡುಗಡೆ ಮಾಡಿರುವ ಕುರಿತು.
ಪರೀಕ್ಷಾ ಅಧಿಸೂಚನೆ: 2025-26ನೇ ಶೈಕ್ಷಣಿಕ ಸಾಲಿನ ಬಿ.ಪಿ.ಎಡ್. (B.P.Ed) ಕೋರ್ಸ್‌ನ 1 ಮತ್ತು 3ನೇ ಸೆಮಿಸ್ಟರ್ ಪರೀಕ್ಷೆಗಳ ಕುರಿತು.
(06-11-2026) New