ಕೋರ್ಸ್ ಗಳ ವಿವರ
ಪ್ರಸ್ತುತ ರಾಣಿ ಚನ್ನಮ್ಮ ವಿಶ್ವವಿದ್ಯಾಲಯವು ಆರ್ಟ್ಸ್, ಸೈನ್ಸ್, ಎಜುಕೇಷನ್, ಸೋಶಿಯಲ್ ಸೈನ್ಸ್, ಕಾಮರ್ಸ್ ಮತ್ತು ಮ್ಯಾನೇಜ್ಮೆಂಟ್ ವಿಭಾಗಗಳಲ್ಲಿ 19 ಪಿಜಿ ಕೋರ್ಸುಗಳನ್ನು ನೀಡುತ್ತಿದೆ. ಹಾಗು ಒ.M.Phil ಮತ್ತು Ph.Dಕೋರ್ಸ್ ಗಳನ್ನು ಕೂಡಾ ನೀಡುತ್ತದೆ. ಸಾಮಾಜಿಕ ವಿಜ್ಞಾನ ವಿಭಾಗದಲ್ಲಿ ಶಿಕ್ಷಣ, ಸಮಾಜಶಾಸ್ತ್ರ, ಸಮಾಜ ಕಾರ್ಯ ಮತ್ತು ಕಲೆ ವಿಜ್ಞಾನ ವಿಭಾಗದಲ್ಲಿ ಕನ್ನಡ ಮತ್ತು ಮರಾಠಿ ಸೇರಿವೆ. ವಿಜ್ಞಾನ ವಿಭಾಗದಲ್ಲಿ ವಿಶ್ವವಿದ್ಯಾನಿಲಯವು ಗಣಿತ ಮತ್ತು ಭೂಗೋಳದಲ್ಲಿ ಎಂ. ಎಸ್ಸಿ ಯನ್ನು ನೀಡುತ್ತದೆ. ವಾಣಿಜ್ಯ ಮತ್ತು ನಿರ್ವಹಣೆ ವಿಭಾಗವು ವಾಣಿಜ್ಯ ಮತ್ತು ನಿರ್ವಹಣೆಯಲ್ಲಿ ಮಾಸ್ಟರ್ಸ್ ಪದವಿ ನೀಡುತ್ತದೆ. ಹಾಗು ಪಿ.ಜಿ. ಡಿಪ್ಲೊಮಾ ಕೋರ್ಸ್ ಇನ್ ಕಂಪ್ಯೂಟರ್ ಅಪ್ಲಿಕೇಶನ್ ಸಹ ನೀಡುತ್ತಿದೆ. ಪ್ರಸ್ತುತ, ವಿವಿಧ ಪಿಜಿ ವಿಭಾಗಗಳಲ್ಲಿ ಸುಮಾರು ೧೮೦೦ ವಿದ್ಯಾರ್ಥಿಗಳು ಅಧ್ಯಯನ ಮಾಡುತ್ತಾರೆ.
ಪಠ್ಯಕ್ರಮ
ಯು ಜಿ ಕೋರ್ಸ್ಗಳ ವಿವರ (ಸೆಮಿಸ್ಟರ್ ಯೋಜನೆ)
Degree Code | Degree |
ಬಿ.ಎ |
ಬ್ಯಾಚುಲರ್ ಆಫ್ ಆರ್ಟ್ಸ್ |
ಬಿ.ಬಿಎ |
ಬ್ಯಾಚುಲರ್ ಆಫ್ ಬಿಸಿನೆಸ್ ಅಡ್ಮಿನಿಸ್ಟ್ರೇಷನ್ |
ಬಿ.ಸಿ.ಎ |
ಬ್ಯಾಚಲರ್ ಆಫ್ ಕಂಪ್ಯೂಟರ್ ಅಪ್ಲಿಕೇಷನ್ಸ್ |
ಬಿ.ಕಾಂ |
ಬ್ಯಾಚುಲರ್ ಆಫ್ ಕಾಮರ್ಸ್ |
ಬಿ.ಪಿ ಈಡಿ |
ಶಾರೀರಿಕ ಶಿಕ್ಷಣದ ಬ್ಯಾಚುಲರ್ |
ಬಿ.ಎಸ್ಸಿ |
ಬ್ಯಾಚುಲರ್ ಆಫ್ ಸೈನ್ಸ್ |
ಬಿ.ಎಸ್ಸಿ.ಸಿ.ಎಸ್ |
ಬ್ಯಾಚುಲರ್ ಆಫ್ ಸೈನ್ಸ್ (ಕಂಪ್ಯೂಟರ್ ಸೈನ್ಸ್) |
ಬಿ.ಎಸ್ಡಬ್ಲ್ಯೂ |
ಬ್ಯಾಚುಲರ್ ಆಫ್ ಸೋಶಿಯಲ್ ವರ್ಕ್ |
ಬಿಎ |
ಕ್ರಿಮಿನಾಲಜಿ ಮತ್ತು ಕ್ರಿಮಿನಲ್ ಜಸ್ಟೀಸ್ |
ಯುಜಿ ನಾನ್ ಸೆಮಿಸ್ಟರ್ ಕೋರ್ಸ್ ಪದವಿ:
Degree |
ಯೋಗ ಪ್ರಮಾಣಪತ್ರ ಕೋರ್ಸ್ |
<<
ಪಿ.ಜಿ. ಕೋರ್ಸ್ಗಳು (ಸೆಮಿಸ್ಟರ್ ಸ್ಕೀಮ್):
Degree |
ಎಂ.ಎ. ಎಕನಾಮಿಕ್ಸ್ |
ಎಂ.ಎ. ಇಂಗ್ಲಿಷ್ |
ಎಂ.ಎ. ಹಿಸ್ಟರಿ |
ಎಂ.ಎ. ಕನ್ನಡ |
ಎಂ.ಎ. ಮರಾಠಿ |
ಎಂ.ಎ. ಸಮಾಜಶಾಸ್ತ್ರ |
ಎಂ.ಎ. ಸಮಾಜಶಾಸ್ತ್ರ |
ಎಂ.ಬಿ .ಎ |
ಎಂ.ಕಾಂ |
ಎಂ.ಈಡಿ |
ಎಂ. ಪಿ. ಈಡಿ |
ಎಂ.ಎಸ್ಸಿ . ರಸಾಯನಶಾಸ್ತ್ರ |
ಎಂ.ಎಸ್ಸಿ ಗಣಕ ಯಂತ್ರ ವಿಜ್ಞಾನ |
ಎಂ.ಎಸ್ಸಿ ಭೂಗೋಳ |
ಎಂ.ಎಸ್ಸಿ ಗಣಿತ |
ಎಂ.ಎಸ್ಸಿ ಭೌತಶಾಸ್ತ್ರ |
ಮಾಸ್ಟರ್ ಆಫ್ ಸೋಶಿಯಲ್ ವರ್ಕ್ |
ಲೈಬ್ರರಿ & ಇನ್ಫರ್ಮೇಷನ್ ಸೈನ್ಸ್ನಲ್ಲಿಮಾಸ್ಟರ್ಸ್ (ಎಂ & ಎಲ್ಐಎಸ್ಸಿ ) |
ಎಂಎ ಕ್ರಿಮಿನಾಲಜಿ ಮತ್ತು ಕ್ರಿಮಿನಲ್ ಜಸ್ಟೀಸ್ |
ಎಂ. ಎ ಪೊಲಿಟಿಕಲ್ ಸೈನ್ಸ್ |
ಜರ್ನಲಿಸಂ & ಮಾಸ್ ಮೀಡಿಯಾ ಕಮ್ಯುನಿಕೇಷನ್ |
ಎಂ. ಎಸ್ಸಿ ಬಾಟನಿ |
ಪಿಜಿ ಡಿಪ್ಲೋಮಾ (ಸೆಮಿಸ್ಟರ್ ಸ್ಕೀಮ್):
Degree Code | Degree |
ಪಿ.ಜಿ.ಡಿ.ಸಿ.ಎ |
ಪಿಜಿ ಡಿಪ್ಲೊಮಾ ಇನ್ ಕಂಪ್ಯೂಟರ್ ಅಪ್ಲಿಕೇಷನ್ಸ್ |
ಪಿ.ಜಿ ನಾನ್ ಸೆಮಿಸ್ಟರ್ ಡಿಪ್ಲೋಮಾ ಕೋರ್ಸ್ಗಳು ಪದವಿ:
Degree |
ಪ್ರವಾಸೋದ್ಯಮ |
ಇತಿಹಾಸ ಮತ್ತು ಕಲೆ |