ಕಿತ್ತೂರು ರಾಣಿ ಚನ್ನಮ್ಮ ವಿಶ್ವವಿದ್ಯಾಲಯ, ಬೆಳಗಾವಿ
ಹಿಂದಿನ ಪದನಾಮ - 'ರಾಣಿ ಚನ್ನಮ್ಮ ವಿಶ್ವವಿದ್ಯಾಲಯ, ಬೆಳಗಾವಿ'

ವಿಶೇಷ ಪ್ರಕಟಣೆಗಳು


ಕ್ರ.ಸಂ. ವರ್ಗ ವಿಷಯ ದಿನಾಂಕ ವೀಕ್ಷಿಸಿ
1 Announcement New

ಸುತ್ತೋಲೆ: ಶ್ರಾವಣ ಮಾಸದ ಕೊನೆಯ ಸೋಮವಾರ ನಿಮಿತ್ಯ ದಿನಾಂಕ:07-09-2026 ರಂದು ಸ್ಥಳೀಯ ರಜೆ ಘೋಷಿಸಿದ ಕುರಿತು.

03-09-2026 ವೀಕ್ಷಿಸಿ
2 General New

ವಿಶ್ವವಿದ್ಯಾಲಯದ ಜಾಲತಾಣದಲ್ಲಿ (Website) ಮಾಹಿತಿ ಮತ್ತು ವೆಬ್ ವಿಷಯಗಳ ಕಡ್ಡಾಯವಾಗಿ ನವೀಕರಣಗೊಳಿಸುವ ಕುರಿತು.

01-09-2026 ವೀಕ್ಷಿಸಿ
3 Recruitment (Non-Teaching) New

ಕಿತ್ತೂರು ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಪಂಡಿತ ದೀನದಯಾಳ ಉಪಾಧ್ಯಾಯ ಅಧ್ಯಯನ ಪೀಠದ ತಾತ್ಕಾಲಿಕ ಸಂಶೋಧನಾ ಸಹಾಯಕ ಮತ್ತು ಸಹಾಯಕ ಬೆರಳಚ್ಚುಗಾರ / ಕ್ಲರ್ಕ್ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದ್ದು, ಅರ್ಹ ಅಭ್ಯರ್ಥಿಗಳು ನಿಗದಿತ ಅರ್ಜಿ ನಮೂನೆಯನ್ನು ಡೌನ್‌ಲೋಡ್ ಮಾಡಿಕೊಂಡು ದಿನಾಂಕ: 12.09.2026 ರೊಳಗೆ ಸಲ್ಲಿಸುವ ಕುರಿತು.

31-08-2026 ವೀಕ್ಷಿಸಿ
4 Announcement New

ಜಿಲ್ಲಾ ಮಟ್ಟದ ಬಾಪೂಜಿ ಪ್ರಬಂಧ ಸ್ಪರ್ಧೆಯನ್ನು ಆಯೋಜಿಸುವ ಕುರಿತು.

31-08-2026 ವೀಕ್ಷಿಸಿ
5 General New

“ಖೇಲೇಗಾ ಭಾರತ್, ಜೀತೇಗಾ ಭಾರತ್” ಧ್ಯೇಯವಾಕ್ಯದಡಿಯಲ್ಲಿ 2026ರ ಆಗಸ್ಟ್ 28 ರಿಂದ 30 ರವರೆಗೆ ರಾಷ್ಟ್ರೀಯ ಕ್ರೀಡಾ ದಿನಾಚರಣೆ (NSD) 2026 ಆಚರಿಸುವ ಕುರಿತು.

27-08-2026 ವೀಕ್ಷಿಸಿ
6 Announcement New

“ವಿಜ್ಞಾನ ಸಂಗಮ”, ಕಿತ್ತೂರು ರಾಣಿ ಚನ್ನಮ್ಮ ವಿಶ್ವವಿದ್ಯಾಲಯ, ಹಿರೇಬಾಗೇವಾಡಿಗೆ ಆಗಮಿಸಲು ಬಸ್ ವ್ಯವಸ್ಥೆ ಕಲ್ಪಿಸಿರುವ ಕುರಿತು.

25-08-2026 ವೀಕ್ಷಿಸಿ
7 General New

ಕರ್ನಾಟಕ ರಾಜ್ಯದ ಎಲ್ಲಾ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ವಿದ್ಯಾರ್ಥಿನಿಯರ ದೌರ್ಜನ್ಯ ತಡೆ ಮತ್ತು ಮಹಿಳಾ ಸಬಲೀಕರಣ ಭಾವಚಿತ್ರ /ಬೋರ್ಡ್‌ಗಳನ್ನು ಅಳವಡಿಸುವ ಕುರಿತು ಕಾರ್ಯಪ್ರವೃತ್ತರಾಗುವ ಬಗ್ಗೆ,

22-08-2026 ವೀಕ್ಷಿಸಿ
8 Recruitment (Guest Faculty)

2026-27ನೇ ಶೈಕ್ಷಣಿಕ ಸಾಲಿನ ಸ್ನಾತಕೋತ್ತರ (PG) ಕೋರ್ಸ್‌ಗಳ ತಾತ್ಕಾಲಿಕ ಅತಿಥಿ ಉಪನ್ಯಾಸಕರ (Guest Faculty) ಸಂದರ್ಶನ ವೇಳಾಪಟ್ಟಿ ಕುರಿತು.

17-08-2026 ವೀಕ್ಷಿಸಿ
9 Announcement

ರಾಷ್ಟ್ರೀಯ ವಿದ್ಯಾರ್ಥಿ ಪರಿಸರ ಸ್ಪರ್ಧೆ (National Students Paryavaran Competition – NSPC) ಯಲ್ಲಿ ವಿಶ್ವವಿದ್ಯಾಲಯದ ಎಲ್ಲಾ ಅಂಗಸಂಸ್ಥೆ/ಸಂಯೋಜಿತ ಕಾಲೇಜುಗಳ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವ ಕುರಿತು.

10-08-2026 ವೀಕ್ಷಿಸಿ
10 Announcement

ದಿನಾಂಕ:15/08/2026 ರಂದು ಸ್ವಾತಂತ್ರ್ಯ ದಿನಾಚರಣೆ ಆಚರಿಸುವ ಕುರಿತು.

08-08-2026 ವೀಕ್ಷಿಸಿ
11 Announcement

ರಾಷ್ಟ್ರೀಯ ಗ್ರಂಥಪಾಲಕರ ದಿನಾಚರಣೆ ನಿಮಿತ್ತ ವಿಶ್ವವಿದ್ಯಾಲಯದ ಸಂಯೋಜಿತ ಬೆಳಗಾವಿ ಜಿಲ್ಲೆಯ ಮಹಾವಿದ್ಯಾಲಯಗಳು ಹಾಗೂ ಘಟಕ ಮಹಾವಿದ್ಯಾಲಯಗಳ ಗ್ರಂಥಪಾಲಕರು ಕಾರ್ಯಕ್ರಮದಲ್ಲಿ ಭಾಗವಹಿಸುವ ಕುರಿತು.

08-08-2026 ವೀಕ್ಷಿಸಿ
12 General

ಪಿಎಂ-ಉಷಾ ಮೇರು (PM-USHA MERU) ಯೋಜನೆಯಡಿಯಲ್ಲಿ ೨೦೨೬ ರ ಆಗಸ್ಟ್ ೦೫ ಮತ್ತು ೦೬ ರಂದು ಆಯೋಜಿಸಲಾದ "ಬುದ್ಧಿವಂತ ವ್ಯವಸ್ಥೆಗಳು ಮತ್ತು ಯಂತ್ರ ಕಲಿಕೆ: ವೈಜ್ಞಾನಿಕ ಸಂಶೋಧನೆಯ ಉದಯೋನ್ಮುಖ ಪ್ರವೃತ್ತಿಗಳು (NWISML-2026)" ಕುರಿತ ಎರಡು ದಿನಗಳ ರಾಷ್ಟ್ರೀಯ ಕಾರ್ಯಾಗಾರದಲ್ಲಿ ಭಾಗವಹಿಸಲು ಸಂಯೋಜಿತ ಬಿ.ಎಸ್ಸಿ (ಕಂಪ್ಯೂಟರ್ ಸೈನ್ಸ್) ಮತ್ತು ಬಿ.ಸಿ.ಎ ಕಾಲೇಜುಗಳ ಬೋಧನಾ ಸಿಬ್ಬಂದಿಯ ನಾಮನಿರ್ದೇಶನಕ್ಕೆ ಸಂಬಂಧಿಸಿದಂತೆ.

29-07-2026 ವೀಕ್ಷಿಸಿ
13 General

“ಕರ್ನಾಟಕ ರಾಜ್ಯ ಉನ್ನತ ಶಿಕ್ಷಣ ತ್ರೈಮಾಸಿಕ ಪ್ರತಿಕೆ”ಗೆ ಲೇಖನ ಕಳುಹಿಸುವ ಕುರಿತು.

27-07-2026 ವೀಕ್ಷಿಸಿ
14 Recruitment (Guest Faculty)

2026-27 ನೇ ಶೈಕ್ಷಣಿಕ ಸಾಲಿಗಾಗಿ PG ಅಧ್ಯಯನ ವಿಭಾಗಗಳಿಗೆ ತಾತ್ಕಾಲಿಕ ಅತಿಥಿ ಉಪನ್ಯಾಸಕರ ನೇಮಕಾತಿಗಾಗಿ Online ಮೂಲಕ ಅರ್ಜಿ ಆಹ್ವಾನಿಸಿರುವ ಬಗ್ಗೆ. Google Form Link - https://forms.gle/GiGVvitUWufNcR1t

24-07-2026 ವೀಕ್ಷಿಸಿ
15 Announcement

ದಿನಾಂಕ:25/07/2026 ರಂದು ನಡೆಯುವ ಒಂದು ದಿನದ ಬೋಧನಾ ಕೌಶಲ್ಯ ಸಮಾವೇಶನಕ್ಕೆ ಹಾಜರಾಗುವ ಕುರಿತು.

24-07-2026 ವೀಕ್ಷಿಸಿ
16 Announcement

ಮಾಹಿತಿ ಹಕ್ಕು ಅಧಿನಿಯಮ 2005 ರಡಿ ಅರ್ಜಿ ಸಲ್ಲಿಸುವಾಗ ವಿಶ್ವವಿದ್ಯಾಲಯದ ಪರಿಷ್ಕೃತ ಹೆಸರು "ಕಿತ್ತೂರು ರಾಣಿ ಚನ್ನಮ್ಮ ವಿಶ್ವವಿದ್ಯಾಲಯ, ಬೆಳಗಾವಿ" ಎಂದು ಬಳಸುವ ಹಾಗೂ ಅರ್ಜಿ ಶುಲ್ಕ ಪಾವತಿಸುವ ಕುರಿತು ಮಾರ್ಗಸೂಚಿ.

15-07-2026 ವೀಕ್ಷಿಸಿ
17 Announcement ಸಂಶೋಧನಾ ಲೇಖನ ಸ್ಪರ್ಧೆ (Research Article Competition) ಯಲ್ಲಿ ಭಾಗವಹಿಸುವ ಕುರಿತು. 29-06-2026 ವೀಕ್ಷಿಸಿ
18 Result Announcement New ವಿಶ್ವವಿದ್ಯಾಲಯದ ಹೆಸರನ್ನು ಇನ್ನು ಮುಂದೆ 'ಕಿತ್ತೂರು ರಾಣಿ ಚನ್ನಮ್ಮ ವಿಶ್ವವಿದ್ಯಾಲಯ" ಎಂದು ತಿದ್ದುಪಡಿ ಮಾಡಿಕೊಳ್ಳುವ ಕುರಿತು. 25-06-2026 ವೀಕ್ಷಿಸಿ
19 Recruitment ತಾತ್ಕಾಲಿಕ ಅತಿಥಿ ಉಪನ್ಯಾಸಕರ ಮೌಖಿಕ ಸಂದರ್ಶನದ ವೇಳಾಪಟ್ಟಿ ಪ್ರಕಟಣೆ 23-06-2026 ವೀಕ್ಷಿಸಿ
20 Announcement “ನಶಾ ಮುಕ್ತ ಭಾರತ ಅಭಿಯಾನ" ಅಡಿಯಲ್ಲಿ ನಶಾಮುಕ್ತ ಭಾರತ ಅಭಿಯಾನ ಸಪ್ತಾಹ ಆಚರಿಸುವುದು ಹಾಗೂ "ಅಂತರರಾಷ್ಟ್ರೀಯ ಮಾದಕ ವಸ್ತು ವ್ಯಸನ ನಿವಾರಣೆ ಮತ್ತು ನಿಯಂತ್ರಣ ದಿನಾಚರಣೆ"ಯನ್ನು ಆಚರಿಸುವ ಕುರಿತು. 17-06-2026 ವೀಕ್ಷಿಸಿ
21 Recruitment ತಾತ್ಕಾಲಿಕ ಅತಿಥಿ ಉಪನ್ಯಾಸಕರ ಮೌಖಿಕ ಸಂದರ್ಶನದ ವೇಳಾಪಟ್ಟಿ ಪ್ರಕಟಣೆ 17-06-2026 ವೀಕ್ಷಿಸಿ
22 Announcement 2025-26 ನೇ ಸಾಲಿನ ಸ್ನಾತಕೋತ್ತರ ಅಧ್ಯಯನ ವಿಭಾಗಗಳಿಗೆ ವರ್ಷಾಂತ್ಯದ ರಜೆ ನೀಡಿರುವ ಕುರಿತು. 11-06-2026 ವೀಕ್ಷಿಸಿ
23 General ಯು.ಯು.ಸಿ.ಎಂ.ಎಸ್. ತಂತ್ರಾಂಶದಲ್ಲಿ ಬಾಕಿ ಉಳಿಸಿಕೊಂಡಿರುವ ಟಿಕೇಟ್ಗಳನ್ನು ಪರಿಶೀಲಿಸಿ ಪರಿಹರಿಸುವ ಕುರಿತು. 10-06-2026 ವೀಕ್ಷಿಸಿ
24 Announcement ಅತಿಥಿ ಉಪನ್ಯಾಸಕರ ನೇಮಕಾತಿ ಅಧಿಸೂಚನೆ @ SRGFCC, ಬೆಳಗಾವಿ (2026-27) 25-05-2026 ವೀಕ್ಷಿಸಿ