Hide Main content block

ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಅರೋಗ್ಯ ತಪಾಸಣಾ ಕೇಂದ್ರ

ಆರೋಗ್ಯ ಕೇಂದ್ರಗಳ ಕುರಿತು :

ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಮುಖ್ಯ ಅವರಣವಾದ ವಿದ್ಯಾಸಂಗಮ ದಲ್ಲಿ ವಿದ್ಯಾರ್ಥಿಗಳ ಹಾಗು ಭೋದಕ & ಬೋಧಕೇತರ ಸಿಬ್ಬಂದಿಗಳ ಅರೋಗ್ಯ ಹಿತದೃಷ್ಟಿಯಿಂದ ಎರಡು ವಿಶ್ವವಿದ್ಯಾಲಯದ ಆರೋಗ್ಯ ಕೇಂದ್ರಗಳನ್ನೂ ಶೈಕ್ಷಣಿಕ ಕಟ್ಟಡದಲ್ಲಿ ಹಾಗು ವಿದ್ಯಾರ್ಥಿಗಳ ವಸತಿ ನಿಲಯದಲ್ಲಿ ನಿರ್ಮಿಸಲಾಗಿದೆ. ಸದರಿ ಎರಡು ಆರೋಗ್ಯ ಕೇಂದ್ರಗಳಲ್ಲಿ ನುರಿತ ವೈದ್ಯರನ್ನು ನೇಮಕ ಮಾಡಲಾಗಿದೆ ಹಾಗು ಎಲ್ಲ ಸಾಮಾನ್ಯ ಅನಾರೋಗ್ಯದ ಸಮಸ್ಯಯೆಗಳಿಗೆ ಚಿಕಿತ್ಸೆಯನ್ನು ನೀಡಲಾಗುವುದು ಅದಲ್ಲದೆ ಸಾಮೂಹಿಕ ಅರೋಗ್ಯ ತಪಾಸಣಾ ಶಿಬಿರಗಳನ್ನು ಕೂಡ ಹಮ್ಮಿಕೊಳ್ಳುವ ಮೂಲಕ ವಿದ್ಯಾರ್ಥಿಗಳ ಆರೋಗ್ಯದ ಮೇಲೆ ನಿಗಾ ವಹಿಸಲಾಗುವುದು.ವಿಶ್ವವಿದ್ಯಾಲಯದ ವಿದ್ಯಾರ್ಥಿಗಳೆಗೆ ಆರೋಗ್ಯದ ಯಾವುದೇ ಸಮಸ್ಸ್ಯೆಗಳನ್ನು ವೈದ್ಯರೊಂದಿಗೆ ಚರ್ಚಿಸಿ ಸಲಹೆ ಪಡೆಯಲು ಆಗಾಗ ತೀರಿಸಲಾಗುವುದು.


Dr.Yogita Potdar
Medical Officer at Rani Channamma University, Vidyasangam, Belagavi

Health Center View
 
   

Dr.(Smt.) Yogita Potdar worked as Medical Office in KLE Hospital Belagavi. She has also served in various Hospitals such as Yash Hospital Belagavi, VASANA Eye Care Hospital Belagavi. Currently she is serving as Medical Officer at Rani Channamma University, Vidyasangam, Belagavi from 2014 to till date.

Top