• ಇತಿಹಾಸ ಮತ್ತು ಪ್ರಾಚ್ಯಶಾಸ್ತ್ರ ವಿಭಾಗ

  ಸ್ನಾತಕೋತರ ಕೇಂದ್ರ, ‘ವಚನ ಸಂಗಮ’ ವಿಜಯಪುರ

  ಇತಿಹಾಸ ಮತ್ತು ಪ್ರಾಚ್ಯಶಾಸ್ತ್ರ ವಿಭಾಗ ಅವಲೋಕನ:

  ಇತಿಹಾಸ ಮತ್ತು ಪ್ರಾಚ್ಯಶಾಸ್ತ್ರ ವಿಭಾಗದ ಸ್ಥಾಪನೆ : 2010
  ವಿದ್ಯಾರ್ಥಿಗಳಿಗೆ ಇತಿಹಾಸವು ಅತ್ಯಂತ ಆಸಕ್ತಿದಾಯಕ ಮತ್ತು ಜನಪ್ರೀಯ ಆಯ್ಕೆಯ ವಿಷಯವಾಗಿದೆ.
  ಕಳೆದ ಏಂಟು ವರ್ಷಗಳ ಅವಧಿಯಲ್ಲಿ ಪ್ರತಿ ವರ್ಷವೂ ವಿದ್ಯಾರ್ಥಿಗಳ ಪಲಿತಾಂಶ 95% ರಷ್ಟು ಗಳಿಸಿದ್ದು ತೃಪ್ತಿದಾಯಕವಾಗಿದೆ.
  ಐತಿಹಾಸಿಕ ಸ್ಥಳವಾದ ವಿಜಯಪುರದ ಸ್ನಾತಕೋತರ ಕೇಂದ್ರದಲ್ಲಿ ಇತಿಹಾಸ ವಿಭಾಗವು ಸ್ಥಾಪನೆಗೊಂಡಿರುವುದು ಮಹತ್ವದÀ ಸಂಗತಿಯಾಗಿದೆ.
  ಗ್ರಂಥಾಲಯದಲ್ಲಿ ಇತಿಹಾಸ ವಿಷಯದ ಕುರಿತು 750 ಗ್ರಂಥಗಳಿವೆ.
  ಗ್ರಂಥಾಲಯದಲ್ಲಿ ಇತಿಹಾಸ ವಿಷಯದ ಕುರಿತು 200 ಪ್ರಮಾಣಗ್ರಂಥಗಳಿವೆ.
  ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಇತಿಹಾಸ ವಿಭಾಗದ ಅಧ್ಯಯನ ಮಂಡಳಿಯ ಅನುಸಾರ ಪಠ್ಯಕ್ರಮ ರಚನೆಯಾಗಿರುತ್ತದೆ.
  ಐತಿಹಾಸಿಕ ದಾಖಲೆಗಳ ಸಂರಕ್ಷಣೆ ಮತ್ತು ಮಹತ್ವದ ಕುರಿತು ಎರಡು ದಿನಗಳ ರಾಷ್ಟ್ರೀಯ ವಿಚಾರಸಂಕಿರ್ಣವನ್ನು 18 ಮತ್ತು 19 ಏಪ್ರಿಲ್ 2015 ರಂದು ಸಂಘಟಿಸಲಾಯಿತು.

  ದೃಷ್ಠಿ ಮತ್ತು ಧ್ಯೇಯ

  ದೃಷ್ಠಿ

  • ಜಗತ್ತು ಮತ್ತು ಜನರೊಂದಿಗೆ ಸಂಪರ್ಕವನ್ನು ಬೆಳೆಸುವುದು.
  • ಕುತೂಹಲಕಾರಿ ಕಾರ್ಯ ಚಿಂತನೆಗಳನ್ನು ಉತ್ತೇಜಿಸಿ ವಿನಿಮಯ ಮಾಡಿಕೊಳ್ಳುವುದು.
  • ಪುರಾತತ್ವ ಇತಿಹಾಸ ಮತ್ತು ಇತಿಹಾಸ ಲೇಖನದ ಮೂಲಕ ಜನರ ಜೀವನ ಮಟ್ಟ ವರ್ಧಿಸಿ ಸಮುದಾಯದ ಬೆಳವಣಿಗೆಗೆ ಉತ್ತೇಜನ ನೀಡುವುದು.
  • ವಿದ್ಯಾರ್ಥಿಗಳ ಮತ್ತು ಶಿಕ್ಷಣತಜ್ಞರ ಯಶಸ್ಸಿಗೆ ಇತಿಹಾಸದ ಮೂಲಕ ಸಹಾಯ ಮಾಡುವುದು.
  • ಇತಿಹಾಸದ ಮೌಲ್ಯಗಳನ್ನು ಸ್ಪಷ್ಟವಾಗಿ ಮತ್ತು ವಿಸ್ತಾರವಾಗಿ ರಾಜಾದ್ಯಂತ ಪ್ರಸಾರಮಾಡುವುದು.
  • ಚರಿತ್ರೆ ಮತ್ತು ಸಾರ್ವಜನಿಕ ಕ್ಷೇತ್ರದಲ್ಲಿ ನಾಯಕತ್ವದ ಗುಣಗಳನ್ನು ಬೆಳೆಸುವುದು.

  ಧ್ಯೇಯ:

  • ಶಿಕ್ಷಣ ಹಾಗೂ ಸಂಕ್ಷರಣೆ ಮೂಲಕ ಚರಿತ್ರೆಯ ಒಲವನ್ನು ಉತ್ತೇಜಿಸುವುದು.
  • ಗುರುತಿಸುವುದು, ದಾಖಲಿಸುವುದು, ರಕ್ಷಣೆ ಮಾಡುವುದು, ಸಂರಕ್ಷಿಸುವುದು ಮತ್ತು ವ್ಯಾಖ್ಯಾನಿಸುವುದರ ಮೂಲಕ ಇತಿಹಾಸ ,ಪುರಾತತ್ವ ಮತ್ತು ಜನಪದ ಜೀವನದ ಸಂಪನ್ಮೂಲಗಳನ್ನು ಉತ್ತೇಜಿಸುವುದು.
  • ಬಹುತ್ವ ಸಾಂಸ್ಕøತಿಕ ಸಂಮೀಲನದ ಅಧ್ಯಯನದ ಮೂಲಕ ಇತಿಹಾಸದ ಸ್ವರೂಪವನ್ನು ಅರ್ಥೈಸುವುದು ಮತ್ತು ಪ್ರಾದೇಶಿಕ,ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಇತಿಹಾಸದಲ್ಲಿ ವ್ಯಕ್ತಿಗತರ ಪಾತ್ರವನ್ನು ಉತ್ತೇಜಿಸುವುದು.

  ಶೈಕ್ಷಣಿಕ :

  ಎ.) ವಿಭಾಗದಲ್ಲಿ ನಡೆಯುವ ಕೋರ್ಸು :

  • ಎಂ.ಎ. ಇತಿಹಾಸ, ಪಿ.ಹೆಚ್.ಡಿ.
  • ಪ್ರವಾಸೋಧ್ಯಮ ಸ್ನಾತಕೋತರ ಡಿಪ್ಲೋಮಾ.

  ಕೋರ್ಸಿನ ಸಂಕ್ಷಿಪ್ತ ವಿವರ :

  ಮಾನವನ ಗತಕಾಲದ ಚಟುವಟಿಕಗಳ ಇತಿಹಾಸವನ್ನು ವಿಷಯಗ್ರಹಣ ಮತ್ತು ಜ್ಞಾನದ ಏಳ್ಗೆಯ ಗುರಿಯನ್ನು ಈ ವಿಭಾಗವು ಹೊಂದಿದೆ. ಸಮಕಾಲೀನ ವಿದ್ಯಮಾನಗಳ ಮಹತ್ವವನ್ನು ಪ್ರಸ್ತುತ ಐತಿಹಾಸಿಕ ದೃಷ್ಠಿಕೋನದಡಿಯಲ್ಲಿ ಅಧ್ಯಯನದ ಹಿನ್ನೆಲೆಯಲ್ಲಿ ಉತ್ತೇಜಿಸುವುದು.

  ಅನುಮೋದಿತ ಸಿಟುಗಳು :

  ಸ್ನಾತಕೋತರ ಎಂ.ಎ. ಇತಿಹಾಸ ವಿಭಾಗವು 48 ಸಿಟುಗಳ ಸಾಮಥ್ಯ ಹೊಂದಿದೆ.(42 ಸಿಟುಗಳು ಸಾಮಾನ್ಯ ಶುಲ್ಕದಡಿಯಲ್ಲಿ ಮತ್ತು 06 ಹೆಚುವರಿ ಶುಲ್ಕದಡಿಯಲ್ಲಿವೆ)

  ಅರ್ಹತೆ :

  ಅಭ್ಯರ್ಥಿಗಳು ಇತಿಹಾಸ ವಿಷಯವನ್ನು ಐಚ್ಛಿಕ ವಿಷಯವಾಗಿ ಆಯ್ಕೆಮಾಡಿಕೊಂಡು ಬಿ.ಎ.ಪದವಿ ಪರೀಕ್ಷೆಯನ್ನು ರಾಣಿ ಚನ್ನಮ್ಮ ವಿಶ್ವವಿದ್ಯಾಲಯ,ಬೆಳಗಾವಿ ಅಥವಾ ಬೇರೆ ಯಾವುದಾದರೂ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಬಿ.ಎ.ಪದವಿಯಲ್ಲಿ ಉತ್ತೀರ್ಣರಾದವರು ಎಂ.ಎ.ಇತಿಹಾಸ ವಿಷಯದ ಸ್ನಾತಕೋತರ ಪದವಿಗೆ ಪ್ರವೇಶ ಪಡೆಯಬಹುದು.ಕಾಲಕಾಲಕ್ಕೆ ನಿಗದಿಪಡಿಸಿದ ಸಾಮಾನ್ಯ ನಿಯಮಾವಳಿಗಳಗೆ ಅನುಗುಣವಾಗಿ ಎಂ.ಎ.ಇತಿಹಾಸ ವಿಭಾಗಕ್ಕೆ ಅಭ್ಯರ್ಥಿಗಳಿಗೆ ಪ್ರವೇಶ ನೀಡಲಾಗುವುದು.

  ಪ್ರವೇಶ ವಿಧಾನ :

  ಅಭ್ಯರ್ಥಿಗಳ ಅರ್ಹತೆಯ ಆದಾರದ ಮೇಲೆ ಕೌನಸಲಿಂಗ ಮೂಖಾಂತರ ಪ್ರವೇಶ ನೀಡುವುದು.

  ಪ್ರವಾಸೋಧ್ಯಮ ಸ್ನಾತಕೋತರ ಡಿಪ್ಲೋಮಾ.

  ಅನುಮೋದಿತ ಸಿಟುಗಳು :

  25 ಸಿಟುಗಳ ಸಾಮಥ್ಯ ಹೊಂದಿದೆ.(25 ಸಿಟುಗಳು ಸಾಮಾನ್ಯ ಶುಲ್ಕದಡಿಯಲ್ಲಿ ಮತ್ತು 05 ಹೆಚುವರಿ ಶುಲ್ಕದಡಿಯಲ್ಲಿವೆ)

  ಅರ್ಹತೆ :

  ಅಭ್ಯರ್ಥಿಗಳು ಅಂಗಿಕೃತ ವಿಶ್ವವಿದ್ಯಾಲಯದ ಯಾವುದಾದರೂ ಪದವಿಯನ್ನು ಪಡೆದಿರಬೇಕು. ರಾಣಿ ಚನ್ನಮ್ಮ ವಿಶ್ವವಿದ್ಯಾಲಯ,ಬೆಳಗಾವಿ ಅಥವಾ ಬೇರೆ ಯಾವುದಾದರೂ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಪದವಿಯಲ್ಲಿ ಉತ್ತೀರ್ಣರಾದವರು.ಪ್ರವಾಸೋಧ್ಯಮ ಸ್ನಾತಕೋತರ ಡಿಪ್ಲೋಮಾ.ಪದವಿಗೆ ಪ್ರವೇಶ ಪಡೆಯಬಹುದು. ಕಾಲಕಾಲಕ್ಕೆ ನಿಗದಿಪಡಿಸಿದ ಸಾಮಾನ್ಯ ನಿಯಮಾವಳಿಗಳಗೆ ಅನುಗುಣವಾಗಿ ಈ ವಿಷಯಕ್ಕೆ ಅಭ್ಯರ್ಥಿಗಳಿಗೆ ಪ್ರವೇಶ ನೀಡಲಾಗುವುದು.

  ಪ್ರವೇಶ ವಿಧಾನ

  ಅಭ್ಯರ್ಥಿಗಳ ಅರ್ಹತೆಯ ಆದಾರದ ಮೇಲೆ ಕೌನಸಲಿಂಗ ಮೂಖಾಂತರ ಪ್ರವೇಶ ನೀಡುವುದು.

 • ಬೋಧಕ ಸಿಬ್ಬಂದಿಯ ಹೆಸರು ಡಾ.ಕೆ.ಎಲ್.ಎನ್.ಮೂರ್ತಿ
  ಭಾವಚಿತ್ರ ಪ್ರೊ.ವ್ಹಿ.ಎಫ್.ನಾಗಣ್ಣನವರ
  ಅರ್ಹತೆ ಎಂ.ಎ.,ಎಂ.ಇಡ್.,ಎಂ.ಫಿಲ್.,ಪಿ.ಹೆಚ್.ಡಿ.
  ಹುದ್ದೆ

  ಪ್ರಾಧ್ಯಾಪಕರು ಮತ್ತು ಅಧ್ಯಕ್ಷರು

  ವಿಷಯ ತಜ್ಞ ಆಧುನಿಕ ಮೈಸೂರು ಇತಿಹಾಸ ಮತ್ತು ಕಲೆ ವಾಸ್ತುಶಿಲ್ಪ.
  ಅನುಭವ ಸ್ನಾತಕ 8 ವರ್ಷಗಳು, ಸ್ನಾತಕೋತ್ತರ 15 ವರ್ಷಗಳು

  ಪ್ರಕಟಿತ ಸಂಶೋಧನಾ ಲೇಖನ

  ಪ್ರಕಟಿತ ಪುಸ್ತಕ

  ಪ್ರಸ್ತುತಪಡಿಸಿದ ಸಂಶೋಧನಾ ಲೇಖನ

  ಸಮ್ಮೇಳನಕ್ಕೆ ಹಾಜರಾದದ್ದು

  ಪಿ.ಹೆಚ್.ಡಿ ಸಂಶೋಧನಾ ವಿದ್ಯಾರ್ಥಿಗಳ ಸಂಖ್ಯೆ

  ಪಿ.ಹೆಚ್.ಡಿ ಪದವಿ ಪ್ರಧಾನವಾದ ವಿದ್ಯಾರ್ಥಿಗಳ ಸಂಖ್ಯೆ

  : 40 (ಆಯ್‍ಎಸ್‍ಎಸ್‍ಎನ್/ಆಯ್‍ಎಸ್‍ಬಿಎನ್)

  : 08

  : 40

  : 50

  : 08

  : 04

  ಪ್ರಶಸ್ತಿಗಳು

  ಇಂದಿರಾಗಾಂಧಿ ಪ್ರಿಯಾದರ್ಶಿನಿ ಪ್ರಶಸ್ತಿ- ನವ ದೆಹಲಿ
  ಜವಾಹರಲಾಲ ನೆಹರು ಗೋಲ್ಡ್ ಮೆಡಲ್- ಚನ್ನೈ

  ಇಮೇಲ್ & ದೂರವಾಣಿ

  dr.murthykln@gmail.com

  9448443235

  ಬೋಧಕ ಸಿಬ್ಬಂದಿಯ ಹೆಸರು ಡಾ. ಚಂದ್ರಕಾಂತ ಎನ್. ಕೋಳಿಗುಡ್ಡೆ
  ಭಾವಚಿತ್ರ ಪ್ರೊ.ವ್ಹಿ.ಎಫ್.ನಾಗಣ್ಣನವರ
  ಅರ್ಹತೆ ಎಂ.ಎ.,ಎಂ.ಫಿಲ್.,ಪಿ.ಹೆಚ್.ಡಿ., ಡಿಪ್ಲೋಮಾ ಇನ್ ಇಪಿಗ್ರಾಪಿ., ಡಿಪ್ಲೋಮಾ ಇನ್ ಅಂಬೇಡ್ಕರ ಸ್ಟಡಿಜ್., ಡಿಪ್ಲೋಮಾ ಇನ್‍ಜೈನಾಲಾಜಿ., ಡಿಪ್ಲೋಮಾ ಇನ್ ಟೂರಿಸಂ.
  ಹುದ್ದೆ

  ಸಹಾಯಕ ಪ್ರಾಧ್ಯಾಪಕರು

  ವಿಷಯ ತಜ್ಞ ಪುರಾತತ್ವಶಾಸ್ತ್ರ,ಶಾಸನಶಾಸ್ತ್ರ,ಕಲೆ ಮತ್ತು ವಾಸ್ತುಶಿಲ್ಪ ಸಮಕಾಲೀನ ಆಧುನಿಕ ಭಾರತದ ಇತಿಹಾಸ.
  ಅನುಭವ ಸ್ನಾತಕ 2 ವರ್ಷಗಳು, ಸ್ನಾತಕೋತ್ತರ 14 ವರ್ಷಗಳು

  ಪ್ರಕಟಿತ ಸಂಶೋಧನಾ ಲೇಖನ

  ಪ್ರಕಟಿತ ಪುಸ್ತಕ

  ಪ್ರಸ್ತುತಪಡಿಸಿದ ಸಂಶೋಧನಾ ಲೇಖನ

  ಸಮ್ಮೇಳನಕ್ಕೆ ಹಾಜರಾದದ್ದು

  ಪಿ.ಹೆಚ್.ಡಿ ಸಂಶೋಧನಾ ವಿದ್ಯಾರ್ಥಿಗಳ ಸಂಖ್ಯೆ

  ಪಿ.ಹೆಚ್.ಡಿ ಪದವಿ ಪ್ರಧಾನವಾದ ವಿದ್ಯಾರ್ಥಿಗಳ ಸಂಖ್ಯೆ

  : 42 (ಆಯ್‍ಎಸ್‍ಎಸ್‍ಎನ್/ಆಯ್‍ಎಸ್‍ಬಿಎನ್)

  : ಇಲ್ಲ

  : 40

  : 52

  : 2015

  : ಇಲ್ಲ

  : ಇಲ್ಲ

  ಹೆಚ್ಚುವರಿ ಪ್ರಭಾರಿ

  :1. ಎಸ್‍ಸಿ/ಎಸ್ ಘಟಕದ ಸಂಯೋಜಕರು.
  2. ಆಯ್.ಕ್ಯೂ.ಎ.ಸಿ ಸಂಯೋಜಕರು.

  ಇಮೇಲ್ & ದೂರವಾಣಿ

  cnkoligudde@gmail.com

  8970685768

  ಬೋಧಕ ಸಿಬ್ಬಂದಿಯ ಹೆಸರು ಡಾ. ರಮೇಶ ಕಾಂಬಳೆ
  ಭಾವಚಿತ್ರ ಪ್ರೊ.ವ್ಹಿ.ಎಫ್.ನಾಗಣ್ಣನವರ
  ಅರ್ಹತೆ ಎಂ.ಎ., ಪಿ.ಹೆಚ್.ಡಿ., ಡಿಪ್ಲೋಮಾ ಇನ್ ಅಂಬೇಡ್ಕರ ಸ್ಟಡಿಜ್.,ಡಿಪ್ಲೋಮಾ ಇನ್ ಟೂರಿಸಂ.
  ಹುದ್ದೆ

  ಸಹಾಯಕ ಪ್ರಾಧ್ಯಾಪಕರು

  ವಿಷಯ ತಜ್ಞ ಆಧುನಿಕ ಭಾರತದ ಇತಿಹಾಸ,ಸಮಾಜ ಸುಧಾರಣಾ ಚಳುವಳಿ ಹಾಗೂ ಸಮಕಾಲೀನ ಭಾರತದ ಇತಿಹಾಸ.
  ಅನುಭವ ಸ್ನಾತಕೋತ್ತರ 14 ವರ್ಷಗಳು

  ಪ್ರಕಟಿತ ಸಂಶೋಧನಾ ಲೇಖನ

  ಪ್ರಕಟಿತ ಪುಸ್ತಕ

  ಪ್ರಸ್ತುತಪಡಿಸಿದ ಸಂಶೋಧನಾ ಲೇಖನ

  ಸಮ್ಮೇಳನಕ್ಕೆ ಹಾಜರಾದದ್ದು

  ಸಂಶೋಧನಾ ಮಾರ್ಗದರ್ಶಕರಾದ ವರ್ಷ

  ಪಿ.ಹೆಚ್.ಡಿ ಸಂಶೋಧನಾ ವಿದ್ಯಾರ್ಥಿಗಳ ಸಂಖ್ಯೆ

  ಪಿ.ಹೆಚ್.ಡಿ ಪದವಿ ಪ್ರಧಾನವಾದ ವಿದ್ಯಾರ್ಥಿಗಳ ಸಂಖ್ಯೆ

  :17 (ಆಯ್‍ಎಸ್‍ಎಸ್‍ಎನ್/ಆಯ್‍ಎಸ್‍ಬಿಎನ್)

  : 01

  : 30

  : 40

  : 2015

  : ಇಲ್ಲ

  : ಇಲ್ಲ

  ಹೆಚ್ಚುವರಿ ಪ್ರಭಾರಿ

  1. ಎನ್.ಎಸ್.ಎಸ್.ಕಾರ್ಯಕ್ರಮಾಧಿಕಾರಿ.
  2.ವಿಧ್ಯಾರ್ಥಿ ಮಾರ್ಗದರ್ಶಿ ವ್ಯವಸ್ಥೆ

  ಇಮೇಲ್ & ದೂರವಾಣಿ

  drramesh.kamble1976@gmail.com

  8970685768

 • Page Under Construction

 • Activities of The Department:

  1. Organised Two Days National Seminar.
       Importance and Preservation of Historical Monuments.

ಸಂಪರ್ಕಕ್ಕಾಗಿ

ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯ,
ವಿದ್ಯಾ ಸಂಗಮ,
ಪಿ ಬಿ ಆರ್ ಆರ್ ಎಚ್ - 4,
ಬೆಳಗಾವಿ - 591156

www.rcub.ac.in