• 1
  • 3
  • 6

 

 
ಪ್ರೊ.ಎಂ.ರಾಮಚಂದ್ರಗೌಡ
ಕುಲಪತಿಗಳು, ರಾಣಿ ಚನ್ನಮ್ಮ ವಿಶ್ವವಿದ್ಯಾಲಯ, ಬೆಳಗಾವಿ.

ಕುಲಪತಿಗಳ ಮಾತು :
     ಜಾಗತಿಕ ಗುಣಮಟ್ಟದ ಹೊಸ ಶೈಕ್ಷಣಿಕ ಸಾಧ್ಯತೆಗಳ ರಚನಾತ್ಮಕ ವಿನ್ಯಾಸಕ್ಕೆ ವಿಶ್ವವಿದ್ಯಾಲಯವು ಕಟಿಬದ್ದವಾಗಿ ನಿಂತಿದೆ. ಅತ್ಯುತ್ತಮ ನಿಸರ್ಗ, ಪರಮೋಚ್ಛ ಜ್ಞಾನಸನ್ನಿಧಾನ, ವಿದ್ಯಾರ್ಥಿಸ್ನೇಹಿ ಪರಿಸರ ನಮ್ಮ ವಿಶ್ವವಿದ್ಯಾಲಯದ ಗುಣವಿಶೇಷಣಗಳು. ನಾಡಿನ ಅತಿದೊಡ್ಡ ವಿಶ್ವವಿದ್ಯಾಲಯದ ಶೈಕ್ಷಣಿಕ ವ್ಯವಸ್ಥೆಯನ್ನು ಒದಗಿಸುತ್ತಿರುವ ಸೇವಾಸಮರ್ಪಣಾ ಮನೋಭಾವದ ದಿವ್ಯಸನ್ನಿಧಾನವೇ ರಾಣಿಚನ್ನಮ್ಮ ವಿಶ್ವವಿದ್ಯಾಲಯದ ವಿದ್ಯಾಸಂಗಮ ಆವರಣ. ‘ವಿದ್ವಾನ್ ಸರ್ವತ್ರ್ರ ಪೂಜ್ಯತೆ’ ಇದು ನಮ್ಮಧ್ಯೇಯ ಮಂತ್ರ. ಜ್ಞಾನ ಮತ್ತು ಸೇವೆಯ ಮೂಲಕ ರಾಷ್ಟ್ರ ನಿರ್ಮಾಣವು ನಮ್ಮ ಮಹತ್ವದ ಕನಸು. ಅದಕ್ಕಾಗಿ ಸಾತತ್ಯ ಹಂಬಲ
ನಮ್ಮದು......
ವಂದನೆಗಳೊಂದಿಗೆ

ಸುದ್ದಿ ಮತ್ತು ಕಾರ್ಯಕ್ರಮಗಳು

ಸಂಪರ್ಕಕ್ಕಾಗಿ

ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯ,
ವಿದ್ಯಾ ಸಂಗಮ,
ಪಿ ಬಿ ಆರ್ ಆರ್ ಎಚ್ - 4,
ಬೆಳಗಾವಿ - 591156

www.rcub.ac.in