•  ವಿಭಾಗದ ಕುರಿತು :

  ಈ ವಿಭಾಗವನ್ನು ೨೦೧೧-೧೨ ರಲ್ಲಿ ಸ್ಥಾಪಿಸಲಾಯಿತು. ರಾಜ್ಯಶಾಸ್ತ್ರ ವಿಭಾಗವು ತನ್ನ ಅಧ್ಯಯನ ಕಾರ್ಯದೊಂದಿಗೆ ಸಮುದಾಯದ ಅಭಿವೃದ್ಧಿಗೆ ಶ್ರಮಿಸುತ್ತಾ, ಸಹಿಷ್ಣುತೆಗೆ ಪ್ರಾಮುಖ್ಯತೆ ನೀಡಿ ಸಮಾಜೋ-ರಾಜಕೀಯ ಅಭಿವೃದ್ಧಿಗಾಗಿ ನಾಗರೀಕ ಜವಾಬ್ಧಾರಿಯನ್ನು ತಿಳಿಸಿಕೊಡುತ್ತದೆ. ಅಂತರ ಸಂಸ್ಕೃತಿ, ಅಂತರ ಶಿಸ್ತೀಯತೆ ಹಾಗೂ ಗುಣಮಟ್ಟದ ಶಿಕ್ಷಣಕ್ಕಾಗಿ ಒತ್ತು ನೀಡುತ್ತಾ, ತಾಂತ್ರಿಕತೆಯನ್ನು ಒಳಗೊಂಡಂತೆ ಮೌಲ್ಯಾಧಾರಿತ ವಿದ್ಯಾಭ್ಯಾಸದೆಡೆಗೆ ಗಮನ ಹರಿಸಿದೆ. ಅದರೊಂದಿಗೆ ಕೌಸಲ್ಯಾಭಿವೃದ್ಧಿ, ಮಾರುಕಟ್ಟೆಯ ಸ್ಪರ್ಧೆಗಳಿಗನುಗುಣವಾಗಿ ಪಠ್ಯಕ್ರಮವನ್ನು ರೂಪಿಸುತ್ತಾ, ರಾಷ್ಟ್ರಾಭಿವೃದ್ಧಿಯೆಡೆಗೆ ವಿದ್ಯಾರ್ಥಿಗಳನ್ನು ರೂಪಿಸುತ್ತದೆ.

  ವಿಷನ್:

  ರಾಜ್ಯಶಾಸ್ತ್ರ ವಿಭಾಗವು ಮೌಲ್ಯಾಧಾರಿತ ವಿದ್ಯಾಭ್ಯಾಸಕ್ಕೆ ಒತ್ತುಕೊಡುವುದರಿಂದ ಆವಿಷ್ಕಾರ ಪ್ರಯೋಗಾತ್ಮಕ ಮತ್ತು ಇಂಟರ್ನಶಿಪ್, ಸಹಯೋಗ ಸಂಶೋಧನೆ ಹಾಗು ವಾಸ್ತವಿಕ ಅಂಶಗಳ ಅನುಭವಪೂರಿತ ಕಲಿಕೆಗೆ ಪ್ರಾಮುಖ್ಯತೆ ನೀಡುವಲ್ಲಿ ತರಗತಿಯ ಒಳಗೆ ಮತ್ತು ಹೊರಗೆ ವಿದ್ಯಾರ್ಥಿಗಳಿಗೆ ಅವಕಾಶ ಸದುಪಯೋಗ ಪಡಿಸಿಕೊಳ್ಳುವಂತಹ ವಿಶ್ಲೇಷಣಾತ್ಮಕ ಚಿಂತನೆ, ಪರಿಣಾಮಕಾರಿ ಹಾಗೂ  ಶಬ್ದದ ಉಪಯೋಗದ ಸಂವಹನೆಗೆ ಒತ್ತು ನೀಡಿ ವಿಶ್ವದ ರಾಜಕಾರಣದ ಸೂಕ್ಷ್ಮತೆಯನ್ನು ಗ್ರಹಿಸುವ ಹಾಗೂ ಅರ್ಥಮಾಡಿಕೊಳ್ಳುವಂತಹ ವಿದ್ವಾಂಸತನಕ್ಕೆ ಪೂರಕವಾಗುವಂತೆ ತನ್ನ ಪ್ರಯತ್ನವನ್ನು ನಡೆಸುತ್ತಿದೆ.

   ಉದ್ದೇಶಗಳು :

  ೧. ರಾಜ್ಯಶಾಸ್ತ್ರ ವಿಭಾಗವು ತನ್ನ ಮೂಲೋದ್ದೇಶಗಳನ್ನು ಕಾಲಾಕಾಲಕ್ಕೆ ಬದಲಾಯಿಸಿಕೊಂಡು ಗುರಿಸಾಧಿಸುವುದು.

  ೨. ಸಿದ್ಧಾಂತದೊಂದಿಗೆ ಪ್ರಾಯೋಗಿಕ ಜ್ಞಾನವನ್ನು ವಿದ್ಯಾರ್ಥಿಗಳಿಗೆ ನೀಡುವುದು. 

  ೩. ಮಾರುಕಟ್ಟೆ ಮತ್ತು ಇತರೆ ಬೇಡಿಕೆಗೆ ಪೂರಕವಾಗುವ ಪಠ್ಯಕ್ರಮಗಳನ್ನು ಕಾಲಮಿತಿಗೆ ಒಳಪಟ್ಟು ಪುನರ್  

     ಪರಿಶೀಲನೆ ಮಾಡುವುದು. 

  ೪. ಜ್ಞಾನರ್ಜನೆಗೆ ಬೇಕಾಗುವ ಪರಿಸರ ನಿರ್ವಹಣೆಗೆ ಒತ್ತುಕೊಟ್ಟು ಕಾರ್ಯನಿರ್ವಹಿಸುತ್ತದೆ.

  ವಿಭಾಗದ ಕುರಿತು
 • ಭೋದಕ ಸಿಬ್ಬಂದಿ

  ಕ್ರಮ ಸಂಖ್ಯೆಭೋದಕ ಸಿಬ್ಬಂದಿಯ ಹೆಸರುಭಾವಚಿತ್ರವಿದ್ಯಾಹ೯ತೆಹುದ್ದೆಸಂಶೋದನೆ ವಿಷಯಇ-ಮೆಲ್ & ದೂರವಾಣಿ
  ೦೧ ಪ್ರೊ. ಕಮಲಾಕ್ಷಿ ತಡಸದ ಎಂ.ಎ. ಪಿಎಚ್ .ಡಿ ಪ್ರಾದ್ಯಾಪಕರು ಮಾನವ ಹಕ್ಕುಗಳು ಮತ್ತು ಪೊಲೀಸ್ ಆಡಳಿತ- ಅಂತರ ಸಂಬಂಧದ ಕುರಿತು ಕರ್ನಾಟಕದ ಹುಬ್ಬಳ್ಳಿ-ಧಾರವಾಡ ಕಮಿಷನರ್- ಅವರ ಅಧ್ಯಯನ

  kamalaxi_kud@yahoo.com

  ೦೨ ಪ್ರೊ. ವಾಯ್. ಎಸ್. ಬಲವಂತಗೊಳ ಎಂ.ಎ. ಪಿಎಚ್ .ಡಿ ಪ್ರಾದ್ಯಾಪಕರು "ಅಪಾಯಗಳು ಮತ್ತು ಪರಿಸರ ಅವನತಿ: ಎ ಕೇಸ್ ಸ್ಟಡಿ ಆಫ್ ಟಿಬೆಟ್"

  balvantgol@gmail.com

  ೦೩ ಡಾ. ರಮೇಶ ಎಂ. ಎನ್ ಎಂ.ಎ. ಪಿಎಚ್ .ಡಿ ಸಹಾಯಕ ಪ್ರಾದ್ಯಾಪಕರು ಕರ್ನಾಟಕದಲ್ಲಿ ಸ್ವಾತಂತ್ರ್ಯದ ಕಾಲದಲ್ಲಿ ಕುರಬ ಜನಾಂಗದ ರಾಜಕೀಯ ನಾಯಕತ್ವ ramesh_mn77@yahoo.com
  ೦೪ ಡಾ. ಪ್ರಕಾಶ ಕಟ್ಟಿಮನಿ ಎಂ.ಎ. ಪಿಎಚ್ .ಡಿ ಸಹಾಯಕ ಪ್ರಾದ್ಯಾಪಕರು ಕರ್ನಾಟಕದಲ್ಲಿ ವಿದ್ಯಾರ್ಥಿ ಚಳುವಳಿಗಳು: ಆರ್ ಎಸ್ ಎಸ್ ನ ಒಂದು ಅಧ್ಯಯನ kattimaniprakash@gmail.com
  ೦೫ ಡಾ. ಹನುಮಂತಪ್ಪ ಡಿ. ಜಿ ಎಂ.ಎ. ಪಿಎಚ್ .ಡಿ ಸಹಾಯಕ ಪ್ರಾದ್ಯಾಪಕರು "ಇ-ಆಡಳಿತ: ನೆಮ್ಮದಿ ಯೋಜನೆಯ ಅನುಷ್ಠಾನ, ದಾವಣಗೆರೆ ಜಿಲ್ಲೆಯ ಅಧ್ಯಯನ" hanumanthappadg@gmail.com
 • ಸಂಶೋದನೆ :

  ಭೋದಕ ಸಿಬ್ಬಂದಿಯ ಹೆಸರು

  ಸಂಶೋದನೆ ವಿವರ:

  ಡಾ. ರಮೇಶ ಎಂ. ಎನ್

  ರಾಜಕೀಯ ಪಾಲ್ಗೊಳ್ಳುವಿಕೆ ಮತ್ತು ಶಿಕ್ಷಣದ ಮೂಲಕ ದಲಿತ ಮಹಿಳಾ ಸಬಲೀಕರಣದ ಬಗ್ಗೆ ಪ್ರಮುಖ ಸಂಶೋಧನಾ ಯೋಜನೆ - ಕರ್ನಾಟಕ ರಾಜ್ಯ ಗ್ರಾಮೀಣ ಜಿಲ್ಲೆಗಳಲ್ಲಿನ ಅಧ್ಯಯನ.

  ಹನುಮಂತಪ್ಪಾ ಡಿ. ಜಿ

  " ಭಾರತೀಯ ಆಡಳಿತ, ಸಮಕಾಲೀನ ರಾಜಕೀಯ ಚರ್ಚೆಗಳು”

 • ವಿಭಾಗೀಯ ಚಟುವಟಿಕೆಗಳು : 

  ಚಟುವಟಿಕೆ

  ವಿವರ:

  ವಿಶೇಷ ಉಪನ್ಯಾಸಗಳು

  "ಆಡಳಿತಾತ್ಮಕ ಸಂಸ್ಕೃತಿ ಮತ್ತು ಅಧಿಕಾರಶಾಹಿ ಜವಾಬ್ದಾರಿ" ಮತ್ತು "ಇಂದು ಮತ್ತು ನಾಳೆ ರಾಜಕೀಯ ವಿಜ್ಞಾನದ ಪ್ರಸ್ತುತತೆ". ೨೮/೦೯/೨೦೧೬

  ಪ್ಯಾನಲ್ ಚರ್ಚೆ

    "ಭಾರತದ ಸಂವಿಧಾನದ ಪ್ರಸ್ತುತತೆ".೨೬/೧೧/೨೦೧೬

  ಸಮೀಕ್ಷೆ ಕೆಲಸ

  ವಿಶ್ವ ಮಾನವ ಹಕ್ಕುಗಳ ದಿನ ೧೦/೧೨/೨೦೧೬ರಂದು ಬೆಳಗಾವಿ ನಗರದಲ್ಲಿ ಮಾನವ ಹಕ್ಕುಗಳ ಬಗ್ಗೆ ಜಾಗೃತಿ.

  ಸಾಮಾಜಿಕ - ಆರ್ಥಿಕ ಸಮೀಕ್ಷೆ

  ೨೩/೧೨/೨೦೧೬ ರಂದು ಗಾಂಧಿ ಗ್ರಾಮ ನಾಗರಮುನ್ನೋಳಿ ಚಿಕೊಡಿ ತಾಲೂಕು, ಬೆಳಗಾವಿ

  ವಿಚಾರ ಸಂಕೀರಣ

  ಸಂವಿಧಾನ ಮತ್ತು ಮೂಲಭೂತ ಕರ್ತವ್ಯಗಳ ಉದ್ದೇಶ ಎಂಬ ವಿಷಯದ ಮೇಲೆ ವಿಚಾರ ಸಂಕೀರಣ ದಿನಾಂಕ ೨೮/೦೨/೨೦೧೭ರಂದು ನಡೆಸಲಾಯಿತು.

  ರಾಜ್ಯ ಮಟ್ಟದ ಸಮ್ಮೇಳನ

    ಭಾರತೀಯ ಪ್ರಜಾಪ್ರಭುತ್ವಕ್ಕೆ ಸಮಸ್ಯೆಗಳು ಮತ್ತು ಸವಾಲುಗಳು. ಎಂಬ ವಿಷಯದ ಬಗ್ಗೆ ದಿನಾಂಕ ನವೆಂಬರ್ ೧೧ ಮತ್ತು ೧೨, ೨೦೧೬ ರಂದು ರಾಜ್ಯ ಮಟ್ಟದ ಸಮ್ಮೇಳನ ನಡೆಸಲಾಯಿತು.

  ರಾಷ್ಟ್ರೀಯ ಸಮ್ಮೇಳನ

  ೨೨/೦೩/೨೦೧೭ ರಂದು  " ಭಾರತೀಯ ಪ್ರಜಾಪ್ರಭುತ್ವದ ವಿರೋಧಾಭಾಸದ : ಸೊಸೈಟಿ ಮತ್ತು ಮಾಧ್ಯಮದ ಪ್ರತಿಫಲನಗಳು " ಎಂಬ ವಿಷಯದ ಬಗ್ಗೆ ಒಂದು ದಿನ ರಾಷ್ಟ್ರೀಯ ಸಮ್ಮೇಳನ ನಡೆಸಲಾಯಿತು.

  ಸುವರ್ಣ ವಿಧಾನ ಸೌಧ ವೀಕ್ಷಣೆ

  ಚಳಿಗಾಲದ ಅಧಿವೇಶನ ವೀಕ್ಷಿಸಲು ನವೆಂಬರ್ ೨೦೧೫ ರಂದು ಎಲ್ಲ ಬೋಧಕರು  ವಿದ್ಯಾರ್ಥಿಗಳು ಸುವರ್ಣ ವಿಧಾನ ಸೌಧ ಬೆಳಗಾವಿಗೆ ಭೇಟಿ ನೀಡಿದರು.

  ಮತದಾನ ಜಾಗೃತಿ ಕಾರ್ಯಕ್ರಮ

  ವಿಶ್ವವಿದ್ಯಾಲಯದ ಆವರಣದಲ್ಲಿ ವಿದ್ಯಾರ್ಥಿಗಳಿಗೆ ಮತ್ತು ಗ್ರಾಮಸ್ಥರಿಗೆ ಮತದಾನ ಜಾಗೃತಿ ಕಾರ್ಯಕ್ರಮ ನಡೆಸಲಾಯಿತು.

  ಶೈಕ್ಷಣಿಕ ಪ್ರವಾಸ

  ವಿದ್ಯಾರ್ಥಿಗಳು ಮೈಸೂರು ಮತ್ತು ಬೆಂಗಳೂರು ವಿಶ್ವವಿದ್ಯಾನಿಲಯಗಳಿಗೆ ಭೇಟಿ ನೀಡಿದ್ದರು ಮತ್ತು ಕುಲಪತಿಗಳೊಂದಿಗೆ ಸಂವಾದ.

  ವಿಶೇಷ ಉಪನ್ಯಾಸ

  ಕರ್ನಾಟಕದಲ್ಲಿ ರೈತರ ಆತ್ಮಹತ್ಯೆ ವಿಶೇಷ ಉಪನ್ಯಾಸ ಹೇಮಂತ್ ಕುಮಾರ್ ಇವರಿಂದ ೨೦೧೫ ರಲ್ಲಿ ನೀಡಲಾಯಿತು.

ಸಂಪರ್ಕಕ್ಕಾಗಿ

ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯ,
ವಿದ್ಯಾ ಸಂಗಮ,
ಪಿ ಬಿ ಆರ್ ಆರ್ ಎಚ್ - 4,
ಬೆಳಗಾವಿ - 591156

www.rcub.ac.in