-
ವಿವರ
-
ಬೋಧಕ ಸಿಬ್ಬಂದಿ
-
ವಿಭಾಗೀಯ ಚಟುವಟಿಕೆಗಳು
-
ಸಂಶೋಧನೆ
-
ಸಮಾಜಶಾಸ್ತ್ರ ವಿಭಾಗ :
ವಿಭಾಗದ ಕುರಿತು
ಸಮಾಜಶಾಸ್ತ್ರ ವಿಭಾಗವು 1982 ರಲ್ಲಿ ಕರ್ನಾಟಕ ವಿಶ್ವವಿದ್ಯಾನಿಲಯದ ಅಡಿಯಲ್ಲಿ, ಸ್ನಾತಕೋತ್ತರ ಕೇಂದ್ರವಾಗಿ ಕರ್ನಾಟಕ ವಿಶ್ವವಿದ್ಯಾಲಯ ಕಿತ್ತೂರು ರಾಣಿ ಚೆನ್ನಮ್ಮ ಸ್ನಾತಕೋತ್ತರ ಕೇಂದ್ರ ಎಂಬ ಹೆಸರಿನೊಂದಿಗೆ ಬೆಳಗಾವಿಯಲ್ಲಿ ಆರಂಭವಾಯಿತು. ಈ ಸ್ನಾತಕೋತ್ತರ ಕೇಂದ್ರವು ಜುಲೈ, 2010 ರಲ್ಲಿ ಸ್ವತಂತ್ರ್ಯವಿಶ್ವವಿದ್ಯಾಲಯವಾಗಿ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಒಂದು ಅಧ್ಯಯನ ವಿಭಾಗವಾಗಿ ಮುಂದುವರೆದಿದೆ.
ಈ ವಿಭಾಗದಲ್ಲಿ ಪದವಿ ಪಡೆದ ಹಲವು ವಿದ್ಯಾರ್ಥಿಗಳು ನೆಟ್ /ಸ್ಲೆಟ್ ಪರೀಕ್ಷೆಗಳಲ್ಲಿ ಅರ್ಹತೆಗಳಿಸಿದ್ದಾರೆ ವಿವಿಧ ಬೋಧನಾ ವಿಭಾಗಗಳಲ್ಲಿ ಹಾಗೂ ಇತರ ಸರ್ಕಾರಿ / ಖಾಸಗಿ ಕ್ಷೇತ್ರಗಳು ಮತ್ತು ಸಂಶೋಧನೆ ಆಧಾರಿತ ಸರ್ಕಾರೇತರ ಉದ್ಯೋಗಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಸಮುದಾಯದ ಅಭಿವೃದ್ಧಿ ಮತ್ತು ಸಮಾಜದ ದುರ್ಬಲ ವರ್ಗಗಳ ಉನ್ನತಿಗಾಗಿ ಅನೇಕ ವಿದ್ಯಾರ್ಥಿಗಳು ಕಾರ್ಯನಿರ್ವಹಿಸುತ್ತಿದ್ದಾರೆ.
ವಿಷನ್ :
ಸಾಮಾಜಿಕ ಜೀವನ ಮತ್ತು ಸಾಮಾಜಿಕ ವಾಸ್ತವಿಕತೆಯ ಬಗ್ಗೆ ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸುವುದು.
ವಿದ್ಯಾರ್ಥಿಗಳನ್ನು ಉತ್ತಮ ನಾಗರಿಕರನ್ನಾಗಿ ರೂಪಿಸುವುದು ಮತ್ತು ಸಾಮಾಜಿಕ ಸಮಸ್ಯೆಗಳಿಗೆ ಪರಿಹಾರಗಳನ್ನು ಸೂಚಿಸುವುದು.
ಮಾನವ ಶ್ರೇಷ್ಠತೆಯನ್ನು ಅಭಿವೃದ್ಧಿಪಡಿಸಲು ಕ್ರಿಯಾತ್ಮಕತೆಯ ಮೂಲಕ ನಾಯಕತ್ವ ಗುಣಗಳನ್ನು ಹುಟ್ಟುಹಾಕುವುದು.
ಮಿಶನ್ :
ಇತ್ತೀಚಿನ ಜಾಗತಿಕ ಸವಾಲುಗಳನ್ನು ಎದುರಿಸಲು, ವಿದ್ಯಾರ್ಥಿಗಳನ್ನು ಸಿದ್ಧಪಡಿಸುವುದು ಮತ್ತು ವಿದ್ಯಾರ್ಥಿಗಳಲ್ಲಿ ಸಮಕಾಲೀನ ಸ್ಪರ್ಧಾತ್ಮಕ ಜಗತ್ತಿನ ಕುರಿತು ಅರಿವು ಮತ್ತು ವಿಶ್ವಾಸವನ್ನು ಮೂಡಿಸುತ್ತಿದೆ.
ಸಮಾಜಶಾಸ್ತ್ರ ವಿಭಾಗವು ಉತ್ತಮ ಗುಣಮಟ್ಟ ಶಿಕ್ಷಣವನ್ನು ಒದಗಿಸುವ ಮೂಲಕ ವಿದ್ಯಾರ್ಥಿಗಳನ್ನು ಸಮಾಜದಲ್ಲಿ ಉತ್ತಮ ಸದಸ್ಯರನ್ನಾಗಿ ರೂಪಿಸುತ್ತಿದೆ.
ಸಮಾಜ ಶಾಸ್ತ್ರದ ಬೋಧನಾ ವಿಭಾಗವು ಶಿಸ್ತಿನ ಬೌದ್ಧಿಕ ಸಂಪ್ರದಾಯವನ್ನು ಪಠ್ಯಕ್ರಮದಲ್ಲಿ ಮತ್ತು ಸಂಶೋಧನೆಯಲ್ಲಿ ಕ್ರಮಬದ್ಧವಾಗಿ ವಿಧಾನಗಳನ್ನು ಅಳವಡಿಸಿಕೊಂಡಿದೆ.
ಸಮಾಜಶಾಸ್ತ್ರ ವಿಭಾಗವು ವಿದ್ಯಾರ್ಥಿಗಳಿಗೆ ನೆರವಾಗುವಂತೆ ಕ್ರಮಬದ್ಧ ಸೈದ್ಧಾಂತಿಕ, ಪ್ರಾಯೋಗಿಕ ಹಾಗೂ ಬಹುಮುಖಿ ವಿಶ್ಲೇಷಣೆಯನ್ನಾಧರಿಸಿದ ನಿರ್ಣಾಯಕ ಕೌಶಲ್ಯಗಳನ್ನು ಕಲಿಸುತ್ತಿದೆ.
ಸಂಶೋಧನೆ ಮತ್ತು ಕಲಿಕಾ ಚಟುವಟಿಕೆಯ ಮೂಲಕ ವಿದ್ಯಾರ್ಥಿಗಳ ಕೌಶಲ್ಯಗಳನ್ನು ಅಭಿವೃದ್ಧಿಪಡಿಸುವಲ್ಲಿ ಕಾರ್ಯೋನ್ಮುಖವಾಗಿದೆ.
ಶಿಕ್ಷಕ ಸಿಬ್ಬಂದಿ ವಿವರ
ಕ್ರ.ಸಂ. | ಶಿಕ್ಷಕ ಸಿಬ್ಬಂದಿಯ ಹೆಸರು | ಭಾವಚಿತ್ರ | ವಿದ್ಯಾರ್ಹತೆ | ಹುದ್ದೆ | ಸಂಶೊಧನಾ ಶೀರ್ಷಿಕೆ | ಇಮೇಲ್ ಮತ್ತು ದೂರವಾಣಿ |
01 |
ಡಾ. ದಶರಥ ಆರ್ ಅಲಬಾಳ |
 |
ಎಂ. ಎ., ಪಿಹೆಚ್.ಡಿ., ಪಿಜಿ ಡಿಪ್ಲೊಮಾ ಇನ್ ಜಿಎಸ್, ಪಿಜಿ ಡಿಪ್ಲೊಮಾ ಇನ್ ಎ.ಎಸ್ , |
ಪ್ರಾಧ್ಯಾಪಕರು |
ಲಂಬಾಣಿ ಎಲೈಟ್: ಎ ಸೋಶಿಯಲಾಜಿಕಲ್ ಅನಾಲಿಸಸ್ |
prof.dralbal@gmail.com
++919481702097
|
02 |
ಡಾ. ಚಂದ್ರಿಕಾ ಕೆ.ಬಿ. |
 |
ಎಂ. ಎ., ಪಿಹೆಚ್.ಡಿ., ಸರ್ಟಿಫಿಕೇಟ್ ಕೋರ್ಸ್ ಆನ್ ರಿಸರ್ಚ್ ಮೆಥಡಾಲಾಜಿ |
ಪ್ರಾಧ್ಯಾಪಕರು ಮತ್ತು ಮುಖ್ಯಸ್ಥರು |
ಎಂಪವರ್ ಮೆಂಟ್ ಆಫ್ ವುಮನ್: ಎ ಸ್ಟಡಿ ಆನ್ ಡಿಸಿಷನ್ ಮೆಕಿಂಗ್ ಪವರ್ ಆಫ್ ಶೆಡ್ಯೂಲ್ಡ್ ಕಾಸ್ಟ್ ವುಮನ್ ಇನ್ ಅರ್ಬನ್ ಕರ್ನಾಟಕ |
chandrikakb@rediffmail.com
+919844420991
|
03 |
ಡಾ. ಸುಮಂತ ಎಸ್. ಹೀರೆಮಠ |
 |
ಎಂ. ಎ., ಪಿಹೆಚ್.ಡಿ. |
ಸಹಾಯಕ ಪ್ರಾಧ್ಯಾಪಕರು |
ಲಿಂಗಾಯತ್ ಎಲೈಟ್: ಎ ಸೋಶಿಯಲಾಜಿಕಲ್ ಸ್ಟಡಿ |
sumanthiremath@gmail.com
+919844774431
|
04 |
ಮಂಜುಳಾ ಜಿ.ಕೆ. |
 |
ಎಂ. ಎ., ಎಂ.ಫಿಲ್, ಎಂ.ಇಡಿ, ಪಿಜಿಡಿಇಎಲ್ ಟಿ, ಪಿಜಿಡಿಹೆಚ್ಇ, ಪಿಗಿಡಿಎಎಸ್ |
ಸಹಾಯಕ ಪ್ರಾಧ್ಯಾಪಕರು |
ವುಮನ್ ಅಂಡ್ ಹೆಲ್ತ್ ಇನ್ ಇಕ್ವಾಲಿಟಿ: ಎ ಸೋಶಿಯಾಜಿಕಲ್ ಸ್ಟಡಿ |
Chandrashekharmanjula@yahoo.in
+919916515386
|
05 |
ಡಾ. ರವಿ.ಎಸ್. ದಳವಾಯಿ |
 |
ಎಂ. ಎ., ಪಿಹೆಚ್.ಡಿ. |
ಸಹಾಯಕ ಪ್ರಾಧ್ಯಾಪಕರು |
ಎ ಸ್ಟಡಿ ಆಫ್ ವುಮನ್ ಎಂಪವರ್ ಮೆಂಟ್: ಇಟ್ಸ್ ಪ್ರಾಕ್ಸಿಮೇಟ್ ಡೆಟರ್ಮಿನೇಟ್ಸ: ಎ ಕೇಸ್ ಸ್ಟಡಿ ಆಫ್ ಬೆಳಗಾಂ |
ravi.soci@gmail.com
+919743396999
|
-
ಸಂಶೋಧನಾ ವಿವರ
ಶಿಕ್ಷಕ ಸಿಬ್ಬಂದಿಯ ಹೆಸರು | ಸಂಶೋಧನಾ ವಿವರ |
ಡಾ. ದಶರಥ ಆರ್ ಅಲಬಾಳ |
ಹೆಲ್ತ್ ಅಮಾಂಗ್ ದಿ ಶೆಡ್ಯೂಲ್ಡ್ ಕಾಸ್ಟ್ ಇನ್ ಕರ್ನಾಟಕ(ಸೋಶಿಯಾಲಾಜಿ ಆಫ್ ಹೆಲ್ತ್ಅಂಡ್ ಡೆವಲಪ್ ಮೆಂಟ್ ಯುಜಿಸಿ-ಎಸ್ಎಪಿ/ಡಿಆರ್ ಎಸ್-1) ಪ್ರಾರಂಭ-2010 500000
|
ಡಾ. ಚಂದ್ರಿಕಾ ಕೆ.ಬಿ. |
ಪಬ್ಲಿಕ್ ಹೆಲ್ತ್ ಇಂಜಿನಿಯರಿಂಗ್: ಟ್ರೆಂಡ್ಸ್ ಅಂಡ್ ಪ್ಯಾಟರ್ನ್ಸ್ ಆಫ್ ಡಿಸೀಸ್ ಅಂಡ್ ಸ್ಯಾನಿಟೇಷನ್ (ಸೋಶಿಯಾಲಜಿ ಆಫ್ ಹೆಲ್ತ್ ಅಂಡ್ ಡೆವಲಪ್ ಮೆಂಟ್ ಯುಜಿಸಿ/ಎಸ್ಎಪಿ/ಡಿಆರ್ ಎ) ಪ್ರಾರಂಭ-2010
|
ಡಾ. ಸುಮಂತ ಎಸ್. ಹೀರೆಮಠ |
ಮೊಬೈಲ್ ಫೋನ್ ಯುಸೇಜ್ ಅಮಾಂಗ್ ದಿ ಟೀನೇಜರ್ಸ್: ಎ ಸೋಶಿಯಾಲಾಜಿಕಲ್ ಸ್ಟಡಿ – ರಾಣಿ ಚನ್ನಮ್ಮ ಯುನಿವರ್ಸಿಟಿ ಫಂಡಿಂಗ್- 45000/-
|
-
ಸಂಶೋಧನೆ
ಚಟುವಟಿಕೆ | ವಿವರ |
ಒಂದು ದಿನದ ರಾಷ್ಟ್ರೀಯ ವಿಚಾರ ಸಂಕಿರಣ. |
ಗ್ಲೋಬಲೈಸೇಷನ್ ಅಂಡ್ ಇಂಡಿಯನ್ ಸೊಸೈಟಿ: ಚಾಲೆಂಜಸ್ ಅಂಡ್ ಪ್ರಾಸ್ಪೆಕ್ಟ್ಸ್ , ರಾಣಿ ಚನ್ನಮ್ಮ ವಿಶ್ವವಿದ್ಯಾಲಯ, ಬೆಳಗಾವಿ 13-08-2014
|
ಒಂದು ದಿನದ ಕಾರ್ಯಾಗಾರ |
ಸಮಾಜಶಾಸ್ತ್ರ ಪದವಿ ಪಠ್ಯಕ್ರಮ ಪನರ್ ರಚನೆ, ರಾಣಿ ಚನ್ನಮ್ಮ ವಿಶ್ವವಿದ್ಯಾಲಯ, ಬೆಳಗಾವಿ, 28-05-2015
|
ಒಂದು ದಿನದ ರಾಷ್ಟ್ರೀಯ ವಿಚಾರ ಸಂಕಿರಣ |
ಸೋಶಿಯಲ್ ಮೂವ್ ಮೆಂಟ್ ಇನ್ ಕರ್ನಾಟಕ: ಚೇಂಜಸ್ ಅಂಡ್ ಕಂಟಿನ್ಯುಟೀ, ರಾಣಿ ಚನ್ನಮ್ಮ ವಿಶ್ವವಿದ್ಯಾಲಯ, ಬೆಳಗಾವಿ , ರಾಣಿ ಚನ್ನಮ್ಮ ವಿಶ್ವವಿದ್ಯಾಲಯ, ಬೆಳಗಾವಿ 13-05-2016
|
ಒಂದು ದಿನದ ರಾಷ್ಟ್ರೀಯ ವಿಚಾರ ಸಂಕಿರಣ |
ಕ್ವಾಲಿಟೇಟಿವ್ ರಿಸರ್ಚ್ ಮೆಥಡಾಲಾಜಿ ಇನ್ ಸೊಶಿಯಲ್ ಸೈನ್ಸಸ್ 28-05-2016
|
ಒಂದು ದಿನದ ರಾಷ್ಟ್ರೀಯ ವಿಚಾರ ಗೋಷ್ಟಿ |
ಸೊಶಿಯಲ್ ಡೆವೆಲಪ್ ಮೆಂಟ್ ಇನ್ ಇಂಡಿಯಾ: ಚಾಲೆಂಜಸ್ ಅಂಡ್ ಪ್ರಾಸ್ಪೆಕ್ಟ್ಸ್ , ರಾಣಿ ಚನ್ನಮ್ಮ ವಿಶ್ವವಿದ್ಯಾಲಯ, ಬೆಳಗಾವಿ 22-03-2018
|