ವಿಭಾಗದ ಚಟುವಟಿಕೆಗಳು
  1. ಇಂಟರ್ನಶಿಪ್- ಸ್ನಾತಕೋತ್ತರ ಪದವಿಯ 4ನೇ ಸೆಮ್‍ಅಂತಿಮ ಪರೀಕ್ಷೆ ಬಳಿಕ ವಿದ್ಯಾರ್ಥಿಗಳು ಮಾಧ್ಯಮ ಸಂಸ್ಥೆಗಳಲ್ಲಿ 30 ದಿನಗಳ ಇಂಟರ್ನಶಿಪ್ ತರಬೇತಿ ಪಡೆಯುವುದು.
  2. ಸಂವಹನ ಕೂಟ- ಕಾರ್ಯನಿರತ ಪತ್ರಕರ್ತರೊಂದಿಗೆ ವಿದ್ಯಾರ್ಥಿಗಳ ಸಂವಾದ. ಮಾಧ್ಯಮಕ್ಷೇತ್ರದಲ್ಲಿಉದ್ಯೋಗ ಪಡೆಯಲುಅವಶ್ಯವಿರುವ ಕೌಶಲ ಮತ್ತುಅರ್ಹತೆ ಪಡೆಯಲು ವಿದ್ಯಾರ್ಥಿಗಳಗೆ ಸಹಕಾರಿ.
  3. ಮಾಧ್ಯಮ ಕಚೇರಿಗಳಿಗೆ ಭೇಟಿ - ಪತ್ರಿಕಾಲಯ, ಸ್ಥಳಿಯ ಸುದ್ದಿ ವಾಹಿನಿ ಕಚೇರಿ ಹಾಗೂ ಬಾನುಲಿ ಕೇಂದ್ರಗಳಿಗೆ ಭೇಟಿ.ಕಚೇರಿ ಮತ್ತು ಸ್ಟೂಡಿಯೊ ವಿನ್ಯಾಸದಕುರಿತಾಗಿ ವಿದ್ಯಾರ್ಥಿಗಳಿಗೆ ಮಾಹಿತಿ ನೀಡಲಾಗುವುದು.
  4. ಆರ್‍ಸಿಯು ಧ್ವನಿ- ವಿದ್ಯಾರ್ಥಿಗಳ ಪ್ರಾಯೋಗಿಕ ಪತ್ರಿಕೆ.
ಕೋರ್ಸ್‍ನ ವಿವರ
  • ಕೋರ್ಸ್ : ಎಂ.ಎ ನಲ್ಲಿ ಪÀತ್ರಿಕೋದ್ಯಮ ಮತ್ತು ಸಮೂಹ ಸಂವಹನ
  • ಅವಧಿ: 4 ಸೆಮೆಸ್ಟರ್(ಎರಡು ವರ್ಷ)

ಸಂಪರ್ಕಕ್ಕಾಗಿ

ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯ,
ವಿದ್ಯಾ ಸಂಗಮ,
ಪಿ ಬಿ ಆರ್ ಆರ್ ಎಚ್ - 4,
ಬೆಳಗಾವಿ - 591156

www.rcub.ac.in