ಕೊರೊನಾ (ಕೊವಿಡ್-19) ತುರ್ತುಸ್ಥಿತಿ, ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ತುರ್ತು ಕ್ರಮ & ಆದೇಶಗಳು

Hide Main content block

ಕೊರೊನಾ ವೈರಸ್ -COVID 19(ಆತಂಕ ಬೇಡ, ಎಚ್ಚರಿಕ ಇರಲಿ)


ಸುತ್ತೋಲೆಗಳು:ಕೊರೊನಾ ವೈರಸ್ ಹರಡದಂತೆ ನಿಯಂತ್ರಿಸುವ ಹಿನ್ನೆಲೆಯಲ್ಲಿ ವಿಶ್ವವಿದ್ಯಾಲಯದ ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗಳಿಗೆ ರಜೆಯೆಯನ್ನು ನೀಡಿರುವ ಕುರಿತು. || 1.ಕೊರೊನಾ ವೈರಸ್ ಹಿನ್ನೆಲೆಯಲ್ಲಿ ವಿಶ್ವವಿದ್ಯಾಲಯದ ಸುತ್ತೋಲೆ-1 (ಕ್ಲಿಕ್ ಮಾಡಿ ತಳಿದುಕೊಳ್ಳಿ ) || 2.ಕೊರೊನಾ ವೈರಸ್ ನಿಯಂತ್ರಿಸುವ ಹಿನ್ನೆಲೆಯಲ್ಲಿ ವಿಶ್ವವಿದ್ಯಾಲಯದ ಎಲ್ಲಾ ಸ್ನಾತಕೋತ್ತರ ವಿಭಾಗಗಳು ಮತ್ತು ಘಟಕ ಕಾಲೇಜುಗಳ ವಿದ್ಯಾರ್ಥಿಗಳಿಗೆ ರಜೆ ನೀಡಿರುವ ಬಗ್ಗೆ ಸುತ್ತೋಲೆ-2(ಕ್ಲಿಕ್ ಮಾಡಿ ತಳಿದುಕೊಳ್ಳಿ ) || 3.ಕೊರೊನಾ ವೈರಸ್ ಹರಡದಂತೆ ಅನುಸರಿಸಬೇಕಾದ ಸ್ವಚ್ಛತಾ ಮಾರ್ಗಸೂಚಿ(ಕ್ಲಿಕ್ ಮಾಡಿ ತಳಿದುಕೊಳ್ಳಿ ) || 4.ಕೊರೊನಾ ವೈರಸ್ ಹರಡದಂತೆ ನಿಯಂತ್ರಿಸುವ ಹಿನ್ನೆಲೆಯಲ್ಲಿ ವಿಶ್ವವಿದ್ಯಾಲಯದ ಕಚೇರಿ ಆದೇಶ (ಕ್ಲಿಕ್ ಮಾಡಿ ತಳಿದುಕೊಳ್ಳಿ )

ಕೊರೊನಾ ವೈರಸ್ ಕುರಿತು: ಕೊರೊನಾ ವೈರಸ್ ಜಾಗತಿಕ ಮಟ್ಟದಲ್ಲಿ ಹೆಸರು ಮಾಡುತ್ತಿರುವ ಹಾಗೂ ಇಡೀ ಜಗತ್ತನ್ನೇ ಆಪೋಷಣೆ ಪಡೆಯಲು ಹೊಂಚು ಹಾಕಿ ಕಾಯುತ್ತಾ ಕುಳಿತಿರುವ ಒಂದು ಸಾಂಕ್ರಾಮಿಕ ಮಾರಕ ಕಾಯಿಲೆ. ನಮ್ಮ ಭಾರತದಲ್ಲಿ ಅಷ್ಟಾಗಿ ಕಂಡು ಬರದಿದ್ದರೂ ನೆರೆ ರಾಷ್ಟ್ರ ಚೀನಾದಲ್ಲಿ ಇದು ತನ್ನ ಅಟ್ಟಹಾಸ ಮೆರೆದಿದೆ. ಸುಮಾರು 150 ಜನರಿಗೆ ಈಗಾಗಲೇ ವುಹಾನ್ ವೈರಸ್ ತನ್ನ ಪ್ರಭಾವ ತೋರಿ ಸ್ವರ್ಗದ ಬಾಗಿಲು ತಟ್ಟಿಸಿದೆ. ನಮ್ಮ ಭಾರತದಲ್ಲಿ ಒಂದೆರಡು ಪ್ರಕರಣಗಳು ದಾಖಲಾಗಿವೆ. ಮೊದಲೇ ಸಾಂಕ್ರಾಮಿಕ ಜಾತಿಗೆ ಸೇರಿದ ವೈರಸ್ ಆಗಿರುವುದರಿಂದ ನಮ್ಮ ಸುತ್ತಮುತ್ತಲಿರುವ ಜನರ ಜೊತೆಗೆ ನಾವು ಕೂಡ ಎಚ್ಚರಿಕೆಯಿಂದ ಇರುವುದು ಒಳ್ಳೆಯದು.
ಏನಿದು ಕರೋನಾ ವೈರಸ್? ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ ಕೋರೋನ ವೈರಸ್ ಕೇವಲ ಸಣ್ಣ ಶೀತ ಮತ್ತು ನೆಗಡಿಯಿಂದ ಪ್ರಾರಂಭವಾಗಿ ಶ್ವಾಸಕೋಶಕ್ಕೆ ತೊಂದರೆ ಉಂಟು ಮಾಡುವ ವೈರಸ್ ಗಳ ಜಾತಿಗೆ ಸೇರಿದೆ. ಈ ವೈರಸ್ ಗಳು ಸಹಜವಾಗಿಯೇ ಪ್ರಾಣಿಗಳಿಂದ ಮನುಷ್ಯರಿಗೆ ವರ್ಗಾವಣೆಗೊಳ್ಳುತ್ತವೆ. ಮೊಟ್ಟ ಮೊದಲನೆಯದಾಗಿ ಈ ವೈರಸ್ ನ ಮೂಲ ಸ್ಥಾನ ಚೈನಾ ದೇಶದ ವುಹಾನ್ ಎಂಬ ಪ್ರದೇಶದ ಸಮುದ್ರಾಹಾರ ಮಾರುಕಟ್ಟೆ. ಆದ್ದರಿಂದಲೇ ಇದಕ್ಕೆ ಕರೋನಾ ವೈರಸ್ ಎಂಬ ಹೆಸರಿದೆ. ಇಲ್ಲಿಂದ ಪ್ರಾರಂಭಗೊಂಡ ವೈರಸ್ ದಾಳಿ ಕೇವಲ ಕೆಲವೇ ದಿನಗಳಲ್ಲಿ ಮನುಷ್ಯನ ದೇಹ ಸೇರಿ ದ್ವಿಗುಣಗೊಂಡು ಇತರರಿಗೂ ಹರಡಿ ಈಗ ನೆರೆ ರಾಷ್ಟ್ರಗಳಿಗೂ ತನ್ನ ರುಚಿ ತೋರಿಸಿದೆ.

ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಸುತ್ತೋಲೆಗಳು ಹಾಗು ಮುನ್ನೆಚ್ಚರಿಕೆ ಕ್ರಮಗಳು


1.ಕೊರೊನಾ ವೈರಸ್ ಹಿನ್ನೆಲೆಯಲ್ಲಿ ವಿಶ್ವವಿದ್ಯಾಲಯದ ಸುತ್ತೋಲೆ-1 (ಕ್ಲಿಕ್ ಮಾಡಿ ತಳಿದುಕೊಳ್ಳಿ )


2.ಕೊರೊನಾ ವೈರಸ್ ನಿಯಂತ್ರಿಸುವ ಹಿನ್ನೆಲೆಯಲ್ಲಿ ವಿಶ್ವವಿದ್ಯಾಲಯದ ಎಲ್ಲಾ ಸ್ನಾತಕೋತ್ತರ ವಿಭಾಗಗಳು ಮತ್ತು ಘಟಕ ಕಾಲೇಜುಗಳ ವಿದ್ಯಾರ್ಥಿಗಳಿಗೆ ರಜೆ ನೀಡಿರುವ ಬಗ್ಗೆ ಸುತ್ತೋಲೆ-2(ಕ್ಲಿಕ್ ಮಾಡಿ ತಳಿದುಕೊಳ್ಳಿ )


3.ಕೊರೊನಾ ವೈರಸ್ ಹರಡದಂತೆ ಅನುಸರಿಸಬೇಕಾದ ಸ್ವಚ್ಛತಾ ಮಾರ್ಗಸೂಚಿ(ಕ್ಲಿಕ್ ಮಾಡಿ ತಳಿದುಕೊಳ್ಳಿ )


4.ಕೊರೊನಾ ವೈರಸ್ ಹರಡದಂತೆ ನಿಯಂತ್ರಿಸುವ ಹಿನ್ನೆಲೆಯಲ್ಲಿ ವಿಶ್ವವಿದ್ಯಾಲಯದ ಕಚೇರಿ ಆದೇಶ (ಕ್ಲಿಕ್ ಮಾಡಿ ತಳಿದುಕೊಳ್ಳಿ )


5.ವಿಶ್ವವಿದ್ಯಾಲಯದ ಸ್ವಯಂಸೇವಕ ವಿದ್ಯಾರ್ಥಿಗಳ ಘಟಕ -1 (ಕ್ಲಿಕ್ ಮಾಡಿ ತಳಿದುಕೊಳ್ಳಿ )


6.ವಿಶ್ವವಿದ್ಯಾಲಯದ ಸ್ವಯಂಸೇವಕ ವಿದ್ಯಾರ್ಥಿಗಳ ಘಟಕ -2 (ಕ್ಲಿಕ್ ಮಾಡಿ ತಳಿದುಕೊಳ್ಳಿ )


7.ಸುತ್ತೋಲೆ: ಕೊರೊನಾ ವೈರಸ್ ಹರಡದಂತೆ ನಿಯಂತ್ರಿಸುವ ಹಿನ್ನೆಲೆಯಲ್ಲಿ ವಿಶ್ವವಿದ್ಯಾಲಯದ ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗಳಿಗೆ ರಜೆಯೆಯನ್ನು ನೀಡಿರುವ ಕುರಿತು (ಕ್ಲಿಕ್ ಮಾಡಿ ತಳಿದುಕೊಳ್ಳಿ )


8.ಸುತ್ತೋಲೆ: ಸ್ನಾತಕ(UG) ವಿಷಯಗಳ ಪಠ್ಯಕ್ರಮ(Syllabus) ಬಗ್ಗೆ ಮುಂದಿನ ಕ್ರಮ ಕೈಗೊಳ್ಳಲು ಹಾಗು ಮುಂದಿನ ಆದೇಶದ ಕುರಿತು (ಕ್ಲಿಕ್ ಮಾಡಿ ತಳಿದುಕೊಳ್ಳಿ )


9.ಸುತ್ತೋಲೆ: ಕೊರೊನಾ ವೈರಸ್ ಹರಡದಂತೆ ನಿಯಂತ್ರಿಸುವ ಹಿನ್ನೆಲೆಯಲ್ಲಿ ವಿಶ್ವವಿದ್ಯಾಲಯದ ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗಳಿಗೆ ರಜೆಯೆಯನ್ನು ನೀಡಿರುವ ಕುರಿತು- 15-04-2020. (ಕ್ಲಿಕ್ ಮಾಡಿ ತಳಿದುಕೊಳ್ಳಿ )ಮಾಹಿತಿ & ತ್ವರಿತ ಲಿಂಕ್‌ಗಳು

ರಾಣಿ ಚನ್ನಮ್ಮ ವಿಶ್ವವಿದ್ಯಾಲಯ ಕೊವಿಡ್-೧೯ (ಕೊರೊನಾ) ತಡೆಗಟ್ಟುವ ಕಾರ್ಯಪಡೆ ಘಟಕ

ರಾಣಿ ಚನ್ನಮ್ಮ ವಿಶ್ವವಿದ್ಯಾಲಯ ಕೊವಿಡ್-೧೯ ಸಹಾಯ-ವಾಣಿ ಘಟಕ

Top