-
ವಿವರ
-
ಭೋದಕ ಸಿಬ್ಬಂದಿ
-
ಸಂಶೋಧನೆ
-
ವಿಭಾಗೀಯ ಚಟುವಟಿಕೆಗಳು
ವಿಭಾಗದಕುರಿತು :
ವಿವರ :
ಶಾಸ್ತ್ರೀಯ ಕನ್ನಡ ಭಾಷಾಅಧ್ಯಯನ ಸಂಸ್ಥೆಯು ಸ್ವತಂತ್ರ ನಿಕಾಯವಾಗಿದ್ದು, ಬೋಧನೆ, ಸಂಶೋಧನೆ ಹಾಗೂ ವಿಸ್ತರಣಾ ಚಟುವಟಿಕೆಗಳಲ್ಲಿ ತನ್ನಅನನ್ಯತೆಯನ್ನು ಹಾಗೂ ವಿಶ್ವವಿದ್ಯಾಲಯದ ವೈಶಿಷ್ಟ್ಯತೆಯನ್ನು ಎತ್ತಿ ಹಿಡಿದಿದೆ. ಗಡಿಭಾಗದಲ್ಲಿಕನ್ನಡದ ಬೇರುಗಳನ್ನು ಭದ್ರಪಡಿಸುವಲ್ಲಿ ಸಾತತ್ಯ ಶ್ರಮಿಸುತ್ತಿದೆ. ಕನ್ನಡದಜ್ಞಾನವನ್ನು ವಿಶ್ವಜ್ಞಾನವನ್ನಾಗಿಸುವಲ್ಲಿ ನಿರಂತರ ಪ್ರಯತ್ನಗಳ ಜೊತೆಗೆ ಈ ಕೆಳಗಿನ ಕೋರ್ಸಗಳನ್ನು ನಡೆಸುತ್ತಿದೆ.
1) ಸ್ನಾತಕೋತ್ತರಕನ್ನಡ ಪದವಿ (ಎಂ.ಎ)
2) ಪಿಎಚ್.ಡಿಅಧ್ಯಯನ
3) ಪಿ. ಜಿ. ಡಿಪ್ಲೋಮಾಇನ್ಟ್ರಾನ್ಸಲೇಷನ್ ಸ್ಟಡೀಸ್
4) ಪಿ. ಜಿ. ಡಿಪ್ಲೋಮಾಇನ್ ವಚನ ಸ್ಟಡೀಸ್
ಶಾಸ್ತ್ರೀಯ ಕನ್ನಡ ಭಾಷಾಅಧ್ಯಯನ ಸಂಸ್ಥೆಯು ಕಲಿಕೆಗೆ ಹಾಗೂ ಸಂಶೋಧನೆಗೆ ಮಹತ್ವವನ್ನು ನೀಡುತ್ತಿದೆ. ಅಧ್ಯಯನ ಸಂಸ್ಥೆಯ ಬೋಧಕ ಸಿಬ್ಬಂದಿಗಳು ಅಧ್ಯಯನ ಹಾಗೂ ಸಂಶೋಧನೆಯಲ್ಲಿ ಸಮರ್ಪಣಾ ಮನೋಭಾವದಿಂದಕರ್ತವ್ಯ ನಿರ್ವಹಿಸುತ್ತಿದ್ದಾರೆ.
ಶಾಸ್ತ್ರೀಯ ಕನ್ನಡ ಭಾಷಾಅಧ್ಯಯನ ಸಂಸ್ಥೆಯು ವಿಚಾರ ಸಂಕಿರಣ, ಸಂಶೋಧನಾಕಮ್ಮಟ, ಹಳಗನ್ನಡ ಸಾಹಿತ್ಯಕಮ್ಮಟ, ಪಠ್ಯರಚನಾಕಾರ್ಯಗಾರ, ಕವಿಗೋಷ್ಠಿ ಮತ್ತುಕಥನ ಗೋಷ್ಠಿ, ವಿಶೇಷ ಉಪನ್ಯಾಸ, ಶಾಸನಾಧ್ಯಯನತರಬೇತಿ ಶಿಬಿರಗಳು, ರೇಡಿಯೋಜಾಕಿ ಸಂವಹನ ತರಬೇತಿ ಶಿಬಿರಗಳು, ಕನ್ನಡೇತರರಿಗೆಕನ್ನಡ ಕಲಿಕಾ ಶಿಬಿರಗಳು, ಸಂಸ್ಕøತಿಅಧ್ಯಯನ ಶಿಬಿರಗಳು, ನಾಟಕ ತರಬೇತಿಗಳು, ಓದಿನ ಪಯಣ ಮುಂತಾದ ಕಾರ್ಯಕ್ರಮಗಳನ್ನು ನಿರಂತರವಾಗಿ ಹಮ್ಮಿಕೊಳ್ಳುತ್ತಿದೆ.
ಬೋಧಕ ಸಿಬ್ಬಂದಿ :
ಬೋಧಕ ಸಿಬ್ಬಂದಿಯವರ ಹೆಸರು |
ಪ್ರೊ. ಎಸ್. ಎಂ. ಗಂಗಾಧರಯ್ಯ |
ಭಾವಚಿತ್ರ |
 |
ವಿದ್ಯಾರ್ಹತೆ |
ಎಂ.ಎ ಕನ್ನಡ, ಎಂ.ಎ ಇಂಗ್ಲೀಷ, ಪಿಎಚ್.ಡಿ, ನೆಟ್, ಸೆಟ್ |
ಹುದ್ದೆ |
ಪ್ರಾಧ್ಯಾಪಕರು. ನಿರ್ದೇಶಕರು, ಮುಖ್ಯಸ್ಥರು
|
ಸಂಶೋಧನೆ ವಿಷಯ |
ಡಾ. ಶಂಬಾ ಸಾಂಸ್ಕøತಿಕ ಸಮಸ್ಯೆ ಮತ್ತು ಹುಡುಕಾಟ |
ಇ-ಮೇಲ್ , ದೂರವಾಣಿ |
gsmatad@gmail.com
9448027963
9483539123
|
ಬೋಧಕ ಸಿಬ್ಬಂದಿಯವರ ಹೆಸರು |
ಪ್ರೊ. ಗುಂಡಣ್ಣ ಕಲಬುರ್ಗಿ |
ಭಾವಚಿತ್ರ |
 |
ವಿದ್ಯಾರ್ಹತೆ |
ಎಂ.ಎ, ಪಿಎಚ್.ಡಿ |
ಹುದ್ದೆ |
ಪ್ರಾಧ್ಯಾಪಕರು.
|
ಸಂಶೋಧನೆ ವಿಷಯ |
ಕಣವಿ ಮತ್ತುಆಧುನಿಕಕಾವ್ಯ ಪರಂಪರೆ |
ಇ-ಮೇಲ್ , ದೂರವಾಣಿ |
gundannakalaburgi@gmail.com
9448789997
|
ಬೋಧಕ ಸಿಬ್ಬಂದಿಯವರ ಹೆಸರು |
ಡಾ. ಗಜಾನನ ನಾಯ್ಕ |
ಭಾವಚಿತ್ರ |
 |
ವಿದ್ಯಾರ್ಹತೆ |
ಎಂ.ಎ, ಪಿಎಚ್.ಡಿ, ನೆಟ್, ಸೆಟ್, ಪಿ.ಜಿ.ಡಿ.ಸಿ |
ಹುದ್ದೆ |
ಸಹಾಯಕ ಪ್ರಾಧ್ಯಾಪಕರು
|
ಸಂಶೋಧನೆ ವಿಷಯ |
ಇಂಗ್ಲೀಷ ಗೀತೆಗಳ ಪೂರ್ವದ ಭಾಷಾಂತರ ಪ್ರಕ್ರಿಯೆ(1850-1921) |
ಇ-ಮೇಲ್ , ದೂರವಾಣಿ |
gajanannaikadkar@gmail.com
9449235312
|
ಬೋಧಕ ಸಿಬ್ಬಂದಿಯವರ ಹೆಸರು |
ಡಾ. ಹನುಮಂತಪ್ಪ ಸಂಜೀವಣ್ಣನವರ |
ಭಾವಚಿತ್ರ |
 |
ವಿದ್ಯಾರ್ಹತೆ |
ಎಂ.ಎ, ಪಿಎಚ್.ಡಿ. |
ಹುದ್ದೆ |
ಸಹಾಯಕ ಪ್ರಾಧ್ಯಾಪಕರು
|
ಸಂಶೋಧನೆ ವಿಷಯ |
ಕನ್ನಡ ಸಾಹಿತ್ಯಕ್ಕೆ ಹಾವೇರಿಜಿಲ್ಲೆಯ ಕೊಡುಗೆ |
ಇ-ಮೇಲ್ , ದೂರವಾಣಿ |
hanumantappa1976@gmail.com
|
ಬೋಧಕ ಸಿಬ್ಬಂದಿಯವರ ಹೆಸರು |
ಡಾ. ಮಹೇಶ ಗಾಜಪ್ಪನವರ |
ಭಾವಚಿತ್ರ |
 |
ವಿದ್ಯಾರ್ಹತೆ |
ಎಂ.ಎ, ಪಿಎಚ್.ಡಿ. ಪಿ.ಜಿ.ಡಿ.ಬಿ.ಎಸ್, ಪಿ.ಜಿ.ಡಿ.ಡಬ್ಲೂ.ಎಸ್. |
ಹುದ್ದೆ |
ಸಹಾಯಕ ಪ್ರಾಧ್ಯಾಪಕರು
|
ಸಂಶೋಧನೆ ವಿಷಯ |
ಧಾರವಾಡಜಿಲ್ಲೆಯ ತತ್ವಪದ ಸಾಹಿತ್ಯ |
ಇ-ಮೇಲ್ , ದೂರವಾಣಿ |
maheshgajappanavar@gamil.com
9845276120
|
ಬೋಧಕ ಸಿಬ್ಬಂದಿಯವರ ಹೆಸರು |
ಡಾ. ಶೋಭಾ ನಾಯಕ |
ಭಾವಚಿತ್ರ |
 |
ವಿದ್ಯಾರ್ಹತೆ |
ಎಂ.ಎ, ಪಿಎಚ್.ಡಿ, ನೆಟ್, ಎಂ.ಫಿಲ್, ಪಿ.ಜಿ.ಡಿ.ಜೆ |
ಹುದ್ದೆ |
ಸಹಾಯಕ ಪ್ರಾಧ್ಯಾಪಕರು
|
ಸಂಶೋಧನೆ ವಿಷಯ |
ಅನುವಾದಿತಆರು ಆತ್ಮಕಥನಗಳ ವಿಶೇಷ ಅಧ್ಯಯನ |
ಇ-ಮೇಲ್ , ದೂರವಾಣಿ |
shobhan535@gmail.com
9886289878
|
ಬೋಧಕ ಸಿಬ್ಬಂದಿಯವರ ಹೆಸರು |
ಡಾ. ಮೈತ್ರೇಯಿಣಿ ಗದಿಗೆಪ್ಪಗೌಡರ |
ಭಾವಚಿತ್ರ |
 |
ವಿದ್ಯಾರ್ಹತೆ |
ಎಂ.ಎ, ಪಿಎಚ್.ಡಿ, ನೆಟ್, ಸೆಟ್. |
ಹುದ್ದೆ |
ಸಹಾಯಕ ಪ್ರಾಧ್ಯಾಪಕರು
|
ಸಂಶೋಧನೆ ವಿಷಯ |
ಶ್ರೀ. ಎಂ. ಡಿ. ಗೋಗೆರಿ ಸಮಗ್ರ ಸಾಹಿತ್ಯ |
ಇ-ಮೇಲ್ , ದೂರವಾಣಿ |
dr.maitra2011@gmail.com
9880839382
|
ಬೋಧಕ ಸಿಬ್ಬಂದಿಯವರ ಹೆಸರು |
ಎಂ.ಎ, ಪಿಎಚ್.ಡಿ, ನೆಟ್ |
ಭಾವಚಿತ್ರ |
 |
ವಿದ್ಯಾರ್ಹತೆ |
ಎಂ.ಎ, ಪಿಎಚ್.ಡಿ, ನೆಟ್ |
ಹುದ್ದೆ |
ಸಹಾಯಕ ಪ್ರಾಧ್ಯಾಪಕರು
|
ಸಂಶೋಧನೆ ವಿಷಯ |
ಹಿರಿಯೂರು ತಾಲೂಕಿನ ಕಾಡುಗೊಲ್ಲರು ಒಂದು ಸಾಂಸ್ಕೃತಿಕ ಅಧ್ಯಯನ |
ಇ-ಮೇಲ್ , ದೂರವಾಣಿ |
nagarajapranathi@gmail.com
9449611569
|
ಸಂಶೋಧನೆ :
ಬೋಧಕ ಸಿಬ್ಬಂದಿಯ ಹೆಸರು : | ಸಂಶೋಧನೆ ವಿವರ : |
ಪ್ರೊ. ಎಸ್. ಎಂ. ಗಂಗಾಧರಯ್ಯ |
ಕನ್ನಡ ಶಾಸ್ತ್ರ ಸಾಹಿತ್ಯಚರಿತ್ರೆಯ ಸಂಪುಟಗಳು |
ಪ್ರೊ. ಗುಂಡಣ್ಣ ಕಲಬುರ್ಗಿ |
ಕನ್ನಡ ಸಾಹಿತ್ಯ ಪರಿಭಾಷಾ ಕೋಶ |
ಡಾ. ಗಜಾನನ ನಾಯ್ಕ |
ಶೀರ್ಷಿಕೆಗಳ ಭಾಷಾಂತರ (ಷೇಕ್ಸಪಿಯರ ಭಾಷಾಂತರಿತ ನಾಟಕಗಳನ್ನು ಅನುಲಕ್ಷಿಸಿ) |
ಡಾ. ಹನುಮಂತಪ್ಪ ಸಂಜೀವಣ್ಣನವರ |
ಬೆಳಗಾವಿ ನಗರದ ಗಲ್ಲಿಗಳು |
ಡಾ. ಮಹೇಶ ಗಾಜಪ್ಪನವರ |
ಗೋಕಾಕ ತಾಲೂಕಿನಜನಪದ ಕಲೆಗಳ ಪರಿಭಾಷಾ ಕೋಶ |
ಡಾ. ಶೋಭಾ ನಾಯಕ |
ಮರಾಠಿಅನುವಾದಿತ ಆತ್ಮಕಥನಗಳ ದಾಖಲೀಕರಣ ಹಾಗೂ ಪುನರ್ಮೌಲ್ಯೀಕರಣ |
ಡಾ. ಮೈತ್ರೇಯಿಣಿಗದಿಗೆಪ್ಪಗೌಡರ |
ಶರಣೆ ಗಾಂಗಾಂಬಿಕೆ ಐಕ್ಯಕ್ಷೇತ್ರಅಧ್ಯಯನ |
ಡಾ. ಪಿ. ನಾಗರಾಜ |
ಕೆಳವರ್ಗದ ವಚನಕಾರ್ತಿಯರು |
ವಿಭಾಗೀಯ ಚಟುವಟಿಕೆಗಳು :
ಚಟುವಟಿಕೆ : | ವಿವರ : |
ಅಧ್ಯಾಪನ, ಸಂಶೋಧನೆ, ವಿಸ್ತರಣಾ ಚಟುವಟಿಕೆಗಳು |
1)ವಿಚಾರ ಸಂಕಿರಣಗಳು
2) ಸಂಶೋಧನಾ ಕಮ್ಮಟಗಳು
3) ಹಳಗನ್ನಡ ಸಾಹಿತ್ಯ ಕಮ್ಮಟಗಳು
4) ಪಠ್ಯರಚನಾ ಕಾರ್ಯಗಾರಗಳು
5) ಕವಿಗೋಷ್ಠಿ ಮತ್ತುಕಥನ ಗೋಷ್ಠಿಗಳು
6) ವಿಶೇಷ ಉಪನ್ಯಾಸಗಳು
7) ಶಾಸನಾಧ್ಯಯನ ತರಬೇತಿಗಳು
8) ರೆಡಿಯೋಜಾಕಿ ಸಂವಹನ ತರಬೇತಿಗಳು
9) ಕನ್ನಡೇತರರಿಗೆಕನ್ನಡ ಕಲಿಕಾ ಶಿಬಿರಗಳು
10) ಸಂಸ್ಕøತಿಅಧ್ಯಯನ ಶಿಬಿರಗಳು
11) ನಾಟಕ ತರಬೇತಿಗಳು
12)ಓದಿನ ಪಯಣ
|