“Library is a citadel of Knowledge; It enhances the self-learning and Intellectual capabilities of an individual” - Prof. B. R. Ananthan ಗ್ರಂಥಾಲಯ ಪರಿಕಲ್ಪನೆ : ಶಿಕ್ಷಣದಲ್ಲಿ ಗ್ರಂಥಾಲಯವು ತನ್ನದೆ ಆದ ಮಹತ್ವವನ್ನು ಪಡೆದಿದೆ. ಮನುಷ್ಯನ ಬದುಕನ್ನು ಉಜ್ವಲಗೊಳಿಸುವ ಶಕ್ತಿ ಗ್ರಂಥಾಲಯಕ್ಕಿದೆ. ಗ್ರಂಥಾಲಯದ ಮುಖ್ಯ ಉದ್ದೇಶವೆಂದರೆ, ಎಲ್ಲ ಓದುಗರಿಗೆ ತ್ವರಿತ ಮತ್ತು ಉತ್ತಮ ಗುಣಮಟ್ಟದ ಸೇವೆಯನ್ನು ಕೊಡುವುದು ಹಾಗೂ ಮನುಷ್ಯನನ್ನು ವ್ಯಕ್ತಿಯಾಗಿ, ಶಕ್ತಿಯಾಗಿ ಬೆಳೆಯಲು ಮತ್ತು ಜ್ಞಾನವನ್ನು ಕಟ್ಟಿಕೊಳ್ಳುವುದರ ಜೊತೆಗೆ ಬದುಕಿನ ದಾರಿಗಳನ್ನು ಹುಡುಕಾಡಲು ಅವಕಾಶ ಕಲ್ಪಿಸಿ ಕೊಡುವುದಾಗಿದೆ. ಶಿಕ್ಷಣದ ಉದ್ದೇಶ ಇಡೇರಬೇಕಾದರೆ ಗ್ರಂಥಾಲಯದ ಅವಶ್ಯಕತೆ ತುಂಬಾ ಇದೆ. ಗ್ರಂಥಾಲಯವು ಗುಣಾತ್ಮಕ ಶಿಕ್ಷಣದ ಹೃದಯಭಾಗವಿದ್ದಂತೆ. ಗ್ರಂಥಾಲಯವು ನಮ್ಮೆಲ್ಲ ಬಂಧಗಳನ್ನು ಕಿತ್ತೊಗೆದು ಪರಮ ಶಾಂತಿ, ಸುಖ, ಸೌಹಾರ್ದತೆಗಳನ್ನು ನೀಡುವ ಸಾಧನವೆಂದರೆ ತಪ್ಪಾಗಲಾರದು. ಗ್ರಂಥಾಲಯವು, ಪಠ್ಯವು ಕೊಡದೇ ಇರುವ ಅನೇಕ ಸವಲತ್ತುಗಳನ್ನು ಜೀವನಾನುಭವಗಳನ್ನು ತಿಳಿದುಕೊಳ್ಳಲು ಸಹಾಯ ಮಾಡುತ್ತದೆ. ಶಿಕ್ಷಣ ಮತ್ತು ಗ್ರಂಥಾಲಯಗಳÀ ಉದ್ದೇಶ ಒಂದೇ ಆಗಿದ್ದು, ಜ್ಞಾನ ಕೊಡುವ ದಾರಿಗಳು ಮಾತ್ರ ಬೇರೆ ಬೇರೆಯಾಗಿವೆ. ಮಾಹಿತಿ ತಂತ್ರಜ್ಞಾನದ ಅನ್ವೇಷಣೆಯ ನಂತರದಲ್ಲಿ ಗ್ರಂಥಾಲಯಗಳು ಭೌತಿಕವಾಗಿ ಮತ್ತು ಗುಣಾತ್ಮಕವಾಗಿ ತನ್ನ ಪಾತ್ರವನ್ನು ಹಿರಿದನ್ನಾಗಿಸಿಕೊಂಡಿದೆ. ಹೊಸ ಆಯಾಮಗಳನ್ನು ಮೈಗೂಡಿಸಿಕೊಂಡು ವಿಶ್ವದ ಜ್ಞಾನ ಕ್ಷೇತ್ರಕ್ಕೆ ತಮ್ಮ ಮಹತ್ವದ ಕೊಡುಗೆಗಳನ್ನು ನೀಡುತ್ತಿವೆ. ಈ ನಿಟ್ಟಿನಲ್ಲಿ ವಿಶ್ವವಿದ್ಯಾಲಯದ ಹೃದಯದಂತಿರುವ ಗ್ರಂಥಾಲಯವು ಇಂದು ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಶೈಕ್ಷಣಿಕ ಅಸ್ಮಿತೆಯ ಸಾಕ್ಷಿ ಪ್ರಜ್ಞೆಯಾಗಿದೆ. ಅತ್ಯಾಧುನಿಕ ಪುಸ್ತಕಗಳು ಪಾರಂಪರಿಕ ಗ್ರಂಥಾವಳಿಗಳು, ಜ್ಞಾನದ ತಾರಾವಳಿಗಳು ಅಂತರ್ಜಾಲದ ಉಪಕ್ರಮಗಳನ್ನು ಹೀಗೆ ಸಕಲವನ್ನು ಮೈಗೂಡಿಸಿಕೊಂಡು ಜ್ಞಾನ ಜಿಜ್ಞಾಸುಗಳ ಪಾಲಿಗೆ ಜ್ಞಾನ ಕಾಮಧೇನುವಾಗಿದೆಯೆಂದರೆ ತಪ್ಪಾಗಲಿಕ್ಕಿಲ್ಲ. ವಿಶ್ವವಿದ್ಯಾಲಯವು ಸೇವಾ ಮನೋಧರ್ಮ ಹಾಗೂ ಬಳಕೆ ಸ್ನೇಹಿ ವಾತಾವರಣವನ್ನು ಕಲ್ಪಿಸಿಕೊಟ್ಟಿದೆ. ಮಾಹಿತಿ ತಂತ್ರಜ್ಞಾನದ ಹೊಸ ಮನ್ವಂತರದ ಎಲ್ಲಾ
ಸವಾಲುಗಳನ್ನು ಸ್ವೀಕರಿಸಿ, ಜನಸ್ನೇಹಿ ಉಪಕ್ರಮಗಳನ್ನು ಗ್ರಂಥಾಲಯ ವಿಭಾಗವು ಶೈಕ್ಷಣಿಕ ವಾತಾವರಣಕ್ಕೆ ಪೂರಕವಾಗಿ ವಿಶ್ವವಿದ್ಯಾಲಯದಲ್ಲಿ ಸೇವೆ ನೀಡುತ್ತಿದೆ. ಜಾಗತಿಕ ಮಟ್ಟದಲ್ಲಿ ಅಭಿವೃದ್ಧಿ ಹೊಂದಿದ ದೇಶಗಳು ವೈಜ್ಞಾನಿಕ ಹಾಗೂ ತಾಂತ್ರಿಕ ಕ್ಷೇತ್ರಗಳಲ್ಲಿ ಸಾಧಿಸಿದ ಪ್ರಗತಿಗೆ ಮೂಲ ಕಾರಣವೆಂದರೆ, ಆ ದೇಶದಲ್ಲಿರುವ ವಿಜ್ಞಾನಿಗಳಿಗೆ, ಸಂಶೋಧಕರಿಗೆ ಹಾಗೂ ತಾಂತ್ರಿಕ ನಿಪುಣರಿಗೆ ಸರಿಯಾದ ಮಾಹಿತಿಯು ಸಕಾಲದಲ್ಲಿ ಒದಗಿಸುವುದೆಂದರೆ ಅದು ಅತಿಶಯೋಕ್ತಿಯಾಗಲಾರದು. ಇಂತಹ ಮಾಹಿತಿಯನ್ನು ಸಕಾಲದಲ್ಲಿ ಒದಗಿಸುವ ಕಾರ್ಯವನ್ನು ಗ್ರಂಥಾಲಯವು ನಿರಂತರವಾಗಿ ಮಾಡುತ್ತದೆ. ಪುಸ್ತಕ ಸಂಗ್ರಹ : ಗ್ರಂಥಾಲಯದಲ್ಲಿ ಒಟ್ಟು 47465 ಪುಸ್ತಕಗಳ ಸಂಗ್ರಹವಿದೆ. 2010 ರಲ್ಲಿ ಸ್ನಾತಕೋತ್ತರ ಕೇಂದ್ರವಾಗಿದ್ದಾಗ ಕೇವಲ 19375 ಪುಸ್ತಕಗಳಿದ್ದು, ಸಾಕಷ್ಟು ಕಡಿಮೆ ಅವಧಿಯಲ್ಲಿ ಸುಮರು 28080 ಪುಸ್ತಕಗಳು ಹೊಸದಾಗಿ ಗ್ರಂಥಾಲಯಕ್ಕೆ ಸೇರ್ಪಡೆಗೊಂಡಿರುತ್ತವೆ. ಎಲ್ಲಾ ವಿಭಾಗಗಳಿಗೆ ಸಂಬಂಧಿಸಿದ ಸುಮಾರು 115 ನಿಯತಕಾಲಿಕೆಗಳನ್ನು ಗ್ರಂಥಾಲಯಕ್ಕೆ ತರಿಸಲಾಗುತ್ತಿದೆ. ಗ್ರಂಥಾಲಯಕ್ಕೆ ಒಟ್ಟು 18 ವೃತ್ತಪತ್ರಿಕೆಗಳು ಹಾಗೂ 30 ಮ್ಯಾಗಝಿನ್ಗಳು ಗ್ರಂಥಾಲಯದ ಓದುಗರಿಗೆ ಸದಾ ಲಭ್ಯವಿರುತ್ತವೆ. ಗ್ರಂಥಾಲಯದ ಕಾರ್ಯ ಸ್ವರೂಪ:
ಗ್ರಂಥಾಲಯವು ಸಾರ್ವಜನಿಕ ರಜಾ ದಿನಗಳನ್ನು ಹೊರತುಪಡಿಸಿ ವರ್ಷಪೂರ್ತಿ ಬೆಳಗ್ಗೆ 9.00 ರಿಂದ ಸಾಯಂಕಾಲ 7.00 ಗಂಟೆಯ ವರೆಗೆ ತೆರೆದಿರುತ್ತದೆ ಮತ್ತು ಪರೀಕ್ಷಾ ಅವಧಿಗಳಲ್ಲಿ ವಿದ್ಯಾರ್ಥಿಗಳ ಕೋರಿಕೆಗನುಸಾರ ಸಮಯವನ್ನು ವಿಸ್ತರಿಸಲಾಗುತ್ತದೆ. ಗ್ರಂಥಾಲಯ ಸೇವೆಗಳು : Print Journals: LIST OF JOURNALS Sl. No. Name of the Journal Sl. No. Name of the Journal 1 ABHIGYAN 49 Journal of Chemistry and Chemical Sciences, Bhopal 2 Aksharvadmay 50 Journal of commerce and Management 3 Andhashtradda Nirmulan Vartapatra 51 Journal of community Guidance and Research 4 Annals of Library and Information studies 52 Journal of Computer and Mathematical Sciences 5 Antarnaad 53 Journal of Earth System Science 6 ARBITER Journal 54 Journal of Financial Management and Analysis 7 Artha Vijnana 55 Journal of Genetics 8 Biblio : A review of Books 56 Journal of Indian Education 9 Bulletin of Kerala Mathematics Association 57 Journal of Interdisciplinary Mathematics 10 Bulletin of Material Science 58 Journal of Karnataka Studies 11 Case folio 59 Journal of Library and Information Science 12 Chintana Bayalu, Mangalore 60 Journal of Ramanujan Mathematical Society 13 Computer Science 61 Journal of Rural Development 14 Contemporary Education Dialogue 62 Journal of Social and Economic Development 15 Crimes 63 Journal of Social Sciences 16 CRLJ (All Indian Reporter) 64 K.U. Journal of Social Science 17 65 Kavita Rati 18 Decision 66 KELPRO Bulletin 19 DESIDOC – Journal of Library and Information Technology 67 Library Herald 20 Diabetes and Prevention 68 Mahanubhav Magzine 21 Dimensions of Education 69 Management Insight 22 Down to Earth 70 Mukta Shabd 23 Economic and Political Weekly 71 Navasiddhant 24 Edutracks 72 Orient Journal of Law and Social Science. 25 Experiments in education 73 Paradigm : The Research Journal of IMT 26 GCTE Journal of Research & Extension in Education 74 Prabhandhan : Indian journal of management 27 IASLIC Bulletin 75 Pramana-Journal of Physics 28 IIMB Management Review 76 Pranjana : The Journal of Management Awareness 29 ILA Bulletin 77 Proceedings(Mathematical Sciences) 30 Indian Economic Review 78 Productivity 31 Indian Journal of Commerce and Management Studies 79 PURITY 32 Indian Journal of Finance 80 Quarterly of Applied Mathematics 33 Indian Journal of Human Development 81 Research Analysis and Evaluation 34 Indian journal of Industrial Relations review of Economic and Social Development 82 Resonance 35 Indian Journal of Information, Library and Society 83 Right to Information 36 Indian Journal of Marketing 84 RVIM Journal of Management Research 37 Indian Journal of Mathematics 85 Sadhana(Engineering Sciences) 38 Indian Journal of Pure and Applied Mathematics 86 Samajakaryada Hejjegalu 39 Indian Journal of Regional Science 87 Seminar 40 Indian Journal of Social Work 88 Shodh Samiksha Aur Mulyankan 41 Indian Literature 89 SRELS Journal of Information Management 42 Information Studies 90 Sugava 43 Information Technology 91 The Book Review 44 International Journal of Information Dissemination and Technology. 92 Udyog Pragati 45 Journal Metamorphosis 93 University News 46 Journal of All India Association 94 VIKALPA 47 Journal of Astrophysics and Astronomy 95 Vision 48 Journal of Biosciences 96 Yojana e-Journals /e-books, Electronic Theses, Dissertations, Synopsis(Open sources) Open Sources: ØRepositories Contact : Mr. Bhavanishankar University Library Rani Channamma University Belagavi. Email: librarian @rcub.ac.in, rculibrary@gmail.com Ph : 0831-2565216
Page OPAC Under Construction
1
Indian Academy of sciences
www.ias.ac.in
2
DOAJ
www.doaj.org
3
DOAB
www.doab.org
4
E-journal
www.ejournals.library
5
Opendoar
www.opendoar.org
6
Egyankosh
www.egyankosh.ac.in
7
Vidyanidhi
www.vidyanidhi.org.in
8
Shodhganga
www.shodhganga.inflibnet.ac.in
9
Soros
www.soros.org/openaccess
10
Indainjournals.com
www.indianjournals.com
NDL ಪೋರ್ಟಲ್
ಕ್ರಮ ಸಂಖ್ಯೆ ಭೋದಕ ಸಿಬ್ಬಂದಿಯ ಹೆಸರು ಭಾವಚಿತ್ರ ವಿದ್ಯಾರ್ಹತೆ ಹುದ್ದೆ ಇಮೇಲ್ & ದೂರವಾಣಿ
01
ಡಾ ವಿನಾಯಕ ಬಂಕಾಪೂರ
ಪಿ.ಎಚ್.ಡಿ
ಗ್ರಂಥಪಾಲಕರು
bankapur@rcub.ac.in,0831-2565217
02
ಶ್ರೀ ಭವಾನಿಶಂಕರ ಬಿ. ನಾಯ್ಕ
ಎಂ. ಎಲ್. ಐ.ಎಸ್ಸಿ ನೆಟ್
ಸಹಾಯಕ ಗ್ರಂಥಪಾಲಕರು
bsnaikrcu@gmail.com,9008611351
03
ಶ್ರೀ ವಿ.ಎಸ್. ಕಬಾಡೆ
ಪಿ.ಯು.ಸಿ
ಹಿರಿಯ ಸಹಾಯಕರು
bsnaikrcu@gmail.com,8722059495
04
ಶ್ರೀಮತಿ ಬೇಬಿ ಪಾ ಸಂತಿಬಸ್ತವಾಡ
ಎಂ.ಎ
ದ್ವಿತೀಯ ದರ್ಜೆ ಸಹಾಯಕರು
babypsrcu@gmail.com,7019214162
05
ಶ್ರೀ ರವಿ ರ ಒಂಟಗೋಡಿ
ಎಂ.ಎ
ದಗಣಕಯಂತ್ರ ನಿರ್ವಾಹಕರು
Ravireddy320@gmail.com,9901530828
06
ಶ್ರೀಮತಿ ಭಾಗ್ಯಮಂಗಲ ಎಸ್ ರಾಜಣ್ಣವರ
ಬಿ.ಎ
ಗಣಕಯಂತ್ರ ನಿರ್ವಾಹಕರು
bhagyamangalsr@gmail.com,9448707577
07
ಕಿರಣ ಎಸ್ ಮಾಳವದೆ
ಎಂ. ಎಲ್. ಐ.ಎಸ್ಸಿ ನೆಟ್, ಕೆ-ಸೆಟ್
ಗ್ರಂಥಾಲಯ ಟ್ರೈನಿ
bhagyamangalsr@gmail.com,9448707577
08
ಕಶಿವಪ್ಪಾ ವಿ ಗಾಣಿಗೇರ
ಎಂ. ಎಲ್. ಐ.ಎಸ್ಸಿ ಕೆ-ಸೆಟ್
ಗ್ರಂಥಾಲಯ ಟ್ರೈನಿ
Shivappag143@gmail.com,8722208568
09
ಸ್ಮಿತಾ ಎಸ್. ಗೌಡರ
ಎಂ. ಎಲ್. ಐ.ಎಸ್ಸಿ
ಗ್ರಂಥಾಲಯ ಟ್ರೈನಿ
Smithasgoudar1994@gmail.com,7899974263
10
ಸತೀಶ ನಾಯಿಕ
ಪಿ.ಯು.ಸಿ
ಅಟೆಂಡರ್
Satishnaik2014@gmail.com,9741416692
11
ಶ್ರೀಮತಿ ಪಾರವ್ವಾ ಪ ದೊಡಶ್ಯಾನಟ್ಟಿ
ಏಳನೇ ತರಗತಿ
ಅಟೆಂಡರ್
paravvadodashyanatti@gmail.com,8749066362
12
ಪರಶುರಾಮ ತಳವಾರ
ಎಸ್. ಎಸ್. ಎಲ್.ಸಿ
ಅಟೆಂಡರ್
Parshutalawar20@gmail.com,8748976369
![]() |
ಮಾನ್ಯ ಕುಲಾಧಿಪತಿಗಳು |
![]() |
ಡಾ. ಅಶ್ವತ್ಥ ನಾರಾಯಣ |
![]() |
ಪ್ರೊ.ಎಂ.ರಾಮಚಂದ್ರಗೌಡ. |
ಪ್ರೊ. ಬಸವರಾಜ ಪದ್ಮಶಾಲಿ |