Hide Main content block

ಈ-ಸೇವೆಗಳು , ರಾಣಿ ಚನ್ನಮ್ಮ ವಿಶ್ವವಿದ್ಯಾಲಯ, ಬೆಳಗಾವಿ

ಉನ್ನತ ಶಿಕ್ಷಣ ಇಲಾಖೆಯ ನಿರ್ದೇಶನದಂತೆ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದಲ್ಲಿ ಆಡಳಿತಾತ್ಮಕ ಮತ್ತು ಶೈಕ್ಷಣಿಕ ICT ಯೋಜನೆಗಳ ಅಡಿಯಲ್ಲಿ ಕಾಲಕಾಲಕ್ಕೆ ನಿರ್ದೇಶಿತ ಈ-ಸೇವೆಗಳನ್ನು ತಪ್ಪದೆ ವಿಶ್ವವಿದ್ಯಾಲಯದಲ್ಲಿ ಅಳವಡಿಸುವ ಮೂಲಕ ಸದರಿ ಎಲ್ಲ ಸಾಫ್ಟ್ವೇರ್ ಹಾಗು ಇನ್ನಿತರ ಈ-ಸೇವೆಗಳ ಮೇಲೆ ದಿನನಿತ್ಯದ ಕಾರ್ಯ ನಿರ್ವಹಿಸಲಾಗುತ್ತಿದೆ. ವಿಶ್ವವಿದ್ಯಾಲಯದಲ್ಲಿ ಅಳವಡಿಸಿಕೊಂಡಿರುವ ಈ-ಸೇವೆಗಳ ಪಟ್ಟಿ ಈ ಕೆಳಗಿನಂತಿದೆ:
ಈ-ಸೇವೆಗಳು:
1. ಈ-ಆಡಳಿತ ಕಚೇರಿ
2. ಸೇವಾ ಸಿಂಧು
3. ಸಕಾಲ ಸೇವೆಗಳು
4. ಈ-ಸಂಯೋಜನೆ


Top