ಐಕ್ಯೂಎಸಿ

ಆಂತರಿಕ ಗುಣಮಟ್ಟ ಭರವಸೆ ಕೋಶ:

ವಿಶ್ವವಿದ್ಯಾಲಯದಲ್ಲಿ ಗುಣಮಟ್ಟದ ಪ್ರಜ್ಞೆಯನ್ನು ನಿರ್ಮಿಸಲು, ಖಚಿತಪಡಿಸಲು ಮತ್ತುಗುಣಮಟ್ಟದ ಸಂಸ್ಕøತಿಯನ್ನು ಬೆಳೆಸಲು Iಕಿಂಅಯಾಂತ್ರಿಕರೂಪ ಹೊಂದಿರುತ್ತದೆ.Iಕಿಂಅಅಂದರೆ ವಿಶ್ವವಿದ್ಯಾಲಯಗಳಲ್ಲಿ ಆಂತರಿಕ ಭರವಸೆ ಮತ್ತುಗುಣಮಟ್ಟದ ವರ್ಧನೆಯ ಚಟುವಟಿಕೆಗಳಿಗೆ ಬೇಕಾಗುವ ಮಾರ್ಗದರ್ಶನ, ಯೋಜನೆ ಹಾಗೂ ಉಸ್ತುವಾರಿಯನ್ನುಹೊಂದಿರುತ್ತದೆ.

ಓಂಂಅನ ಮಾನ್ಯತೆ ಪಡೆದ ನಂತರ, ಶಿಕ್ಷಣ ಸಂಸ್ಥೆಗಳು ದೂರದೃಷ್ಟಿಯಉದ್ದೇಶವನ್ನು ಹೊಂದಿರಬೇಕು.ಈ ದಿಸೆಯಲ್ಲಿಓಂಂಅ, ಎಲ್ಲ ಶಿಕ್ಷಣ ಸಂಸ್ಥೆಗಳಲ್ಲಿ Iಕಿಂಅ ಸ್ಥಾಪನೆಗಾಗಿ ಒತ್ತು ನೀಡುತ್ತದೆ.ಗುಣಮಟ್ಟ ಸುಧಾರಣೆಯು ಸಂಸ್ಥೆಯಕಾರ್ಯಾಚರಣೆಯಒಂದು ಅವಿಭಾಜ್ಯಅಂಗವಾಗಿರುಬೇಕು.ಒಳ್ಳೆಯ ಕಾರ್ಯನೀತಿಗಳನ್ನು, ವಿಚಾರಗಳನ್ನು, ಯೋಜನೆಗಳನ್ನು ರಚಿಸಲು, ಅನುಷ್ಠಾನ ಗೊಳಿಸಲು ಮತ್ತು ಸಂಸ್ಥೆಯ ಶೈಕ್ಷಣಿಕ ಹಾಗೂ ಆಡಳಿತಾತ್ಮಕ ಕಾರ್ಯ ಚಟುವಟಿಕೆಗಳಿಗೆ ಒಂದು ಮಟ್ಟವನ್ನು ನಿಶ್ಚಯಿಸುವುದುIಕಿಂಅಯಪ್ರಮುಖಧ್ಯೇಯವಾಗಿರುತ್ತದೆ.

ಕಾರ್ಯಗಾರ, ವಿಚಾರ-ಗೋಷ್ಠಿ / ಪ್ರದರ್ಶನ, ಚರ್ಚೆಗಳನ್ನು ಆಯೋಜಿಸಿ, ಸಂಸ್ಥೆಗಳಿಗೆ ಹೊಸ ನೀತಿಗಳ, ಗುಣಮಟ್ಟದ ಚಟುವಟಿಕೆಗಳ ಅರಿವು ಮೂಡಿಸುವುದುIಕಿಂಅಯ ಮತ್ತೊಂದುಧ್ಯೇಯ.

ಐಕ್ಯೂಎಸಿ ಚಟುವಟಿಕೆಗಳು:

 1. ಸಂಸ್ಥೆಯ ಪ್ರಕ್ರಿಯೆಗಳ ಅಂಕಗಳ ಇತರ ಮಧ್ಯಸ್ಥಗಾರರ, ವಿದ್ಯಾರ್ಥಿಗಳ, ಪೋಷಕರು ಪ್ರತಿಕ್ರಿಯೆಗೆ ಬೇಕಾಗಿರುವ ವ್ಯವಸ್ಥೆ ಮಾಡುವುದು.
 2. ಉನ್ನತ ಶಿಕ್ಷಣದ ವಿವಿಧಗುಣಮಟ್ಟದ ನಿಯತಾಂಕಗಳನ್ನು ಪ್ರಸಾರಣ ಮಾಡುವುದು.
 3. ಅಂತರ ವಿಶ್ವವಿದ್ಯಾಲಯಳ ನಡುವೆಗುಣಮಟ್ಟಕ್ಕೆ ಸಂಬಂಧಿಸಿದ ವಿಷಯಗಳು ಮತ್ತುಗುಣಮಟ್ಟದ ವೃತ್ತಗಳ ಮೇಲೆ ಕಾರ್ಯಾಗಾರಗಳನ್ನು ಮತ್ತು ವಿಚಾರಗೊಷ್ಠಿಗಳನ್ನು ಹಮ್ಮಿಕೊಳ್ಳುವುದು.
 4. ವಿಶ್ವವಿದ್ಯಾಲಯದಗುಣಮಟ್ಟದ ಸುಧಾರಣೆಗೆಕಾರಣವಾಗುವ ವಿವಿಧ ಕಾರ್ಯಕ್ರಮಗಳು / ಚಟುವಟಿಕೆಗಳನ್ನು ದಾಖಲೆ ಮಾಡುವುದು.
 5. ವಿಶ್ವವಿದ್ಯಾಲಯದಆಯಕಟ್ಟಿನ ಸಂಸ್ಥೆಯಾಗಿಕಾರ್ಯನಿರ್ವಹಿಸುವುದರೊಂದಿಗೆಉತ್ತಮ ಅಭ್ಯಾಸಗಳ ಪ್ರಸರಣ, ಗುಣಮಟ್ಟ ಸಂಬಂಧಿತ ಚಟುವಟಿಕೆಗಳಿಗೆ ಸಹಕರಿಸುವುದು. 

ಭವಿಷ್ಯದ ಯೋಜನೆಗಳು:

 1. ನ್ಯಾಕ್ ಮಾನ್ಯತೆಗಾಗಿತಯಾರಿ ಮತ್ತು ಸ್ವಯಂಅಧ್ಯಯನ ವರದಿ ಸಲ್ಲಿಕೆ
 2. ಂಟಿಟಿuಚಿಟ ಕಿuಚಿಟiಣಥಿ ಂssuಡಿಚಿಟಿಛಿe ಖeಠಿoಡಿಣ (ಂಕಿಂಖ) ಆಧರಿಸಿ ವಿಶ್ವವಿದ್ಯಾಲಯದಗುಣಮಟ್ಟ ನಿಯತಾಂಕಗಳನ್ನು / ಮೌಲ್ಯಮಾಪನ ಮಾನದಂಡಗಳನ್ನು ವರದಿಯನ್ನುತಯಾರಿಸುವುದು.
 3. ರಾಣಿಚನ್ನಮ್ಮ ವಿಶ್ವವಿದ್ಯಾಲಯದಅಡಿಯಲ್ಲಿರುವ ಹಾಗೂ ನ್ಯಾಕ ಮಾನ್ಯತೆ ಪಡೆಯದ ಸಂಯೋಜಿತ ಮಹಾವಿದ್ಯಾಲಯಗಳಿಗೆ ಕಾರ್ಯಾಗಾರ ನಡೆಸುವುದು.

ಐಕ್ಯೂಎಸಿ ಉದ್ದೇಶಗಳು:

 1. ವಿಶ್ವವಿದ್ಯಾಲಯದ ವ್ಯವಸ್ಥೆಯನ್ನುಅಭಿವೃದ್ಧಿ ಪಡೆಸುವುದು, ಶೈಕ್ಷಣಿಕ ಮತ್ತು ಆಡಳಿತಾತ್ಮಕ ನಿರ್ವಹಣೆಯನ್ನು ಸುಧಾರಿಸಲು ಸ್ಥಿರ ಮತ್ತು ವೇಗವರ್ಧಕಕ್ರಮ ಕೈಗೊಳ್ಳುವುದು.
 2. ವಿಶ್ವವಿದ್ಯಾಲಯದಆಂತರಿಕ ಸಂಸ್ಕøತಿಯಗುಣಮಟ್ಟವನ್ನು ಹೆಚ್ಚಿಸುವುದು ಮತ್ತುಅತ್ಯುತ್ತಮ ಆಚರಣೆಗಳ ಕಾರ್ಯಕ್ರಮಗಳನ್ನು ಉತ್ತೇಜಿಸುವುದು.

ಮುನ್ನುಡಿ:

ವಿಶ್ವವಿದ್ಯಾಲಯದಲ್ಲಿಗುಣಮಟ್ಟದ ಪ್ರಜ್ಞೆಯನ್ನು ನಿರ್ಮಿಸಲು, ಖಚಿತಪಡಿಸಲು ಮತ್ತುಗುಣಮಟ್ಟದ ಸಂಸ್ಕøತಿಯನ್ನು ಬೆಳೆಸಲು Iಕಿಂಅಯಾಂತ್ರಿಕರೂಪ ಹೊಂದಿರುತ್ತದೆ.Iಕಿಂಅಅಂದರೆ ವಿಶ್ವವಿದ್ಯಾಲಯಗಳಲ್ಲಿ ಆಂತರಿಕ ಭರವಸೆ ಮತ್ತುಗುಣಮಟ್ಟದ ವರ್ಧನೆಯ ಚಟುವಟಿಕೆಗಳಿಗೆ ಬೇಕಾಗುವ ಮಾರ್ಗದರ್ಶನ, ಯೋಜನೆ ಹಾಗೂ ಉಸ್ತುವಾರಿಯನ್ನುಹೊಂದಿರುತ್ತದೆ.ಇದು ವಿಶ್ವವಿದ್ಯಾಲಯದಒಂದುರೀತಿಯ ಶ್ರೇಣಿಯರಚನೆಅಥವಾ ದಾಖಲೆಗಳನ್ನು ಇರಿಸಿಕೊಳ್ಳುವ ಒಂದುಅಂಗವಾಗಿದೆ.Iಕಿಂಅಒಂದುರೀತಿಯ ಪ್ರೇರಕಶಕ್ತಿಯಾಗಿದ್ದು, ಮಧ್ಯಸ್ತಿಕೆ ಕಾರ್ಯತಂತ್ರಗಳ ಮೂಲಕ ಕಂಡು ಬರುವ ಕೊರತೆಗಳನ್ನು ತೆಗೆದು ಹಾಕುತ್ತದೆ.

Iಕಿಂಅಯ ಮತ್ತೊಂದು ಪ್ರಾಮುಖ್ಯತೆಏನೆಂದರೆ ವಿಶ್ವವಿದ್ಯಾಲಯದ ಬೆಳವಣಿಗೆಗೆ ಅವಶ್ಯಕವಾಗಿರುವಆರ್ಥಿಕ ಅನುದಾನಗಳು Iಕಿಂಅಯ ಸ್ಥಾಪನೆ ಹಾಗೂ ಅದರಕಾರ್ಯನಿರ್ವಹಣೆ ಮೇಲೆ ಅವಲಂಭಿಸಿರುತ್ತದೆ.ಇಲ್ಲವಾದಲ್ಲಿ ಅನುದಾನಗಳ ಮಂಜೂರಾತಿಯಲ್ಲಿ ಅಡೆತಡೆಗಳುಂಟಾಗುತ್ತವೆ. ಈ ದಿಸೆಯಲ್ಲಿ ವಿಶ್ವವಿದ್ಯಾಲಯಗಳಲ್ಲಿ Iಕಿಂಅ ಸ್ಥಾಪನೆಗೊಳಿಸುವುದು ಬಹಳ ಮುಖ್ಯವಾಗಿದೆ.

ಐಕ್ಯೂಎಸಿ ಕಾರ್ಯಗಳ ಪ್ರಗತಿ:

 • ದಿನಾಂಕ 05.08.2017ರಂದು ನಡೆದ 2ನೆಯ ಸಲಹಾ ಸಮಿತಿಯ ಸಭೆಯಲ್ಲಿ ವಿಶ್ವವಿದ್ಯಾಲಯದಿಂದಎಸ್‍ಎಸ್‍ಆರ್‍ತಯಾರಿಕೆಯಲ್ಲಿ ವಿವಿಧ ವಿಭಾಗಗಳಲ್ಲಿ ಹಾಗೂ ಕಛೇರಿಗಳಲ್ಲಿ ಶೀಘ್ರವಾಗಿ ಆಗಬೇಕಾದ ಕೆಲಸಗಳ ಬಗ್ಗೆ ಚರ್ಚಿಸಲಾಯಿತು ಮತ್ತು ಅವುಗಳನ್ನು ಕಾರ್ಯರೂಪಕ್ಕೆತರಲುಅಧ್ಯಕ್ಷರಿಗೆ ಮನವಿ ಮಾಡಿತ್ತು.
 • ಎಸ್‍ಎಸ್‍ಆರ್‍ತಯಾರಿಗಾಗೆಅಡಿiಣeಡಿiಚಿ-ತಿise ಅommiಣಣeesರಚಿಸಿ ಕಾರ್ಯಗಳನ್ನು ನಿಯೋಜಿಸಲಾಗಿದೆ.
 • ವಿದ್ಯಾರ್ಥಿಗಳಿಂದ ಅಧ್ಯಾಪಕರುಗಳಿಗೆ ಸಂಬಂಧಿಸಿದ ಪ್ರತಿಕ್ರಿಯೆಗಳನ್ನು ಸಂಗ್ರಹಿಸಿ ವರದಿಗಳನ್ನು ತಯಾರಿಸಿ, ಸಂಬಂಧಪಟ್ಟ ಅಧ್ಯಾಪಕರುಗಳಿಗೆ ವರದಿಯನ್ನು ನೀಡಿ ಮುಂದಿನ ದಿನಗಳಲ್ಲಿ ಅತ್ಯುತ್ತಮ ವರದಿಗಳ ಗುರಿಮುಟ್ಟಲು ಕಾರ್ಯಕ್ರಮಗಳನ್ನು ರೂಪಿಸಲು ತಿಳಿಸುವುದು.
 • ಎಸ್‍ಎಸ್‍ಆರ್ ಮೊದಲನೆ ಹಂತದ ವರದಿಯನ್ನುತಯಾರಿಸಲುಕಾರ್ಯಪ್ರವೃತಿಆಗಿದೆ.
 • ಎಸ್‍ಎಸ್‍ಆರ್‍ಅನ್ನುಆದಷ್ಟೂ ಶೀಘ್ರವಾಗಿ ನ್ಯಾಕ್ ಸಲ್ಲಿಸುವುದು.
 • ಎಸ್‍ಎಸ್‍ಆರ್‍ಅನ್ನು ವಿಶ್ವವಿದ್ಯಾಲಯ ಅಂತರ್‍ಜಾಲಗಳಲ್ಲಿ ಅಳವಡಿಸುವುದು.

ಪಾತ್ರ ಮತು ಜವಾಬ್ದಾರಿಗಳು:

 • ವಿಶ್ವವಿದ್ಯಾಲಯದಗುಣಮಟ್ಟವನ್ನು ಹೆಚ್ಚಿಸುವಉದ್ದೇಶಕ್ಕಾಗಿ ನಿರ್ವಹಣೆ ಮತ್ತು ಮಾಹಿತಿ ವ್ಯವಸ್ಥೆ(ಒIS) ಮೂಲಕಅಭಿವೃದ್ಧಿ ಮತ್ತು ವಿಶ್ವವಿದ್ಯಾಲಯದ ಅಂಕಿ ಅಂಶ (ಆಚಿಣಚಿbಚಿse)ಗಳನ್ನು ನಿರ್ವಹಣೆ ಮಾಡುವುದು.
 • ವಿಶ್ವವಿದ್ಯಾಲಯದಲ್ಲಿಗುಣಮಟ್ಟದ ಸಂಸ್ಕøತಿಯನ್ನು ಹೆಚ್ಚಿಸುವುದು.
 • ಅಭಿವೃದ್ಧಿಯಗುಣಮಟ್ಟದ ನಿಯತಾಂಕಗಳನ್ನು / ಮೌಲ್ಯಮಾಪನ ಮಾನದಂಡಗಳನ್ನು ಆಧರಿಸಿ (ನ್ಯಾಕ, ಎನ್.ಬಿ.ಎ, ಎ.ಬಿ ತರಹ) ವಿಶ್ವವಿದ್ಯಾಲಯದ ವಾರ್ಷಿಕಗುಣಮಟ್ಟ ಭರವಸೆ ವರದಿಯನ್ನು(ಂಕಿಂಖ)ರೂಪಿಸುವುದು.

ಸಿಬ್ಬಂದಿಗಳ ಮಾಹಿತಿ

1. ಪ್ರೊ. ಎನ್. ಎಚ್. ಆಯಾಚಿತ್ ನಿರ್ದೇಶಕರು 
 ಡಾ.ಹುಚ್ಚೇಗೌಡ ಸಹಾಯಕ ಕುಲಸಚಿವರು
 ಶ್ರೀ. ಪಿ. ರಾಚಯ್ಯ  ಸಹಾಯಕ ಕುಲಸಚಿವರು
 ಶ್ರೀಮತಿ ಶಿವಲೀಲಾ ಎಸ್. ಹಿರೇಮಠ  ಬೋಧಕೇತರ ಸಿಬ್ಬಂದಿ
 ಶ್ರೀ ಪ್ರಕಾಶ್ ಬಿ. ಗುಂಜಗಿ  ಸಿಪಾಯಿ

ಸಂಪರ್ಕಕ್ಕಾಗಿ

ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯ,
ವಿದ್ಯಾ ಸಂಗಮ,
ಪಿ ಬಿ ಆರ್ ಆರ್ ಎಚ್ - 4,
ಬೆಳಗಾವಿ - 591156

www.rcub.ac.in