ಡಾ. ಶಿವಾನಂದ್ ಗೋರನಾಳೆ
ನಿರ್ದೇಶಕರು IQAC

ಆಂತರಿಕಗುಣಮಟ್ಟಭರವಸೆ ಕೋಶ:
ವಿಶ್ವವಿದ್ಯಾಲಯದಲ್ಲಿ ಗುಣಮಟ್ಟದ ಪ್ರಜ್ಞೆಯನ್ನು ನಿರ್ಮಿಸಲು, ಖಚಿತಪಡಿಸಲು ಮತ್ತು ಗುಣಮಟ್ಟದ ಸಂಸ್ಕøತಿಯನ್ನು ಬೆಳೆಸಲು IQAC ಯಾಂತ್ರಿಕ ರೂಪ ಹೊಂದಿರುತ್ತದೆ. IQACಅಂದರೆ ವಿಶ್ವವಿದ್ಯಾಲಯಗಳಲ್ಲಿ ಆಂತರಿಕ ಭರವಸೆ ಮತ್ತುಗುಣಮಟ್ಟದ ವರ್ಧನೆಯ ಚಟುವಟಿಕೆಗಳಿಗೆ ಬೇಕಾಗುವ ಮಾರ್ಗದರ್ಶನ, ಯೋಜನೆ ಹಾಗೂ ಉಸ್ತುವಾರಿಯನ್ನು ಹೊಂದಿರುತ್ತದೆ. NAACನ ಮಾನ್ಯತೆ ಪಡೆದ ನಂತರ, ಶಿಕ್ಷಣ ಸಂಸ್ಥೆಗಳು ದೂರದೃಷ್ಟಿಯ ಉದ್ದೇಶವನ್ನು ಹೊಂದಿರಬೇಕು. ಈ ದಿಸೆಯಲ್ಲಿ IQAC, ಎಲ್ಲ ಶಿಕ್ಷಣ ಸಂಸ್ಥೆಗಳಲ್ಲಿ IQAC ಸ್ಥಾಪನೆಗಾಗಿ ಒತ್ತು ನೀಡುತ್ತದೆ.ಗುಣಮಟ್ಟ ಸುಧಾರಣೆಯು ಸಂಸ್ಥೆಯಕಾರ್ಯಾಚರಣೆಯಒಂದು ಅವಿಭಾಜ್ಯಅಂಗವಾಗಿರುಬೇಕು.ಒಳ್ಳೆಯ ಕಾರ್ಯನೀತಿಗಳನ್ನು, ವಿಚಾರಗಳನ್ನು, ಯೋಜನೆಗಳನ್ನು ರಚಿಸಲು, ಅನುಷ್ಠಾನ ಗೊಳಿಸಲು ಮತ್ತು ಸಂಸ್ಥೆಯ ಶೈಕ್ಷಣಿಕ ಹಾಗೂ ಆಡಳಿತಾತ್ಮಕ ಕಾರ್ಯ ಚಟುವಟಿಕೆಗಳಿಗೆ ಒಂದು ಮಟ್ಟವನ್ನು ನಿಶ್ಚಯಿಸುವುದು IQACಯ ಪ್ರಮುಖ ಧ್ಯೇಯವಾಗಿರುತ್ತದೆ. ಕಾರ್ಯಗಾರ, ವಿಚಾರ-ಗೋಷ್ಠಿ / ಪ್ರದರ್ಶನ, ಚರ್ಚೆಗಳನ್ನು ಆಯೋಜಿಸಿ, ಸಂಸ್ಥೆಗಳಿಗೆ ಹೊಸ ನೀತಿಗಳ, ಗುಣಮಟ್ಟದ ಚಟುವಟಿಕೆಗಳ ಅರಿವು ಮೂಡಿಸುವುದು IQACಯ ಮತ್ತೊಂದುಧ್ಯೇಯ.
IQACಯ ಉದ್ದೇಶಗಳು:
 ವಿಶ್ವವಿದ್ಯಾಲಯದ ವ್ಯವಸ್ಥೆಯನ್ನುಅಭಿವೃದ್ಧಿ ಪಡೆಸುವುದು, ಶೈಕ್ಷಣಿಕ ಮತ್ತು ಆಡಳಿತಾತ್ಮಕ ನಿರ್ವಹಣೆಯನ್ನು ಸುಧಾರಿಸಲು ಸ್ಥಿರ ಮತ್ತು ವೇಗವರ್ಧಕಕ್ರಮ ಕೈಗೊಳ್ಳುವುದು.
 ವಿಶ್ವವಿದ್ಯಾಲಯದ ಆಂತರಿಕ ಸಂಸ್ಕøತಿಯ ಗುಣಮಟ್ಟವನ್ನು ಹೆಚ್ಚಿಸುವುದು ಮತ್ತುಅತ್ಯುತ್ತಮ ಆಚರಣೆಗಳ ಕಾರ್ಯಕ್ರಮಗಳನ್ನು ಉತ್ತೇಜಿಸುವುದು.
ಮುನ್ನುಡಿ:
ವಿಶ್ವವಿದ್ಯಾಲಯದಲ್ಲಿಗುಣಮಟ್ಟದ ಪ್ರಜ್ಞೆಯನ್ನು ನಿರ್ಮಿಸಲು, ಖಚಿತಪಡಿಸಲು ಮತ್ತುಗುಣಮಟ್ಟದ ಸಂಸ್ಕøತಿಯನ್ನು ಬೆಳೆಸಲು IQACಯಾಂತ್ರಿಕರೂಪ ಹೊಂದಿರುತ್ತದೆ.IQACಅಂದರೆ ವಿಶ್ವವಿದ್ಯಾಲಯಗಳಲ್ಲಿ ಆಂತರಿಕ ಭರವಸೆ ಮತ್ತುಗುಣಮಟ್ಟದ ವರ್ಧನೆಯ ಚಟುವಟಿಕೆಗಳಿಗೆ ಬೇಕಾಗುವ ಮಾರ್ಗದರ್ಶನ, ಯೋಜನೆ ಹಾಗೂ ಉಸ್ತುವಾರಿಯನ್ನು ಹೊಂದಿರುತ್ತದೆ.ಇದು ವಿಶ್ವವಿದ್ಯಾಲಯದಒಂದುರೀತಿಯ ಶ್ರೇಣಿಯರಚನೆಅಥವಾ ದಾಖಲೆಗಳನ್ನು ಇರಿಸಿಕೊಳ್ಳುವ ಒಂದುಅಂಗವಾಗಿದೆ. IQACಒಂದುರೀತಿಯ ಪ್ರೇರಕಶಕ್ತಿಯಾಗಿದ್ದು, ಮಧ್ಯಸ್ತಿಕೆ ಕಾರ್ಯತಂತ್ರಗಳ ಮೂಲಕ ಕಂಡು ಬರುವ ಕೊರತೆಗಳನ್ನು ತೆಗೆದು ಹಾಕುತ್ತದೆ. IQACಯ ಮತ್ತೊಂದು ಪ್ರಾಮುಖ್ಯತೆಏನೆಂದರೆ ವಿಶ್ವವಿದ್ಯಾಲಯದ ಬೆಳವಣಿಗೆಗೆ ಅವಶ್ಯಕವಾಗಿರುವಆರ್ಥಿಕ ಅನುದಾನಗಳು IQACಯ ಸ್ಥಾಪನೆ ಹಾಗೂ ಅದರಕಾರ್ಯನಿರ್ವಹಣೆ ಮೇಲೆ ಅವಲಂಭಿಸಿರುತ್ತದೆ.ಇಲ್ಲವಾದಲ್ಲಿ ಅನುದಾನಗಳ ಮಂಜೂರಾತಿಯಲ್ಲಿ ಅಡೆತಡೆಗಳುಂಟಾಗುತ್ತವೆ. ಈ ದಿಸೆಯಲ್ಲಿ ವಿಶ್ವವಿದ್ಯಾಲಯಗಳಲ್ಲಿ IQAC ಸ್ಥಾಪನೆಗೊಳಿಸುವುದು ಬಹಳ ಮುಖ್ಯವಾಗಿದೆ.Top