ಕಿತ್ತೂರು ರಾಣಿ ಚನ್ನಮ್ಮ ವಿಶ್ವವಿದ್ಯಾಲಯ, ಬೆಳಗಾವಿ
ಹಿಂದಿನ ಪದನಾಮ - 'ರಾಣಿ ಚನ್ನಮ್ಮ ವಿಶ್ವವಿದ್ಯಾಲಯ, ಬೆಳಗಾವಿ'

📢 ಪರೀಕ್ಷಾ ಪ್ರಕಟಣೆಗಳು

🗓️ ವೇಳಾಪಟ್ಟಿ | 📊 ಫಲಿತಾಂಶಗಳು | 🎓 ಘಟಿಕೋತ್ಸವ | 🔔 ಇತರೆ ಸುದ್ದಿಗಳು

ಕ್ರ.ಸಂ. ವರ್ಗ ವಿಷಯ ದಿನಾಂಕ ವೀಕ್ಷಿಸಿ
1 Timetable New

2026-27ನೇ ಶೈಕ್ಷಣಿಕ ಸಾಲಿನ ಸ್ನಾತಕ ಕೋರ್ಸ್‌ಗಳ SEP ಮತ್ತು NEP ಪಠ್ಯಕ್ರಮದ 1, 3 ಮತ್ತು 5ನೇ ಸೆಮಿಸ್ಟರ್ ಲಿಖಿತ ಪರೀಕ್ಷೆಯ ಪರೀಕ್ಷಾ ವೇಳಾಪಟ್ಟಿ ಪ್ರಕಟಿಸುವ ಕುರಿತು.

19-10-2026 ವೀಕ್ಷಿಸಿ
2 Timetable New

ಕಿತ್ತೂರು ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಸ್ನಾತಕೋತ್ತರ MBA ವಿಭಾಗದ 4ನೇ ಸೆಮಿಸ್ಟರ್ ಪರೀಕ್ಷಾ ವೇಳಾಪಟ್ಟಿಯನ್ನು ಪ್ರಕಟಿಸುವ ಕುರಿತು.

15-10-2026 ವೀಕ್ಷಿಸಿ
3 Timetable New

ಕಿತ್ತೂರು ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಸ್ನಾತಕೋತ್ತರ MCA ವಿಭಾಗದ 2 ಮತ್ತು 4ನೇ ಸೆಮಿಸ್ಟರ್ ಪರೀಕ್ಷಾ ವೇಳಾಪಟ್ಟಿಯನ್ನು ಪ್ರಕಟಿಸುವ ಕುರಿತು.

15-10-2026 ವೀಕ್ಷಿಸಿ
4 Timetable New

2025-26 ನೇ ಶೈಕ್ಷಣಿಕ ಸಾಲಿನ ಸ್ನಾತಕೋತ್ತರ ಎಂ.ಇಡಿ. ವಿಭಾಗದ 02 ಸೆಮಿಸ್ಟರ್ ರೆಗ್ಯೂಲರ್ ಮತ್ತು ರಿಪೀಟರ್ ಲಿಖಿತ ಪರೀಕ್ಷೆಗಳ ಪರೀಕ್ಷಾ ವೇಳಾಪಟ್ಟಿಯನ್ನು ಪರಿಷ್ಕೃತಗೊಳಿಸಿ ಪ್ರಕಟಿಸಿದ ಕುರಿತು.

15-10-2026 ವೀಕ್ಷಿಸಿ
5 Timetable New

ಸ್ನಾತಕ ಬಿ.ಎಡ್. ಕೋರ್ಸ ನ 2 ಮತ್ತು 4ನೇ ಸೆಮಿಸ್ಟರ್‌ಗಳ ಪರೀಷ್ಕೃತ ಪರೀಕ್ಷಾ ವೇಳಾಪಟ್ಟಿ ಪ್ರಕಟಿಸುವ ಕುರಿತು.

15-10-2026 ವೀಕ್ಷಿಸಿ
6 Exam Notification New

2026-27ನೇ ಶೈಕ್ಷಣಿಕ ಸಾಲಿನ ಇಂಟಿಗ್ರೇಟೆಡ್ ಟೀಚರ್ ಎಜುಕೇಶನ್ ಪ್ರೋಗ್ರಾಂ [ITEP] ಕೋರ್ಸ್‌ನ 1ನೇ ಸೆಮಿಸ್ಟರ್ (ರೆಗ್ಯುಲರ್) ಅಕ್ಟೋಬರ್/ನವೆಂಬರ್-2026ರ ಪರೀಕ್ಷಾ ಅಧಿಸೂಚನೆ ಕುರಿತು.

15-10-2026 ವೀಕ್ಷಿಸಿ
7 Exam Notification

2026-27ನೇ ಶೈಕ್ಷಣಿಕ ಸಾಲಿನ ಬಿ.ಕಾಂ (AEDP) ಕೋರ್ಸ್‌ನ 1ನೇ ಸೆಮಿಸ್ಟರ್ (ರೆಗ್ಯುಲರ್) ಅಕ್ಟೋಬರ್/ನವೆಂಬರ್-2026ರ ಪರೀಕ್ಷಾ ಅಧಿಸೂಚನೆ ಕುರಿತು.

15-10-2026 ವೀಕ್ಷಿಸಿ
8 Exam Notification New

2026-27ನೇ ಶೈಕ್ಷಣಿಕ ಸಾಲಿನ ಸ್ನಾತಕ ಪದವಿಗಳ 1, 3, ಮತ್ತು 5ನೇ ಸೆಮಿಸ್ಟರ್ ವಿದ್ಯಾರ್ಥಿಗಳ ಪರೀಕ್ಷಾ ಅರ್ಜಿ ಹಾಗೂ ಪರೀಕ್ಷಾ ಶುಲ್ಕ ಭರಿಸುವ ದಿನಾಂಕ ಪರಿಷ್ಕರಿಸಿದ ಕುರಿತು.

12-10-2026 ವೀಕ್ಷಿಸಿ
9 Timetable New

2026-27ನೇ ಶೈಕ್ಷಣಿಕ ಸಾಲಿನ ಸ್ನಾತಕ ಕೋರ್ಸ್‌ಗಳ 1, 3 ಮತ್ತು 5ನೇ ಸೆಮಿಸ್ಟರ್ ಲಿಖಿತ ಪರೀಕ್ಷೆಯ ತಾತ್ಕಾಲಿಕ ಪರೀಕ್ಷಾ ವೇಳಾಪಟ್ಟಿ ಪ್ರಕಟಿಸುವ ಕುರಿತು.

SEP: https://rcub.ac.in/uploads/pdf/Examination/NEP_2026-27_TIME_TABLE_PROVISIONAL_2026-10-09.pdf

NEP: https://rcub.ac.in/uploads/pdf/Examination/SEP_2026-27_TIME_TABLE_PROVISIONAL_2026-10-09.pdf

09-10-2026 ವೀಕ್ಷಿಸಿ
10 Exam Notification New

ಪಿ.ಜಿ. ಡಿಪ್ಲೋಮಾ ಇನ್ ಅಂಬೇಡ್ಕರ್ ಸ್ಟಡೀಸ್ ಕೋರ್ಸ್‌ಗೆ ಪರೀಕ್ಷಾ ಅರ್ಜಿ ಸಲ್ಲಿಸಲು ಹಾಗೂ ಪರೀಕ್ಷಾ ವೇಳಾಪಟ್ಟಿಯನ್ನು ಪ್ರಕಟಿಸುವ ಕುರಿತು.

08-10-2026 ವೀಕ್ಷಿಸಿ
11 Timetable New

2025-26 ನೇ ಶೈಕ್ಷಣಿಕ ಸಾಲಿನ ಸ್ನಾತಕೋತ್ತರ ಎಂ.ಇಡಿ. ವಿಭಾಗದ 02 ಸೆಮಿಸ್ಟರ್ ರೆಗ್ಯೂಲರ್ ಮತ್ತು ರಿಪೀಟರ್ ಲಿಖಿತ ಪರೀಕ್ಷೆಗಳ ಪರೀಕ್ಷಾ ವೇಳಾಪಟ್ಟಿಯನ್ನು ಪ್ರಕಟಿಸುವ ಕುರಿತು.

05-10-2026 ವೀಕ್ಷಿಸಿ
12 Examination New

2025-26ನೇ ಸಾಲಿನ ಬಿ.ಎಡ್. (B.Ed) 2 ಮತ್ತು 4ನೇ ಸೆಮಿಸ್ಟರ್‌ನ ಪರೀಕ್ಷಾ ಕೇಂದ್ರಗಳ ಪಟ್ಟಿ ಕುರಿತು.

05-10-2026 ವೀಕ್ಷಿಸಿ
13 General New

ಸ್ನಾತಕೋತ್ತರ 4ನೇ ಸೆಮಿಸ್ಟರ್ ಪಠ್ಯಕ್ರಮ (Curriculum) ಸರಿಪಡಿಸಿರುವ ಕುರಿತು.

01-10-2026 ವೀಕ್ಷಿಸಿ
14 Exam Notification New

2024-25ನೇ ಸಾಲಿನ ಪಿಹೆಚ್.ಡಿ. (Ph.D.) ಕೋರ್ಸ್-ವರ್ಕ್ ಪರೀಕ್ಷಾ ಅಧಿಸೂಚನೆ ಮತ್ತು ವೇಳಾಪಟ್ಟಿ ಕುರಿತು.

30-09-2026 ವೀಕ್ಷಿಸಿ
15 Convocation New

ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ 15 ನೇ ವಾರ್ಷಿಕ ಘಟಿಕೋತ್ಸವದಲ್ಲಿ ಘಟಿಕೋತ್ಸವ ಪ್ರಮಾಣಪತ್ರಕ್ಕಾಗಿ ಅರ್ಹ ವಿದ್ಯಾರ್ಥಿಗಳಿಂದ ಅರ್ಜಿ ಸಲ್ಲಿಸಲು ದಿನಾಂಕವನ್ನು ವಿಸ್ತರಿಸಿದ ಕುರಿತು.

26-09-2026 ವೀಕ್ಷಿಸಿ
16 Exam Notification New

2026-27ನೇ ಶೈಕ್ಷಣಿಕ ಸಾಲಿನ ಸ್ನಾತಕ 1, 3, ಮತ್ತು 5ನೇ ಸೆಮಿಸ್ಟರ್ ವಿದ್ಯಾರ್ಥಿಗಳ ಪರೀಕ್ಷಾ ಅರ್ಜಿ ಹಾಗೂ ಪರೀಕ್ಷಾ ಶುಲ್ಕ ಭರಿಸುವ ದಿನಾಂಕ ಪರಿಷ್ಕರಿಸಿದ ಕುರಿತು.

25-09-2026 ವೀಕ್ಷಿಸಿ
17 Exam Notification New

2026-27ನೇ ಶೈಕ್ಷಣಿಕ ಸಾಲಿನ ಸ್ನಾತಕ (UG) 1, 3, ಮತ್ತು 5ನೇ ಸೆಮಿಸ್ಟರ್ ವಿದ್ಯಾರ್ಥಿಗಳ ಪರೀಕ್ಷಾ ಅರ್ಜಿ ಹಾಗೂ ಪರೀಕ್ಷಾ ಶುಲ್ಕ ಭರಿಸುವ ದಿನಾಂಕ ಪರಿಷ್ಕರಿಸಿದ ಕುರಿತು.

21-09-2026 ವೀಕ್ಷಿಸಿ
18 Exam Notification New

2025-26ನೇ ಶೈಕ್ಷಣಿಕ ಸಾಲಿನ ಸ್ನಾತಕ ಬಿ.ಎಡ್. (B.Ed) ಕೋರ್ಸ್‌ನ 2 ಮತ್ತು 4ನೇ ಸೆಮಿಸ್ಟರ್ ವಿದ್ಯಾರ್ಥಿಗಳ ಪರೀಕ್ಷಾ ಅರ್ಜಿ ಹಾಗೂ ಪರೀಕ್ಷಾ ಶುಲ್ಕ ಭರಿಸುವ ದಿನಾಂಕವನ್ನು ಪರಿಷ್ಕರಿಸಿದ ಕುರಿತು.

21-09-2026 ವೀಕ್ಷಿಸಿ
19 Result Announcement New

2025-26ನೇ ಸಾಲಿನ ಸ್ನಾತಕೋತ್ತರ (PG) ಕೋರ್ಸ್‌ಗಳ 2ನೇ ಸೆಮಿಸ್ಟರ್ ರೆಗ್ಯುಲರ್ ಮತ್ತು ರಿಪೀಟರ್ ವಿದ್ಯಾರ್ಥಿಗಳ ಪರೀಕ್ಷೆಯ ಫಲಿತಾಂಶವನ್ನು ಪ್ರಕಟಿಸುವ ಕುರಿತು.

18-09-2026 ವೀಕ್ಷಿಸಿ
20 Exam Notification New

2025-26ನೇ ಸಾಲಿನ ಸ್ನಾತಕೋತ್ತರ MCA ವಿಭಾಗಗಳ 2 ಮತ್ತು 4 ನೇ ಸೆಮೆಸ್ಟರ್‌ ವಿದ್ಯಾರ್ಥಿಗಳಿಗೆ ಪರೀಕ್ಷಾ ಅರ್ಜಿಗಳನ್ನು ಪಾವತಿಸುವ ದಿನಾಂಕವನ್ನು ವಿಸ್ತರಿಸಿರುವ ಕುರಿತು.

18-09-2026 ವೀಕ್ಷಿಸಿ
21 Timetable New

2025-26ನೇ ಶೈಕ್ಷಣಿಕ ಸಾಲಿನ ಬಿ.ಎಡ್. ಕೋರ್ಸನ 2 ಹಾಗೂ 4ನೇ ಸೆಮೆಸ್ಟರ್‌ಗಳ ಪರೀಕ್ಷೆಗಳಿಗೆ ಸಂಬಂಧಿಸಿ ಪರೀಕ್ಷಾ ವೇಳಾಪಟ್ಟಿಯನ್ನು ಪ್ರಕಟಿಸಿದ ಕುರಿತು.

18-09-2026 ವೀಕ್ಷಿಸಿ
22 Exam Notification New

2026-27ನೇ ಶೈಕ್ಷಣಿಕ ಸಾಲಿನ ಸ್ನಾತಕ (UG) 1, 3 ಮತ್ತು 5ನೇ ಸೆಮಿಸ್ಟರ್‌ನ ವಿದ್ಯಾರ್ಥಿಗಳ ಪರೀಕ್ಷಾ ಅರ್ಜಿ ಹಾಗೂ ಪರೀಕ್ಷಾ ಶುಲ್ಕ ಭರಿಸುವ ದಿನಾಂಕ ಪರಿಷ್ಕರಣೆಯ ಸುತ್ತೋಲೆ ಕುರಿತು.

17-09-2026 ವೀಕ್ಷಿಸಿ
23 Result Announcement New

2025-26ನೇ ಸಾಲಿನ ಸ್ನಾತಕ ಕೋರ್ಸಗಳ 6ನೇ ಸೆಮಿಸ್ಟರ್‌ (NEP) ಪಠ್ಯಕ್ರಮದ ರೆಗ್ಯುಲರ್‌ ಮತ್ತು ರಿಪೀಟರ್‌ ವಿದ್ಯಾರ್ಥಿಗಳ ಮರು ಮೌಲ್ಯಮಾಪನ ಫಲಿತಾಂಶ ಬಿಡುಗಡೆ ಮಾಡುವ ಕುರಿತು.

12-09-2026 ವೀಕ್ಷಿಸಿ
24 Exam Notification New

2025-26ನೇ ಶೈಕ್ಷಣಿಕ ಸಾಲಿನ ಸ್ನಾತಕ ಬಿ.ಎಡ್. (B.Ed) ಕೋರ್ಸ್‌ನ 2 ಮತ್ತು 4ನೇ ಸೆಮಿಸ್ಟರ್ ವಿದ್ಯಾರ್ಥಿಗಳ ಪರೀಕ್ಷಾ ಅರ್ಜಿ ಹಾಗೂ ಪರೀಕ್ಷಾ ಶುಲ್ಕ ಭರಿಸುವ ದಿನಾಂಕವನ್ನು ಪರಿಷ್ಕರಿಸಿದ ಕುರಿತು.

12-09-2026 ವೀಕ್ಷಿಸಿ
25 Timetable New

ಸ್ನಾತಕೋತ್ತರ UUCMS ಅಡಿಯ 2025-26ನೇ ಶೈಕ್ಷಣಿಕ ಸಾಲಿನ ಎಂ.ಬಿ.ಎ. (MBA) 2ನೇ ಸೆಮಿಸ್ಟರ್ ರೆಗ್ಯುಲರ್ ಮತ್ತು ರಿಪೀಟರ್ ಹಾಗೂ ಎಂ.ಬಿ.ಎ. 4ನೇ ಸೆಮಿಸ್ಟರ್ ರಿಪೀಟರ್ ಪರೀಕ್ಷೆಗಳ ಪರೀಕ್ಷಾ ವೇಳಾಪಟ್ಟಿಯನ್ನು ಪ್ರಕಟಿಸುವ ಕುರಿತು.

10-09-2026 ವೀಕ್ಷಿಸಿ
26 Exam Notification New

2025-26ನೇ ಸಾಲಿನ ಸ್ನಾತಕೋತ್ತರ MBA, MCA ವಿಭಾಗಗಳ 2 ಮತ್ತು 4ನೇ ಸೆಮಿಸ್ಟರ್ ಹಾಗೂ M.Ed 2ನೇ ಸೆಮಿಸ್ಟರ್‌ನ ವಿದ್ಯಾರ್ಥಿಗಳು ಪರೀಕ್ಷಾ ಶುಲ್ಕ/ಅರ್ಜಿಗಳನ್ನು ಸಲ್ಲಿಸುವ ದಿನಾಂಕವನ್ನು ವಿಸ್ತರಿಸಿರುವ ಕುರಿತು.

08-09-2026 ವೀಕ್ಷಿಸಿ
27 Timetable New

ಸ್ನಾತಕೋತ್ತರ UUCMS ಅಡಿಯ 2025-26ನೇ ಶೈಕ್ಷಣಿಕ ಸಾಲಿನ ಎಂ.ಬಿ.ಎ. (MBA) 4ನೇ ಸೆಮಿಸ್ಟರ್‌ನ ಅಂತಿಮ ಪರೀಕ್ಷಾ ವೇಳಾಪಟ್ಟಿಯನ್ನು ಪ್ರಕಟಿಸುವ ಕುರಿತು.

04-09-2026 ವೀಕ್ಷಿಸಿ
28 Exam Notification New

2026-27ನೇ ಶೈಕ್ಷಣಿಕ ಸಾಲಿನ ಸ್ನಾತಕ ಕೋರ್ಸ್‌ಗಳ ಪರೀಕ್ಷಾ ಅಧಿಸೂಚನೆ – ಅಕ್ಟೋಬರ್/ನವೆಂಬರ್ 2026: SEP ಕಾರ್ಯಕ್ರಮಗಳು – 1, 3ನೇ ಸೆಮಿಸ್ಟರ್ (ರೆಗ್ಯುಲರ್ & ರಿಪೀಟರ್), 5ನೇ ಸೆಮಿಸ್ಟರ್ (ರೆಗ್ಯುಲರ್); NEP ಕಾರ್ಯಕ್ರಮಗಳು – 1, 3 & 5ನೇ ಸೆಮಿಸ್ಟರ್ (ರಿಪೀಟರ್) [BA / BBA / BCA / B.Com / B.Sc / BSW / B.Sc (ST)] ಕುರಿತು.

03-09-2026 ವೀಕ್ಷಿಸಿ
29 Timetable New

ಸ್ನಾತಕೋತ್ತರ UUCMS ಅಡಿಯ ಎಂ.ಬಿ.ಎ. 2ನೇ ಸೆಮಿಸ್ಪರ್‌ನ ತಾತ್ಕಾಲಿಕ ಪರೀಕ್ಷಾ ವೇಳಾಪಟ್ಟಿಯನ್ನು ಪ್ರಕಟಿಸುವ ಕುರಿತು.

28-08-2026 ವೀಕ್ಷಿಸಿ
30 Exam Notification New

ಸ್ನಾತಕೋತ್ತರ ಎಂ.ಬಿ.ಎ., ಎಂ.ಸಿ.ಎ. 2 ಮತ್ತು 4ನೇ ಸೆಮಿಸ್ಟರ್‌ ರೆಗ್ಯುಲರ್‌ ಮತ್ತು ರಿಪೀಟರ್‌ ಹಾಗೂ ಎಂ.ಇಡಿ. 1ನೇ ಸೆಮಿಸ್ಟರ್‌ ರೆಗ್ಯುಲರ್‌ ಕೋರ್ಸುಗಳ ಪರೀಕ್ಷಾ ಅರ್ಜಿಗಳನ್ನು ಸಲ್ಲಿಸಲು ಮತ್ತು ಪರಿಷ್ಕೃತ ವೇಳಾಪಟ್ಟಿಯನ್ನು ಪ್ರಕಟಿಸಿದ ಕುರಿತು.

22-08-2026 ವೀಕ್ಷಿಸಿ
31 Fee Structure New

2026-27ನೇ ಶೈಕ್ಷಣಿಕ ಸಾಲಿನ ಪರೀಕ್ಷಾ ಶುಲ್ಕದ ಪರಿಷ್ಕೃತ ವಿವರಗಳ ಕುರಿತು ಪ್ರಕಟಣೆ.


21-08-2026 ವೀಕ್ಷಿಸಿ
32 Exam Notification New

ಸ್ನಾತಕೋತ್ತರ MBA, MCA 2 ಮತ್ತು 4ನೇ ಸೆಮಿಸ್ಟರ್ ಹಾಗೂ M.Ed 2ನೇ ಸೆಮಿಸ್ಟರ್ ರೆಗ್ಯುಲರ್ ಮತ್ತು ರಿಪೀಟರ್ ಕೋರ್ಸುಗಳ (PG) ಪರೀಕ್ಷಾ ಅರ್ಜಿ ಸಲ್ಲಿಕೆ ಮತ್ತು ಪರೀಕ್ಷಾ ಕಾರ್ಯಗಳ ವೇಳಾಪಟ್ಟಿಯನ್ನು ಪ್ರಕಟಿಸುವ ಕುರಿತು.

20-08-2026 ವೀಕ್ಷಿಸಿ
33 Exam Notification New

2025-26ನೇ ಶೈಕ್ಷಣಿಕ ಸಾಲಿನ 2, 4ನೇ ಸೆಮಿಸ್ಟರ್‌ ಬಿ.ಎಡ್.‌ ಕೋರ್ಸನ ಪರೀಕ್ಷಾ ಅಧಿಸೂಚನೆ

17-08-2026 ವೀಕ್ಷಿಸಿ
34 Convocation New

ವಾರ್ಷಿಕ ಘಟಿಕೋತ್ಸವದ ಅಧಿಸೂಚನೆ:

ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ 15ನೇ ವಾರ್ಷಿಕ ಘಟಿಕೋತ್ಸವದಲ್ಲಿ ಘಟಿಕೋತ್ಸವ ಪ್ರಮಾಣಪತ್ರಕ್ಕಾಗಿ ಅರ್ಹ ವಿದ್ಯಾರ್ಥಿಗಳಿಂದ ಅರ್ಜಿ ಆಹ್ವಾನಿಸಿದ ಕುರಿತು.

13-08-2026 ವೀಕ್ಷಿಸಿ
35 Examination

2025-26 ನೇ ಸಾಲಿನ ಸ್ನಾತಕ ಕೋರ್ಸಗಳ 2, 4ನೇ ಸೆಮಿಸ್ಟರ (SEP) ರೆಗ್ಯುಲರ್ ಮತ್ತು ರಿಪೀಟರ್ ವಿದ್ಯಾರ್ಥಿಗಳ ಪರೀಕ್ಷೆಯ ಫಲಿತಾಂಶವನ್ನು ಬಿಡುಗಡೆ ಮಾಡುವ ಕುರಿತು.

07-08-2026 ವೀಕ್ಷಿಸಿ
36 Examination

2025-26ನೇ ಸಾಲಿನ ಸ್ನಾತಕ ಕೋರ್ಸುಗಳ 2, 4ನೇ ಸೆಮಿಸ್ಟರ್ (SEP) ಪಠ್ಯಕ್ರಮದ ರೆಗ್ಯುಲರ್ ಮತ್ತು ರಿಪೀಟರ್ ವಿದ್ಯಾರ್ಥಿಗಳ ಮರು ಮೌಲ್ಯಮಾಪನಕ್ಕೆ ಅರ್ಜಿ ಸಲ್ಲಿಸುವ ದಿನಾಂಕ ಪ್ರಕಟಿಸಿದ ಕುರಿತು.

07-08-2026 ವೀಕ್ಷಿಸಿ
37 Revaluation, Retotaling, Photocopy Notification

2025-26ನೇ ಸಾಲಿನ ಸ್ನಾತಕ ಕೋರ್ಸಗಳ 2, 4ನೇ ಸೆಮಿಸ್ಟರ (NEP) ಪಠ್ಯಕ್ರಮದ ರಿಪೀಟರ್ ವಿದ್ಯಾರ್ಥಿಗಳ ಮರು ಮೌಲ್ಯಮಾಪನಕ್ಕೆ ಅರ್ಜಿ ಸಲ್ಲಿಸುವ ದಿನಾಂಕ ಪ್ರಕಟಿಸಿದ ಕುರಿತು.

31-07-2026 ವೀಕ್ಷಿಸಿ
38 Result Announcement

2025-26ನೇ ಸಾಲಿನ ಸ್ನಾತಕ ಕೋರ್ಸುಗಳ 1, 3 ಮತ್ತು 5ನೇ ಸೆಮಿಸ್ಟರ್‌ ವಿದ್ಯಾರ್ಥಿಗಳ ಮರು ಮೌಲ್ಯಮಾಪನ ಫಲಿತಾಂಶ ಬಿಡುಗಡೆಗೊಳಿಸಿದ ಕುರಿತು.

29-07-2026 ವೀಕ್ಷಿಸಿ
39 Result Announcement

2025-26 ನೇ ಸಾಲಿನ ಸ್ನಾತಕ ಕೋರ್ಸಗಳ 2, 4ನೇ ಸೆಮಿಸ್ಟರ (NEP) ಪಠ್ಯಕ್ರಮದ ವಿದ್ಯಾರ್ಥಿಗಳ ಪರೀಕ್ಷೆಯ ಫಲಿತಾಂಶವನ್ನು ಬಿಡುಗಡೆ ಮಾಡುವ ಕುರಿತು.

23-07-2026 ವೀಕ್ಷಿಸಿ
40 Timetable

2025-26ನೇ ಸಾಲಿನ ಯೋಗಾ ಸರ್ಟಿಪಿಕೇಟ ಕೋರ್ಸಗಳ ಅಂತಿಮ ಪರೀಕ್ಷಾ ವೇಳಾಪಟ್ಟಿಯನ್ನು ಪ್ರಕಟಿಸುವ ಕುರಿತು.

23-07-2026 ವೀಕ್ಷಿಸಿ
41 Revaluation, Retotaling, Photocopy Notification

ಸ್ನಾತಕೋತ್ತರ MBA ಪದವಿಯ 1 ಮತ್ತು 3ನೇ ಸೆಮೆಸ್ಟರ್ ವಿದ್ಯಾರ್ಥಿಗಳಿಗೆ ಮರುಮೌಲ್ಯಮಾಪನ, ಮರುಎಣಿಕೆ ಮತ್ತು ಛಾಯಾಪ್ರತಿಗೆ ಅರ್ಜಿ ಸಲ್ಲಿಸಲು ಅವಕಾಶ ನೀಡುವ ಕುರಿತು.

22-07-2026 ವೀಕ್ಷಿಸಿ
42 Revaluation, Retotaling, Photocopy Notification

2025-26ನೇ ಸಾಲಿನ ಸ್ನಾತಕ ಕೋರ್ಸಗಳ 6ನೇ ಸೆಮಿಸ್ಟರ ರೆಗ್ಯುಲರ್ ಮತ್ತು ರಿಪೀಟರ್ ವಿದ್ಯಾರ್ಥಿಗಳ ಮರು ಮೌಲ್ಯಮಾಪನಕ್ಕೆ ಅರ್ಜಿ ಸಲ್ಲಿಸುವ ದಿನಾಂಕ ಪ್ರಕಟಿಸಿದ ಕುರಿತು.

17-07-2026 ವೀಕ್ಷಿಸಿ
43 Result Announcement

2025-26 ನೇ ಸಾಲಿನ ಸ್ನಾತಕ ಬಿ.ಎಸ್ಸಿ. ಕೋರ್ಸಿನ 6ನೇ ಸೆಮಿಸ್ಟರ (NEP) ರೆಗ್ಯುಲರ್ ಮತ್ತು ರಿಪೀಟರ್ ವಿದ್ಯಾರ್ಥಿಗಳ ಪರೀಕ್ಷೆಯ ಫಲಿತಾಂಶವನ್ನು ಬಿಡುಗಡೆ ಮಾಡುವ ಕುರಿತು.

17-07-2026 ವೀಕ್ಷಿಸಿ
44 Result Announcement

2025-26ನೇ ಸಾಲಿನ MBA 1 ಮತ್ತು 3ನೇ ಸೆಮೆಸ್ಟರ್ ರೆಗ್ಯೂಲರ ಮತ್ತು ರಿಪೀಟರ್‌ ಪರೀಕ್ಷಾ ಫಲಿತಾಂಶ ಪ್ರಕಟಿಸುವ ಕುರಿತು

17-07-2026 ವೀಕ್ಷಿಸಿ
45 Result Announcement

2025-26 ನೇ ಸಾಲಿನ ಸ್ನಾತಕ ಬಿ.ಎ. ಕೋರ್ಸಿನ 6ನೇ ಸೆಮಿಸ್ಟರ (NEP) ರೆಗ್ಯುಲರ್ ಮತ್ತು ರಿಪೀಟರ್ ವಿದ್ಯಾರ್ಥಿಗಳ ಪರೀಕ್ಷೆಯ ಫಲಿತಾಂಶವನ್ನು ಬಿಡುಗಡೆ ಮಾಡುವ ಕುರಿತು

16-07-2026 ವೀಕ್ಷಿಸಿ
46 Result Announcement

2025-26 ನೇ ಸಾಲಿನ ಸ್ನಾತಕ ಬಿ.ಎಸ್ಸಿ. (Sugar Technology) ಕೋರ್ಸಿನ 6ನೇ ಸೆಮಿಸ್ಟರ (NEP) ರೆಗ್ಯುಲರ್ ಮತ್ತು ರಿಪೀಟರ್ ವಿದ್ಯಾರ್ಥಿಗಳ ಪರೀಕ್ಷೆಯ ಫಲಿತಾಂಶವನ್ನು ಬಿಡುಗಡೆ ಮಾಡುವ ಕುರಿತು.

16-07-2026 ವೀಕ್ಷಿಸಿ
47 Result Announcement

2025-26ನೇ ಸಾಲಿನ ಸ್ನಾತಕ ಬಿ.ಎಡ್. ಕೋರ್ಸಿನ 1, 3ನೇ ಸೆಮಿಸ್ಟರ ರೆಗ್ಯುಲರ್ ಮತ್ತು ರಿಪೀಟರ್ ವಿದ್ಯಾರ್ಥಿಗಳ ಮರು ಮೌಲ್ಯಮಾಪನಕ್ಕೆ ಅರ್ಜಿ ಸಲ್ಲಿಸುವ ದಿನಾಂಕ ಪ್ರಕಟಿಸಿದ ಕುರಿತು.

15-07-2026 ವೀಕ್ಷಿಸಿ
48 Revaluation, Retotaling, Photocopy Notification

2025-26ನೇ ಸಾಲಿನ ಸ್ನಾತಕ ಬಿ.ಪಿ.ಎಡ್. ಕೋರ್ಸಿನ 2, 4ನೇ ಸೆಮಿಸ್ಟರ ರೆಗ್ಯುಲರ್ ಮತ್ತು ರಿಪೀಟರ್ ವಿದ್ಯಾರ್ಥಿಗಳ ಮರು ಮೌಲ್ಯಮಾಪನಕ್ಕೆ ಅರ್ಜಿ ಸಲ್ಲಿಸುವ ದಿನಾಂಕ ಪ್ರಕಟಿಸಿದ ಕುರಿತು.

13-07-2026 ವೀಕ್ಷಿಸಿ
49 Admission (UG)

ಯೋಗಾ Certificate Course in Yoga Studies ರೆಗ್ಯೂಲರ್ ಮತ್ತು ರಿಪೀಟರ್ ಪರೀಕ್ಷೆಗಳು- 2026

13-07-2026 ವೀಕ್ಷಿಸಿ
50 Examination

ಯೋಗಾ ಸರ್ಟಿಪಿಕೇಟ್ ಕೋರ್ಸಗಳ ಪರೀಕ್ಷೆಗಳ ಪರೀಕ್ಷಾ ಅರ್ಜಿ ಸಲ್ಲಿಸಲು ಅವಕಾಶ ನೀಡುವ ಕುರಿತು.

13-07-2026 ವೀಕ್ಷಿಸಿ
51 Convocation

ಘಟಿಕೋತ್ಸವ ಪ್ರಮಾಣಪತ್ರ ಪಡೆಯುವ ವಿದ್ಯಾರ್ಥಿಗಳ ಗಮನಕ್ಕೆ - ಹೊಸ ಹಾಗೂ ಹಳೆಯ ವಿದ್ಯಾರ್ಥಿಗಳು ಘಟಿಕೋತ್ಸವ ಪ್ರಮಾಣಪತ್ರ ಪಡೆಯಲು ಆನ್‌ಲೈನ್ ಮತ್ತು ತತ್ಕಾಲ್ ಅಡಿಯಲ್ಲಿ ಭರಿಸಬೇಕಾದ ಶುಲ್ಕದ ಮಾರ್ಗಸೂಚಿ ಪ್ರಕಟಿಸುವ ಕುರಿತು.

11-07-2026 ವೀಕ್ಷಿಸಿ
52 Result Announcement

2025-26 ನೇ ಸಾಲಿನ ಸ್ನಾತಕ ಬಿಬಿಎ ಕೋರ್ಸಿನ 6ನೇ ಸೆಮಿಸ್ಟರ (NEP) ರೆಗ್ಯುಲರ್ ಮತ್ತು ರಿಪೀಟರ್ ವಿದ್ಯಾರ್ಥಿಗಳ ಪರೀಕ್ಷೆಯ ಫಲಿತಾಂಶವನ್ನು ಬಿಡುಗಡೆ ಮಾಡುವ ಕುರಿತು.

10-07-2026 ವೀಕ್ಷಿಸಿ
53 Result Announcement

2025-26ನೇ ಸಾಲಿನ ಬಿ. ಎಡ್. ಕೋರ್ಸಿನ 1ನೇ ಸೆಮಿಸ್ಟರಿನ ರೆಗ್ಯುಲ‌ರ್ ವಿದ್ಯಾರ್ಥಿಗಳ ಪರೀಕ್ಷಾ ಫಲಿತಾಂಶ ಬಿಡುಗಡೆ ಮಾಡುವ ಕುರಿತು.

09-07-2026 ವೀಕ್ಷಿಸಿ
54 Result Announcement

2024-25ನೇ ಸಾಲಿನ MBA 2 ಮತ್ತು 4 ನೇ ಸೆಮೆಸ್ಟರ್ ಮರುಮೌಲ್ಯಮಾಪನಕ್ಕೆ ಅರ್ಜಿ ಸಲ್ಲಿಸಿದ ವಿದ್ಯಾರ್ಥಿಗಳ ಫಲಿತಾಂಶ ಪ್ರಕಟಿಸುವ ಕುರಿತು.

09-07-2026 ವೀಕ್ಷಿಸಿ
55 Revaluation, Retotaling, Photocopy Notification

ಸ್ನಾತಕೋತ್ತರ MCA ಪದವಿಯ 1 ಮತ್ತು 3ನೇ ಸೆಮೆಸ್ಟರ್‌ ವಿದ್ಯಾರ್ಥಿಗಳಿಗೆ ಮರುಮೌಲ್ಯಮಾಪನ, ಮರು ಎಣಿಕೆ ಮತ್ತು ಛಾಯಾಪ್ರತಿಗೆ ಅರ್ಜಿ ಸಲ್ಲಿಸಲು ಅವಕಾಶ ನೀಡಿರುವ ಕುರಿತು

08-07-2026 ವೀಕ್ಷಿಸಿ
56 Result Announcement

2025-26ನೇ ಸಾಲಿನ MCA 3ನೇ ಸೆಮೆಸ್ಟರ್‌ ರೆಗ್ಯೂಲರ ಮತ್ತು ರಿಪೀಟರ್‌ ಪರೀಕ್ಷಾ ಫಲಿತಾಂಶ ಪ್ರಕಟಿಸುವ ಕುರಿತು

08-07-2026 ವೀಕ್ಷಿಸಿ
57 Result Announcement

2025-26ನೇ ಸಾಲಿನ ಸ್ನಾತಕೋತ್ತರ MCA 1ನೇ ಸೆಮೆಸ್ಟರ್‌ ರೆಗ್ಯೂಲರ ಮತ್ತು ರಿಪೀಟರ್‌ ಪರೀಕ್ಷಾ ಫಲಿತಾಂಶ ಪ್ರಕಟಿಸುವ ಕುರಿತು

03-07-2026 ವೀಕ್ಷಿಸಿ
58 Exam Notification

2025-26 ನೇ ಸಾಲಿನ ಸ್ನಾತಕ B.Com ಕೋರ್ಸ 6ನೇ ಸೆಮಿಸ್ಟರ (NEP) ರೆಗ್ಯುಲರ್ ಮತ್ತು ರಿಪೀಟರ್ ವಿದ್ಯಾರ್ಥಿಗಳ ಪರೀಕ್ಷೆಯ ಫಲಿತಾಂಶವನ್ನು ಬಿಡುಗಡೆ ಮಾಡುವ ಕುರಿತು.

02-07-2026 ವೀಕ್ಷಿಸಿ
59 Exam Notification 2025-26ನೇ ಸಾಲಿನ ಪಿಹೆಚ್.ಡಿ. ಪ್ರವೇಶ ಪರೀಕ್ಷೆಯ ಫಲಿತಾಂಶದ ಕುರಿತು. 19-06-2026 ವೀಕ್ಷಿಸಿ
60 Timetable ಸ್ನಾತಕೋತ್ತರ ಎಲ್ಲ ವಿಭಾಗಗಳ 2 ಮತ್ತು 4ನೇ ಸೆಮೆಸ್ಟರ್ ಪರಿಷ್ಕೃತ (Revised) ಅಂತಿಮ(PG) ಪರೀಕ್ಷಾ ವೇಳಾಪಟ್ಟಿಯನ್ನು ಪ್ರಕಟಿಸುವ ಕುರಿತು. 17-06-2026 ವೀಕ್ಷಿಸಿ
61 Result Announcement 2025-26ನೇ ಸಾಲಿನ ಬಿ. ಎಡ್. ಕೋರ್ಸಿನ 1 & 3ನೇ ಸೆಮಿಸ್ಟರಿನ ರೆಗ್ಯುಲರ್ ಮತ್ತು ರಿಪೀಟರ್ ವಿದ್ಯಾರ್ಥಿಗಳ ಫಲಿತಾಂಶ ಬಿಡುಗಡೆ ಮಾಡುವ ಕುರಿತು. 13-06-2026 ವೀಕ್ಷಿಸಿ
62 Result Announcement 2025-26ನೇ ಸಾಲಿನ ಬಿ. ಪಿ.ಎಡ್. ಕೋರ್ಸಿನ 2 & 4ನೇ ಸೆಮಿಸ್ಟರಿನ ರೆಗ್ಯುಲರ್ ಮತ್ತು ರಿಪೀಟರ್ ವಿದ್ಯಾರ್ಥಿಗಳ ಫಲಿತಾಂಶ ಬಿಡುಗಡೆ ಮಾಡುವ ಕುರಿತು. 13-06-2026 ವೀಕ್ಷಿಸಿ
63 PhD 2025-26ನೇ ಸಾಲಿನ ಪಿಹೆಚ್.ಡಿ. ಪ್ರವೇಶ ಪರೀಕ್ಷೆಯ ಅಂತಿಮ ಉತ್ತರ (Final Key Answer) ಗಳನ್ನು ಪ್ರಕಟಿಸುವ ಕುರಿತು. 13-06-2026 ವೀಕ್ಷಿಸಿ
64 Timetable ಸ್ನಾತಕೋತ್ತರ ಎಲ್ಲ ವಿಭಾಗಗಳ 2 ಮತ್ತು 4ನೇ ಸೆಮೆಸ್ಟರ್ ಅಂತಿಮ(PG)ಪರೀಕ್ಷಾ ವೇಳಾಪಟ್ಟಿಯನ್ನು ಪ್ರಕಟಿಸುವ ಕುರಿತು 11-06-2026 ವೀಕ್ಷಿಸಿ
65 Timetable NON UUCMS ವಿದ್ಯಾರ್ಥಿಗಳ CBCS ಪಠ್ಯಕ್ರಮದ ಸ್ನಾತಕ ಕೋರ್ಸ್‌ಗಳ 1ರಿಂದ 6ನೇ ಸೆಮಿಸ್ಟರ್ ಲಿಖಿತ ಪರೀಕ್ಷೆಯ ಪರೀಕ್ಷಾ ವೇಳಾಪಟ್ಟಿ ಪ್ರಕಟಿಸುವ ಕುರಿತು. 10-06-2026 ವೀಕ್ಷಿಸಿ
66 Exam Notification 2025-26ನೇ ಸಾಲಿನ ಪಿಹೆಚ್‌.ಡಿ. ಪ್ರವೇಶ ಪರೀಕ್ಷೆಯ ಉತ್ತರ (Key Answer) ಗಳನ್ನು ಪ್ರಕಟಿಸುವ ಕುರಿತು. 09-06-2026 ವೀಕ್ಷಿಸಿ
67 Timetable 2025-26ನೇ ಸಾಲಿನ ಪಿಹೆಚ್.ಡಿ. ಪ್ರವೇಶ ಪರೀಕ್ಷೆಯ ಕುರಿತು. 04-06-2026 ವೀಕ್ಷಿಸಿ
68 Timetable 2025-26ನೇ ಸಾಲಿನ ಪಿಹೆಚ್‌.ಡಿ. ಪ್ರವೇಶ ಪರೀಕ್ಷೆಯ ಕುರಿತು. 30-05-2026 ವೀಕ್ಷಿಸಿ
69 Timetable

ಪದವಿ (NEP) ಕೋರ್ಸ್‌ಗಳ ಪರೀಕ್ಷಾ ವೇಳಾಪಟ್ಟಿ ಪ್ರಕಟಣೆ – 2ನೇ, 4ನೇ ಮತ್ತು 6ನೇ ಸೆಮಿಸ್ಟರ್‌ಗಳು (ಶೈಕ್ಷಣಿಕ ವರ್ಷ 2025-26)

ಸುತ್ತೋಲೆ: ಬಿ.ಎಸ್ಸಿ. 6ನೇ ಸೆಮಿಸ್ಟರ್ (NEP) ಪರೀಕ್ಷೆಗಳ ಪರಿಷ್ಕೃತ ವೇಳಾಪಟ್ಟಿ – 2025-26

22-05-2026 ವೀಕ್ಷಿಸಿ
70 Timetable ಸ್ನಾತಕೋತ್ತರ ಎಲ್ಲ ವಿಭಾಗಗಳ 2 ಮತ್ತು 4ನೇ ಸೆಮೆಸ್ಟರ್ ತಾತ್ಕಾಲಿಕ Provisional (PG) ಪರೀಕ್ಷಾ ವೇಳಾಪಟ್ಟಿಯನ್ನು ಪ್ರಕಟಿಸುವ ಕುರಿತು. 21-05-2026 ವೀಕ್ಷಿಸಿ
71 Revaluation, Retotaling, Photocopy Notification PG MBA ಪದವಿಯ UUCMS 2ನೇ ಸೆಮೆಸ್ಟರ್ ರಿಪೀಟರ್ ಮತ್ತು 4ನೇ ಸೆಮೆಸ್ಟರ್ ರೆಗ್ಯೂಲರ್ ಮತ್ತು ರಿಪೀಟರ್ ವಿದ್ಯಾರ್ಥಿಗಳಿಗೆ ಮರುಮೌಲ್ಯಮಾಪನ, ಮರುಎಣಿಕೆ ಮತ್ತು ಛಾಯಾಪ್ರತಿಗೆ ಅರ್ಜಿ ಸಲ್ಲಿಸಲು ಅವಕಾಶ ನೀಡಿರುವ ಕುರಿತು. 19-05-2026 ವೀಕ್ಷಿಸಿ
72 Result Announcement ಸ್ನಾತಕೋತ್ತರ PG MBA ಪದವಿಯ UUCMS 2ನೇ ಸೆಮೆಸ್ಟರ್ ರಿಪೀಟ‌ರ್ ಪರೀಕ್ಷೆಯ ಫಲಿತಾಂಶವನ್ನು ಬಿಡುಗಡೆ ಮಾಡುವ ಕುರಿತು. 19-05-2026 ವೀಕ್ಷಿಸಿ
73 Timetable 2025-26ನೇ ಶೈಕ್ಷಣಿಕ ಸಾಲಿನ ಬಿ.ಪಿಡ್.‌ 2 ಮತ್ತು 4ನೇ ಸೆಮಿಸ್ಟರ್‌ ವಿದ್ಯಾರ್ಥಿಗಳ ಪರೀಕ್ಷಾ ವೇಳಾ ಪಟ್ಟಿ ಪ್ರಕಟಿಸಿದ ಕುರಿತು. 15-05-2026 ವೀಕ್ಷಿಸಿ