Hide Main content block

Secound and final Round Post Graduate Admission Through Online Portal Academic Year-2020-21
Secound and Final Round PG-Admission Notification(Click to Know)


Seat Matrix of PG Admissions of Various Departments-2020-21ಸೂಚನೆ : ಎರಡನೆಯ ಮತ್ತು ಕೊನೆಯ ಹಂತದ ೧೬ ವಿಭಾಗಗಳ ಕೌನ್ಸಲಿಂಗ್ ಪ್ರಕ್ರಿಯೆಯು ದಿನಾಂಕ: ೨೭-೧೧-೨೦೨೦ ರಂದು ನಡೆಯಲಿದ್ದು, ಸ್ನಾತಕೋತ್ತರ ಪ್ರವೇಶಾತಿಯ ಕೊನೆಯ ಅವಕಾಶವಾಗಿರುತ್ತದೆ. ಹಾಗಾಗಿ ಈ ಹಂತಕ್ಕೆ ಅರ್ಜಿ ಸಲ್ಲಿಸಿರುವ ಅಭ್ಯರ್ಥಿಗಳು ಮುಂಜಾನೆ ೯:೦೦ ಗಂಟೆಗೆ ಕಡ್ಡಾಯವಾಗಿ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಆವರಣದಲ್ಲಿ ಹಾಜರಿರಬೇಕು. ಮತ್ತು ಸಂಬ0ಧಿಸಿದ ದಾಖಲಾತಿಗಳನ್ನು ಮತ್ತು ನಿಗದಿತ ಶುಲ್ಕವನ್ನು ತಂದಿರಬೇಕು.

Contact for Counselling Help

Help Desk:

Phone Number: 0831-2565236/ 2565234Top