ಸೂಚನೆ : ಎರಡನೆಯ ಮತ್ತು ಕೊನೆಯ ಹಂತದ ೧೬ ವಿಭಾಗಗಳ ಕೌನ್ಸಲಿಂಗ್ ಪ್ರಕ್ರಿಯೆಯು ದಿನಾಂಕ: ೨೭-೧೧-೨೦೨೦ ರಂದು ನಡೆಯಲಿದ್ದು, ಸ್ನಾತಕೋತ್ತರ ಪ್ರವೇಶಾತಿಯ ಕೊನೆಯ ಅವಕಾಶವಾಗಿರುತ್ತದೆ. ಹಾಗಾಗಿ ಈ ಹಂತಕ್ಕೆ ಅರ್ಜಿ ಸಲ್ಲಿಸಿರುವ ಅಭ್ಯರ್ಥಿಗಳು ಮುಂಜಾನೆ ೯:೦೦ ಗಂಟೆಗೆ ಕಡ್ಡಾಯವಾಗಿ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಆವರಣದಲ್ಲಿ ಹಾಜರಿರಬೇಕು. ಮತ್ತು ಸಂಬ0ಧಿಸಿದ ದಾಖಲಾತಿಗಳನ್ನು ಮತ್ತು ನಿಗದಿತ ಶುಲ್ಕವನ್ನು ತಂದಿರಬೇಕು. ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಸ್ನಾತಕೋತ್ತರ ಕೋರ್ಸಗಳಿಗೆ ಎರಡನೆಯ ಮತ್ತು ಅಂತಿಮ ಹಂತದ ಆನ್ಲೈನ್ ಪ್ರವೇಶಾತಿ-2020-21 ಪ್ರಕಟಣೆ (ಕ್ಲಿಕ್ ಮಾಡಿ ) ಕೋವಿಡ್-೧೯ ವಿಶೇಷ ಪರೀಕ್ಷಾ ವೇಳಾಪಟ್ಟಿ(ಸ್ನಾತಕ ಹಾಗು ಸ್ನಾತಕೋತ್ತರ) (ಕ್ಲಿಕ್ ಮಾಡಿ ). ಕೋವಿಡ್ -೧೯ ಕಾರಣದಿಂದಾಗಿ ಈಹಿಂದೆ ಪರಿಕ್ಷೆಗೆ ಹಾಜರಾಗದೆಯಿರುವ ವಿದ್ಯಾರ್ಥಿಗಳಿಗೆ ಮಾತ್ರ ವಿಶೇಷ ಪರೀಕ್ಷಾ ವೇಳಾಪಟ್ಟಿ(ಸ್ನಾತಕ ಹಾಗು ಸ್ನಾತಕೋತ್ತರ) (ಕ್ಲಿಕ್ ಮಾಡಿ ). Extensive NET Training in PHYSICS In Association with Deprtment of Physics, RCU, Belagavi.

ಮುಂಬರುವ ಕಾರ್ಯಕ್ರಮಗಳು ಮತ್ತು ಪ್ರಕಟಣೆಗಳು

Hide Main content block

ಛನ್ನಪಥ :ರಾಣಿ ಚನ್ನಮ್ಮ ವಿಶ್ವವಿದ್ಯಾಲಯ, ಸ್ನಾತಕೋತ್ತರ ಕೇಂದ್ರಗಳು ಹಾಗು ಘಟಕ ಮಹಾವಿದ್ಯಾಲಯಗಳಲ್ಲಿ ನಡೆಯುವ ಕಾರ್ಯಕ್ರಮಗಳ ಛನ್ನಪಥ


Hide Main content block


Top